Gold Price: ಚಿನ್ನದ ಬೆಲೆ 7,100 ರೂಪಾಯಿ ದಿಢೀರ್ ಮಹಾ ಕುಸಿತ, ಈಗ ಎಷ್ಟಿದೆ ಬೆಲೆ...
ಚಿನ್ನದ ಬೆಲೆ ಏರಿಕೆ ಆಗುತ್ತಿದೆ, ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ ಅಂತಾ ಚಿಂತೆ ಮಾಡುತ್ತಿದ್ದ ಮಧ್ಯಮ ವರ್ಗ ಹಾಗೂ ಬಡ ವರ್ಗದ ಜನರಿಗೆ ಇದೀಗ ಭಾರಿ ಭರ್ಜರಿ ಸುದ್ದಿಯೇ ಸಿಕ್ಕಿದೆ. ಹೀಗೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದ ಕಾರಣಕ್ಕೇ, ಖರೀದಿ ಮಾಡುವವರು ಕೂಡ 100 ಬಾರಿ ಯೋಚನೆ ಮಾಡುವ ಪರಿಸ್ಥಿತಿ ಇತ್ತು. ಅಲ್ಲದೆ ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತೆ ದೇವರೆ ಅಂತಾ ಪ್ರಾರ್ಥನೆ ಮಾಡುತ್ತಿದ್ದರು. ಇಂತಹ ಸಮಯದಲ್ಲೇ, ಚಿನ್ನದ ಬೆಲೆ 7,100 ರೂಪಾಯಿ ದಿಢೀರ್ ಮಹಾ ಕುಸಿತ, ಈಗ ಎಷ್ಟಿದೆ ಬೆಲೆ...
ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡ ನಂತರ ಆಭರಣ ಪ್ರಿಯರಿಗೆ ಊಟ & ನಿದ್ದೆ ಇಲ್ಲವಾಗಿದೆ. ಅದ್ರಲ್ಲೂ ದೀಪಾವಳಿ, ದಸರಾ ಹಬ್ಬಕ್ಕೆ ಚಿನ್ನ ಖರೀದಿ ಮಾಡಲು ಅಂತಾ ಕಾಯುತ್ತಾ ಕುಳಿತಿದ್ದ ಕೋಟಿ ಕೋಟಿ ಭಾರತೀಯರಿಗೆ ಭಾರಿ ನಿರಾಸೆ ಆಗಿತ್ತು. ಯಾಕಂದ್ರೆ ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ಇನ್ನೇನು ಕೈಗೆ ಸಿಗದಷ್ಟು ದೂರ ಹೋಗ್ತಿತ್ತು. ಆದರೆ ಇಂತಹ ಸಂಕಷ್ಟದ ಸಮಯದಲ್ಲೇ, ಚಿನ್ನದ ಬೆಲೆ 7,100 ರೂಪಾಯಿ ದಿಢೀರ್ ಮಹಾ ಕುಸಿತ, ಈಗ ಎಷ್ಟಿದೆ ಬೆಲೆ...

ಚಿನ್ನದ ಬೆಲೆ 7,100 ರೂಪಾಯಿ ದಿಢೀರ್ ಕುಸಿತ...
ಚಿನ್ನ ಬೆಲೆ ಇಳಿಕೆ ಕಾಣಬಹುದು, ಚಿನ್ನದ ಬೆಲೆ ಇಳಿಕೆ ಕಂಡ ತಕ್ಷಣ ಬಂಗಾರ ಖರೀದಿ ಮಾಡೋಣ ಅಂತಾ ಕೋಟಿ ಕೋಟಿ ಜನ ಕಾಯುತ್ತಿದ್ದರು. ಅಂತಹ ಸಮಯ ಇದೀಗ ಬಂದೇ ಬಿಟ್ಟಿದೆ. ಚಿನ್ನದ ಬೆಲೆಯಲ್ಲಿ ನೋಡ ನೋಡುತ್ತಲೇ ದೊಡ್ಡ ಪ್ರಮಾಣದ ಕುಸಿತ ಕಾಣುತ್ತಿದೆ. ದೀಪಾವಳಿ ಹಾಗೂ ದಸರಾ ಹಬ್ಬ ಮುಗಿದ ನಂತರ ಚಿನ್ನ & ಬೆಳ್ಳಿ ಬೆಲೆ ಭಾರಿ ಕುಸಿತ ಕಾಣತೊಡಗಿದೆ. ನಿರಂತರವಾಗಿ ಬೆಲೆ ಕುಸಿತದ ಪರಿಣಾಮ ಆಭರಣ ಪ್ರಿಯರು ಖುಷಿಯಾಗಿದ್ದಾರೆ. ಹೀಗಿದ್ದಾಗಲೇ, ಚಿನ್ನದ ಬೆಲೆ 7,100 ರೂಪಾಯಿ ದಿಢೀರ್ ಮಹಾ ಕುಸಿತ, ಈಗ ಎಷ್ಟಿದೆ ಬೆಲೆ...
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!
ಹೌದು, ಚಿನ್ನದ ಬೆಲೆ ದಿಢೀರ್ 7,100 ರೂಪಾಯಿ ಮಹಾ ಕುಸಿತ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ 7,100 ರೂಪಾಯಿ ಮಹಾ ಕುಸಿತ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 710 ರೂಪಾಯಿ ಕುಸಿತವಾಗಿದೆ. ಈ ಮೂಲಕ ಇದೀಗ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,22,460 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 6,500 ರೂಪಾಯಿ ಕುಸಿತ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 10 ಗ್ರಾಂಗೆ 650 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,12,250 ರೂಪಾಯಿಗೆ ತಲುಪಿದೆ.
ಚಿನ್ನದ ಬೆಲೆ 75,000 ರೂಪಾಯಿಗೆ ಕುಸಿತ?
ಹೌದು, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದ ಕಾರಣಕ್ಕೆ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿತ್ತು. ಅದರಲ್ಲೂ ಮಧ್ಯಮ ವರ್ಗ & ಬಡವರು ಚಿನ್ನ ಖರೀದಿ ಮಾಡುವುದಕ್ಕೆ ಯೋಚಿಸುವಂತೆ ಆಗಿತ್ತು. ಆದರೆ ಈಗ ಚಿನ್ನ ಮಾರುಕಟ್ಟೆಯ ತಜ್ಞರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮಾಹಿತಿ ಇದೀಗ ಭರ್ಜರಿ ಖುಷಿ ನೀಡಿದ್ದು, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತಿ ಶೀಘ್ರದಲ್ಲೇ ಭಾರಿ ದೊಡ್ಡ ಕುಸಿತವನ್ನ ಕಾಣಲಿದೆ ಎಂದಿದ್ದಾರೆ. ಹಬ್ಬಗಳ ಸೀಸನ್ ಮುಗಿದ ನಂತರ ಅಂದ್ರೆ ನವೆಂಬರ್ ತಿಂಗಳು ಮುಗಿಯುವ ಒಳಗೆ ಚಿನ್ನ ಬೆಲೆ ಭಾರಿ ಕುಸಿತ ಕಾಣಲಿದೆಯಂತೆ. 75000 ರೂಪಾಯಿಗೆ ಚಿನ್ನ ಬೆಲೆ ಕುಸಿಯುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ನೀಡಿದ್ದಾರೆ ಚಿನ್ನ ಮಾರುಕಟ್ಟೆಯ ತಜ್ಞರು. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುವ ನಿರೀಕ್ಷೆಯು ಮೂಡಿದೆ. ಆದರೂ ಮಾರುಕಟ್ಟೆಯಲ್ಲಿ ಏನಾಗಲಿದೆ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications