Gold Price: ಬಂಗಾರ ಕೊಳ್ಳಬೇಕೆ.? ಸೆಪ್ಟೆಂಬರ್‌ 14ರಂದು ನಿಮ್ಮ ನಗರದಲ್ಲಿನ ದರಗಳ ವಿವರ ತಿಳಿಯಿರಿ

Gold price on September 14: ಬೆಳ್ಳಿ, ಬಂಗಾರ ದರದಲ್ಲಿ ಹಾವು ಏಣಿಯಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ ಅಂದರೆ (ಸೆಪ್ಟೆಂಬರ್‌ 13) ಹೋಲಿಕೆ ಮಾಡಿದರೆ ಇಂದು (ಸೆಪ್ಟೆಂಬರ್‌ 14) ಬಂಗಾರ ದರ ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

ನಿನ್ನೆ ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 68,250 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 74,450 ಇತ್ತು. ಆದರೆ ಇಂದು ನಿನ್ನೆಗೆ ಹೋಲಿಸಿದರೆ ಭಾರೀ ಏರಿಕೆಯಾಗಿದೆ. ಹಾಗಾದರೆ ನಗವಾರು ಇಂದಿನ ದರಗಳ ಮಾಹಿತಿ ತಿಳಿಯಿರಿ.

Gold price increase on September 14 2024 Know City wise price details

ಇನ್ನು ಭಾರದತಲ್ಲಿ ಇಂದು (ಸೆಪ್ಟೆಂಬರ್ 14) 100 ಗ್ರಾಂ (22 ಕ್ಯಾರಟ್) ಬಂಗಾರ ದರ 6,86,500 ರೂಪಾಯಿ ಇದ್ದರೆ, 24 ಕ್ಯಾರಟ್‌ 7,48,900 ರೂಪಾಗೆ ಮಾರಟ ಆಗುತ್ತಿದೆ. ಇನ್ನು ನಿನ್ನೆ (ಸೆಪ್ಟೆಂಬರ್‌ 13) 100 ಗ್ರಾಂ (22 ಕ್ಯಾರಟ್) ಬಂಗಾರ ದರ 6,82,500 ರೂಪಾಯಿ ಇದ್ದು, 24 ಕ್ಯಾರಟ್‌ 7,44,500 ಇತ್ತು. ಈ ಮೂಲಕ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು 22 ಕ್ಯಾರಟ್‌ 4,000 ರೂಪಾಯಿ ಏರಿಕೆಯಾದರೆ, 24 ಕ್ಯಾರಟ್‌ ಬಂಗಾರ ದರ 4,400 ರೂಪಾಯಿ ಏರಿಕೆಯಾಗಿದೆ.

1 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 6,865 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 7,489 ರೂಪಾಯಿ

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ - 54,920 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 59,912 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ - 68,650 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 74,890 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 68,650 ರೂಪಾಯಿ
* ಚೆನ್ನೈ - 68,650 ರೂಪಾಯಿ
* ಮುಂಬೈ - 68,650 ರೂಪಾಯಿ
* ಕೋಲ್ಕತ್ತಾ - 68,650 ರೂಪಾಯಿ
* ನವದೆಹಲಿ - 68,800 ರೂಪಾಯಿ
* ಹೈದರಾಬಾದ್‌ - 68,650 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು - 74,890 ರೂಪಾಯಿ
* ಚೆನ್ನೈ - 74,890 ರೂಪಾಯಿ
* ಮುಂಬೈ - 74,890 ರೂಪಾಯಿ
* ಕೋಲ್ಕತ್ತಾ - 74,890 ರೂಪಾಯಿ
* ನವದೆಹಲಿ - 75,040 ರೂಪಾಯಿ
* ಹೈದರಾಬಾದ್‌ - 74,890 ರೂಪಾಯಿ

ನಗರವಾರು ಬೆಳ್ಳಿ ದರದ ವಿವರ (ಕೆ.ಜಿ.)

ಬೆಂಗಳೂರು - 90,000 ರೂಪಾಯಿ

* ಚೆನ್ನೈ - 97,000 ರೂಪಾಯಿ
* ಮುಂಬೈ - 92,000 ರೂಪಾಯಿ
* ಕೋಲ್ಕತ್ತಾ - 92,000 ರೂಪಾಯಿ
* ನವದೆಹಲಿ - 92,000 ರೂಪಾಯಿ
* ಹೈದರಾಬಾದ್‌ - 97,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+