Gold Price: ಬೆಂಗಳೂರಿನಲ್ಲಿ ಬಂಗಾರ ಬೆಲೆ.. ಇಲ್ಲಿದೆ ಅಕ್ಟೋಬರ್ 25ರ ಚಿನ್ನದ ದರಪಟ್ಟಿ
Gold Price on October 25: ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಆಗುತ್ತಲಿರುತ್ತದೆ. ಹಾಗಾದ್ರೆ ಇಂದು (ಅಕ್ಟೋಬರ್ 25) ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಇಂದು (ಅಕ್ಟೋಬರ್ 25) 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,30,700 ರೂಪಾಯಿ ಇದ್ದರೆ, 10 ಗ್ರಾ (24 ಕ್ಯಾರೆಟ್) 1,42,580 ರೂಪಾಯಿ ಇದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

1 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 13,070 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 14,258 ರೂಪಾಯಿ
8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 1,04,560 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,14,064 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,30,700 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,42,580 ರೂಪಾಯಿ
ವಿವಿಧ ಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,30,700 ರೂಪಾಯಿ
* ಚೆನ್ನೈ - 1,30,700 ರೂಪಾಯಿ
* ಮುಂಬೈ - 1,30,700 ರೂಪಾಯಿ
* ಕೋಲ್ಕತ್ತಾ - 1,30,700 ರೂಪಾಯಿ
* ನವದೆಹಲಿ - 1,30,850 ರೂಪಾಯಿ
* ಹೈದರಾಬಾದ್ - 1,30,700 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,42,580 ರೂಪಾಯಿ
* ಚೆನ್ನೈ - 1,42,580 ರೂಪಾಯಿ
* ಮುಂಬೈ - 1,42,580 ರೂಪಾಯಿ
* ಕೋಲ್ಕತ್ತಾ - 1,42,580 ರೂಪಾಯಿ
* ನವದೆಹಲಿ - 1,42,730 ರೂಪಾಯಿ
* ಹೈದರಾಬಾದ್ - 1,42,580 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆ.ಜಿ ಲೆಕ್ಕದಲ್ಲಿ)
* ಬೆಂಗಳೂರು - 2,20,000 ರೂಪಾಯಿ
* ಚೆನ್ನೈ - 2,20,000 ರೂಪಾಯಿ
* ಮುಂಬೈ - 2,20,000 ರೂಪಾಯಿ
* ಕೋಲ್ಕತ್ತಾ - 2,20,000 ರೂಪಾಯಿ
* ನವದೆಹಲಿ - 2,20,000 ರೂಪಾಯಿ
* ಹೈದರಾಬಾದ್ - 2,20,000 ರೂಪಾಯಿ
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆಯೇನು ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ಉದ್ದೇಶದಿಂದ ಖರೀದಿ ಮಾಡುತ್ತಲಿರುತ್ತಾರೆ. ಸದ್ಯ ಪ್ರಸ್ತುತ ಬೆಳ್ಳಿ, ಬಂಗಾರದಲ್ಲಿ ನಿನ್ನೆಯ ದರವೇ ಮುಂದುವರೆದಿದೆ. ಆದರೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು ಅಥವಾ ಹೆಚ್ಚಳವೂ ಆಗಬಹುದು.
ಒಟ್ಟಿನಲ್ಲಿ ನಾಡಹಬ್ಬ ದಸರಾ ಮತ್ತು ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಇಳಿಕೆಯಾಗಿರುವ ಚಿನ್ನದ ದರವು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಂಗಾರ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಸೂಕ್ತ ಸಮಯವಾಗಿದ್ದು, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಹೇಳಬಹುದಾಗಿದೆ.


Click it and Unblock the Notifications
