Gold Price on June 30th: ಬಂಗಾರ ಈಗಲೇ ಖರೀದಿಸಿದರೆ ಉತ್ತಮ-ಯಾಕೆ ಗೊತ್ತಾ?-ಇಲ್ಲಿದೆ ಮಾಹಿತಿ
Gold price On June 30th: ಕಳೆದ ಒಂದು ವಾರ ಬಂಗಾರ ದರದಲ್ಲಿ ಇಳಿಕೆಯಾಗುತ್ತಲೇ ಇತ್ತು. ಆದರೆ ನಿನ್ನೆಯಿಂದ ಅಂದರೆ ಜೂನ್ 29ರಿಂದ ಬಂಗಾರ ದರ ಮತ್ತೆ ಏರಿಕೆಯಾಗುತ್ತಲೇ ಇದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಜೂನ್ 30) 10 ಗ್ರಾಂ ಬಂಗಾರ ದರ (22 & 24 ಕ್ಯಾರಟ್) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಿನ್ನೆ (ಜೂನ್ 29) ದೇಶದಲ್ಲಿ 10 ಗ್ರಾಂ (22 ಕ್ಯಾರಟ್) ಬಂಗಾರ ದರ 66,250 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರಟ್) ದರ 72,250 ರೂಪಾಯಿ ಇತ್ತು. ಆದರೆ ಇಂದು ಕೂಡ (ಜೂನ್ 230) ಅದೇ ದರ ಮುಂದುವರೆದಿದೆ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎನ್ನುವ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

ಇದೀಗ ಬಂಗಾರ ದರ ಏರುತ್ತಲೇ ಇದೆ. ಅದರಲ್ಲೂ ಮದುವೆ ಸೀಸನ್ ಈಗಾಗಲೇ ಸಮೀಪಿಸುತ್ತಿದ್ದು, ಬಂಗಾರ ದರದಲ್ಲಿ ಮತ್ತಷ್ಟು ಏರಿಕೆಯಾಗುವುದರಲ್ಲಿ ಉಆವುದೇ ಅನುಮಾನವಿಲ್ಲ. ಆದ್ದರಿಂದ ಗ್ರಾಹಕರು ಬಂಗಾರವನ್ನು ಈಗಲೇ ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತಿದೆ.
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 53,000 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 57,824 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 66,250 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 72,280 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 66,250 ರೂಪಾಯಿ
* ಚೆನ್ನೈ - 66,850 ರೂಪಾಯಿ
* ಮುಂಬೈ - 66,250 ರೂಪಾಯಿ
* ಕೋಲ್ಕತ್ತಾ - 66,250 ರೂಪಾಯಿ
* ನವದೆಹಲಿ - 66,400 ರೂಪಾಯಿ
* ಹೈದರಾಬಾದ್ - 66,250 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,280 ರೂಪಾಯಿ
* ಚೆನ್ನೈ - 72,930 ರೂಪಾಯಿ
* ಮುಂಬೈ - 72,280 ರೂಪಾಯಿ
* ಕೋಲ್ಕತ್ತಾ - 72,280 ರೂಪಾಯಿ
* ನವದೆಹಲಿ - 72,420 ರೂಪಾಯಿ
* ಹೈದರಾಬಾದ್ - 72,280 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ.ಗಳಲ್ಲಿ)
* ಬೆಂಗಳೂರು - 90,000 ರೂಪಾಯಿ
* ಚೆನ್ನೈ - 90,000 ರೂಪಾಯಿ
* ಮುಂಬೈ - 90,000 ರೂಪಾಯಿ
* ಕೋಲ್ಕತ್ತಾ - 90,000 ರೂಪಾಯಿ
* ನವದೆಹಲಿ - 90,000 ರೂಪಾಯಿ
* ಹೈದರಾಬಾದ್ - 90,000 ರೂಪಾಯಿ












Click it and Unblock the Notifications