Gold Price on January 10th: ಬಂಗಾರ ಕೊಳ್ಳಲು ಇದೇ ಸೂಕ್ತ ಸಮಯ; ನಿಮ್ಮ ನಗರದಲ್ಲಿ ದರ ಎಷ್ಟಿದೆ ಪರಿಶೀಲಿಸಿ
Gold price: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ನಿನ್ನೆಗೆ (ಜನವರಿ 9) ಹೋಲಿಸಿದರೆ ಇಂದು (ಜನವರಿ 10) ಮತ್ತೆ ದರ ಏರಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಎಷ್ಟಿದೆ ಎನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಿಸಿ.
ನಿನ್ನೆ (ಜನವರಿ 9) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 72,600 ಇದ್ದರೆ, ಇಂದು (ಜನವರಿ 10) 72,610ಕ್ಕೆ ಏರಿಕೆಯಾಗಿದೆ. ಹಾಗೆಯೇ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 79,200 ಇತ್ತು. ಆದರೆ ನಿನ್ನೆಗೆ ಹೋಲಿಸಿದರೆ ಇಂದು 79,210ಕ್ಕೆ ಏರಿಕೆಯಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಇಲ್ಲಿ ತಿಳಿಯಿರಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 58,088 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 63,368 ರೂಪಾಯಿ
10 ಗ್ರಾಂ ಬಂಗಾರ ದರ
22 ಕ್ಯಾರೆಟ್ ಚಿನ್ನದ ದರ - 72,610 ರೂಪಾಯಿ
24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 79,210 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 72,610 ರೂಪಾಯಿ
* ಚೆನ್ನೈ - 72,610 ರೂಪಾಯಿ
* ಮುಂಬೈ - 72,610 ರೂಪಾಯಿ
* ಕೋಲ್ಕತ್ತಾ - 72,610 ರೂಪಾಯಿ
* ನವದೆಹಲಿ - 72,750 ರೂಪಾಯಿ
* ಹೈದರಾಬಾದ್ - 72,610 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 79,210 ರೂಪಾಯಿ
* ಚೆನ್ನೈ - 79,210 ರೂಪಾಯಿ
* ಮುಂಬೈ - 79,210 ರೂಪಾಯಿ
* ಕೋಲ್ಕತ್ತಾ - 79,210 ರೂಪಾಯಿ
* ನವದೆಹಲಿ - 79,360 ರೂಪಾಯಿ
* ಹೈದರಾಬಾದ್ - 79,210 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 92,400 ರೂಪಾಯಿ
* ಚೆನ್ನೈ - 99,900 ರೂಪಾಯಿ
* ಮುಂಬೈ - 92,400 ರೂಪಾಯಿ
* ಕೋಲ್ಕತ್ತಾ - 92,400 ರೂಪಾಯಿ
* ನವದೆಹಲಿ - 92,400 ರೂಪಾಯಿ
* ಹೈದರಾಬಾದ್ - 99,900 ರೂಪಾಯಿ
ಮತ್ತೆ ಇದೀಗ ಆಡಿದ್ದೇ ಆಟ ಎಂಬಂತೆ ಬಂಗಾರ ದರ ಏರಿಕೆಯಾಗುತ್ತಲೇ ಇದೆ. ಇನ್ನೇನು ಸಂಕ್ರಾಂತಿಗೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು, ಮತ್ತಷ್ಟು ದರ ಏರಿಕೆಯಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಬಂಗಾರ ಕೊಳ್ಳುವವರಿಗೆ ಇದೇ ಸೂಕ್ತ ಸಮಯ.












Click it and Unblock the Notifications