Gold Price December 4: ಚಿನ್ನ ಬೆಲೆ ಭರ್ಜರಿ ಕುಸಿತ, ಡಿಸೆಂಬರ್ 4 ಗುರುವಾರ ಬೆಲೆ ಎಷ್ಟಿದೆ...
ಚಿನ್ನದ ಬೆಲೆ ಇಳಿಕೆ ಆಗಬೇಕು, ಚಿನ್ನದ ಬೆಲೆ ಕುಸಿತ ಕಾಣಬೇಕು ಅಂತಾ ಕಾಯುತ್ತಿದ್ದವರಿಗೆ ಈಗ ಚಿನ್ನದ ಬೆಲೆ ಭರ್ಜರಿ ಖುಷಿ ನೀಡುತ್ತಿದೆ. ಬಂಗಾರದ ಬೆಲೆ ಮುಗಿಲು ಮುಟ್ಟುತ್ತಿದೆ ಅಂತಾ ಭಾರಿ ಚಿಂತೆ ಮಾಡುತ್ತಿದ್ದವರಿಗೆ ಈಗ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿರುವುದು ಭಾರಿ ಖುಷಿಯನ್ನೇ ನೀಡಿದೆ. ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದ್ದ ರೀತಿ ನೋಡಿ, ದಸರಾ & ದೀಪಾವಳಿ ಹಬ್ಬಗಳ ಸಮಯದಲ್ಲಿ ಒಂದು ಗ್ರಾಂ ಚಿನ್ನ ಖರೀದಿ ಮಾಡುವುದಕ್ಕೂ ಯೋಚನೆ ಮಾಡುವಂತೆ ಆಗಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಇಳಿಕೆ ಆಗುವತ್ತ ಮುಂದೆ ನುಗ್ಗುತ್ತಿದೆ. ಹಾಗಾದರೆ ಡಿಸೆಂಬರ್ 4 ಗುರುವಾರ ಚಿನ್ನದ ಬೆಲೆ ಎಷ್ಟಿದೆ...
ಚಿನ್ನ & ಬೆಳ್ಳಿ ಬೆಲೆ ಕಳೆದ ಕೆಲ ತಿಂಗಳ ಕಾಲ ನಿರಂತರವಾಗಿ ಏರಿಕೆ ಕಂಡಿತ್ತು. ಅದರಲ್ಲೂ ಚಿನ್ನದ ಬೆಲೆ ಏರಿಕೆ ಕಂಡು ಜನರಿಗೆ ಸುಸ್ತಾಗಿತ್ತು. ಬಂಗಾರ ಬೆಲೆ ಯಾವಾಗ ಕಡಿಮೆ ಆಗುತ್ತೆ? ಎಂಬ ಚಿಂತೆ ಕೂಡ ಕಾಡುತ್ತಾ ಇತ್ತು. ಆದರೆ ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗುವುದು ಕನ್ಫರ್ಮ್ ಆಗಿದೆ. ಇನ್ನು ಡಿಸೆಂಬರ್ 4 ಗುರುವಾರ ಚಿನ್ನದ ಬೆಲೆ ಎಷ್ಟಿದೆ...

ಚಿನ್ನ ಬೆಲೆ ಭರ್ಜರಿ ಕುಸಿತ...
ಅಷ್ಟಕ್ಕೂ ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಬಂಗಾರ ಬೆಲೆ ಏರಿಕೆ ಪರಿಣಾಮ ಸಖತ್ ಚಿಂತೆ ಶುರುವಾಗಿತ್ತು. ಚಿನ್ನದ ಬೆಲೆ ಈ ರೀತಿ ಏರಿಕೆ ಕಾಣುತ್ತಾ ಹೋದರೆ ಮುಂದೆ ಏನಪ್ಪಾ? ಎಂಬ ಚಿಂತೆ ಕೂಡ ಆಭರಣ ಪ್ರಿಯರಲ್ಲಿ ಕಾಡುತ್ತಿತ್ತು. ಆದ್ರೆ ಹಿಂಗೆಲ್ಲ ಚಿಂತೆ ಮಾಡುತ್ತಿದ್ದ ಚಿನ್ನ ಅಥವಾ ಆಭರಣ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಇನ್ನು ಡಿಸೆಂಬರ್ 4 ಗುರುವಾರ ಚಿನ್ನದ ಬೆಲೆಯು ಭರ್ಜರಿ ಸಿಹಿಸುದ್ದಿ ನೀಡಿದೆ... ಹಾಗಾದ್ರೆ, ಡಿಸೆಂಬರ್ 4 ಗುರುವಾರ ಚಿನ್ನದ ಬೆಲೆ ಎಷ್ಟಿದೆ...
2,200 ರೂಪಾಯಿ ಕುಸಿದ ಚಿನ್ನದ ಬೆಲೆ...
ಚಿನ್ನದ ಬೆಲೆ ದಿಢೀರ್ 2,200 ರೂಪಾಯಿ ಕುಸಿತ ಇದೀಗ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 2,200 ರೂಪಾಯಿ ಕುಸಿತ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 220 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,30,360 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 2,000 ರೂಪಾಯಿ ಕುಸಿತ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 200 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,19,500 ರೂಪಾಯಿಗೆ ತಲುಪಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇದೀಗ 1,91,000 ರೂಪಾಯಿಗೆ ತಲುಪಿದೆ...
ಚಿನ್ನದ ಬೆಲೆ 1,00,000 ರೂಪಾಯಿಗೆ ಇಳಿಕೆ?
ಚಿನ್ನ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ, ಚಿನ್ನ ಖರೀದಿ ಮಾಡುವುದು ಆಗೋದೇ ಇಲ್ಲ ಅಂತಾ ಸಾಕಷ್ಟು ಜನರು ಈಗಾಗಲೇ ಚಿಂತೆ ಮಾಡುತ್ತಿದ್ದಾರೆ. ಅದರಲ್ಲೂ ಚಿನ್ನ ಬೆಲೆ ಒಂದೇ ದಿನ ಸಾವಿರ ಸಾವಿರ ಹೆಚ್ಚಾಗುತ್ತಾ 1,40,000 ರೂಪಾಯಿ ಗಡಿಗೆ ಬಂದು ನಿಂತಿತ್ತು. ಇಂತಹ ಭಯ ಸೃಷ್ಟಿಸುವ ಸನ್ನಿವೇಶದಲ್ಲಿ ದಿಢೀರ್ ಅಂತಾ ಖುಷಿ ನೀಡುವ ಸುದ್ದಿಯೊಂದು ಹಬ್ಬಿದೆ. ಚಿನ್ನದ ಬೆಲೆ ಇಷ್ಟೊಂದು ಜಾಸ್ತಿ ಆಗುತ್ತಿದೆ ಅಂತ ಯೋಚನೆ ಮಾಡುವಾಗಲೇ ಚಿನ್ನ ಬೆಲೆ 1,00,000 ರೂಪಾಯಿ ಆಸುಪಾಸಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ. ಆದರೆ ಚಿನ್ನದ ಬೆಲೆ ಕುಸಿತ ಕಾಣಲು ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕಿದೆ ಅಂತಾರೆ ತಜ್ಞರು... ಯಾಕಂದ್ರೆ ಯುದ್ಧಗಳು ಶುರುವಾದಾಗ ಚಿನ್ನಕ್ಕೆ ಹೆಚ್ಚಿನ ಬೆಲೆ ಬರುತ್ತದೆ, ಆದರೆ ಯುದ್ಧ ನಿಂತು ಹೋದರೆ ಚಿನ್ನದ ಬೆಲೆ ಕುಸಿತ ಗ್ಯಾರಂಟಿ ಅನ್ನೋ ವಾದ ಮಂಡಿಸುತ್ತಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ: ಇಲ್ಲಿದೆ ಮಾರ್ಚ್ 26ರ ದರಪಟ್ಟಿ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications