ಬೆಳ್ಳಿ ಬೆಲೆ 5300 ರೂ. ಇಳಿಕೆ; ಮಾ.31ರಂದು ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ನವದೆಹಲಿ, ಮಾರ್ಚ್ 31: ಭಾರತದಲ್ಲಿ ಒಂದೇ ದಿನದಲ್ಲಿ ಬೆಳ್ಳಿ ದರ ಬರೋಬ್ಬರಿ 5300 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯ ದರವು 72100 ರೂಪಾಯಿಯಿಂದ 66,800 ರೂಪಾಯಿಗೆ ಇಳಿಕೆಯಾಗಿದೆ. ದೇಶದಲ್ಲಿ ಮಾರ್ಚ್ 31ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,650 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 51,980 ರೂಪಾಯಿ ಇದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 31ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51148 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.17ರಷ್ಟು ಇಳಿಕೆಯಾಗಿ 1,930.53 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.27ರಷ್ಟು ಇಳಿಕೆಯಾಗಿದ್ದು, 24.82 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,980 ರೂ. ಇದೆ. ಚೆನ್ನೈನಲ್ಲಿ 47,920 ರೂ. ಹಾಗೂ ಅಪರಂಜಿ 52,280 ರೂ ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,650 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,980 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,550 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,550 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,920 ರೂ, 52,280 ರೂ

ಮಾರ್ಚ್ 30: 47,920 ರೂ, 52,280 ರೂ

ಮಾರ್ಚ್ 29: 47,960 ರೂ, 52,320 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,440 ರೂ, 52,840 ರೂ

ಮಾರ್ಚ್ 26: 48,440 ರೂ, 52,840 ರೂ

ಮಾರ್ಚ್ 25: 48,540 ರೂ, 52,960 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 31: 47,650 ರೂ, 51,980 ರೂ

ಮಾರ್ಚ್ 30: 47,650 ರೂ, 51,980 ರೂ

ಮಾರ್ಚ್ 29: 47,750 ರೂ, 52,100 ರೂ

ಮಾರ್ಚ್ 28: 47,950 ರೂ, 52,310 ರೂ

ಮಾರ್ಚ್ 27: 48,200 ರೂ, 52,590 ರೂ

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ


ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+