ಮೇ 25ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಮೇ 25: ಕಳೆದ ಕೆಲವು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಮೇ 25ರ ಮಂಗಳವಾರವೂ ಚೆನ್ನೈ, ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.
ಕಳೆದ ಐದು ದಿನಗಳಿಂದಲೂ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಸದ್ಯಕ್ಕೆ ದೇಶದ ರಾಜದಾನಿ ನವದೆಹಲಿಯಲ್ಲಿ ಹತ್ತು ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 46,930 ರೂ ಆಗಿ ಉಳಿದುಕೊಂಡಿದ್ದರೆ, 24 ಕ್ಯಾರೆಟ್ ಚಿನ್ನ 50,830 ರೂ ಆಗಿದೆ. ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಆಗಿರುವ ಕಾರಣ ಹಳದಿ ಲೋಹದ ವಹಿವಾಟು ಕಡಿಮೆಯಾಗಿರುವುದು ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.02%ರಷ್ಟು ಇಳಿಕೆಯಾಗಿ 1,877.26 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಬೆಲೆ ಕೆ.ಜಿಗೆ 71,501 ರೂ ಆಗಿದೆ. ಬೆಂಗಳೂರು, ಚೆನ್ನೈ, ಮುಂಬೈನಂಥ ಪ್ರಮುಖ ನಗರಗಳಲ್ಲಿ ಮೇ 25ರಂದು ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ವಿವರ...

ಬೆಂಗಳೂರಿನಲ್ಲಿ ಚಿನ್ನದ ಬೆಲೆ...
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 45,600 ರೂ 49,760 ರೂ (10 ರೂ ಏರಿಕೆ)
ಮೇ 24: 45,600 ರೂ 49,750
ಮೇ 23: 45,600 ರೂ 49,750
ಮೇ 22: 45,600 ರೂ 49,750
ಮೇ 21: 45,600 ರೂ 49,750 ರೂ
ಮೇ 20: 45,600 ರೂ (150 ರೂ ಏರಿಕೆ) 49,750 ರೂ (160 ರೂ ಏರಿಕೆ)

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 46,930 ರೂ 50,830 ರೂ
ಮೇ 24: 46,930 ರೂ 50,830 ರೂ
ಮೇ 23: 46,930 ರೂ 50,830 ರೂ
ಮೇ 22: 46,930 ರೂ 50,830 ರೂ
ಮೇ 21: 46,930 ರೂ 50,830 ರೂ
ಮೇ 20: 46,930 ರೂ (110 ರೂ ಏರಿಕೆ) 50,830 ರೂ (110 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 45,950 ರೂ (10 ರೂ ಏರಿಕೆ) 50,100 ರೂ (10 ರೂ ಏರಿಕೆ)
ಮೇ 24: 45,940 ರೂ (30 ರೂ ಏರಿಕೆ) 50,090 ರೂ (30 ರೂ ಏರಿಕೆ)
ಮೇ 23: 45,910 ರೂ (10 ರೂ ಏರಿಕೆ) 50,060 ರೂ (10 ರೂ ಏರಿಕೆ)
ಮೇ 22: 45,900 ರೂ (50 ರೂ ಏರಿಕೆ) 50,050 ರೂ (30 ರೂ ಏರಿಕೆ)
ಮೇ 21: 45,850 ರೂ (130 ರೂ ಇಳಿಕೆ) 50,020 ರೂ (140 ರೂ ಇಳಿಕೆ)
ಮೇ 20: 45,980 ರೂ (210 ರೂ ಏರಿಕೆ) 50,160 ರೂ (240 ರೂ ಏರಿಕೆ)

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮೇ 25: 46,000 ರೂ 47,000 ರೂ
ಮೇ 24: 46,000 ರೂ 47,000 ರೂ
ಮೇ 23: 46,000 ರೂ 47,000 ರೂ
ಮೇ 22: 46,000 ರೂ 47,000 ರೂ
ಮೇ 21: 46,000 ರೂ 47,000 ರೂ
ಮೇ 20: 46,000 ರೂ (350 ರೂ ಏರಿಕೆ) 47,000 ರೂ (350 ರೂ ಏರಿಕೆ)












Click it and Unblock the Notifications