Get Updates
Get notified of breaking news, exclusive insights, and must-see stories!

ಮಾ.26ರಂದು ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

ನವದೆಹಲಿ, ಮಾರ್ಚ್ 26: ಭಾರತದಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ. ದೇಶದಲ್ಲಿ ಮಾರ್ಚ್ 26ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,200 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 52,590 ರೂಪಾಯಿ ಇದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 1100 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 68,900 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 26ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 51888 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.06ರಷ್ಟು ಇಳಿಕೆಯಾಗಿ 1,958.38 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.22ರಷ್ಟು ಇಳಿಕೆಯಾಗಿದ್ದು, 25.53 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,590 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,590 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,590 ರೂ. ಇದೆ. ಚೆನ್ನೈನಲ್ಲಿ 48,440 ರೂ. ಹಾಗೂ ಅಪರಂಜಿ 52,840 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,590 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,350 ರೂ, 51,670 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,350 ರೂ, 51,670 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 21: 47,300 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 68,900 ರೂಪಾಯಿ

ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,350 ರೂ, 51,670 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 68,900 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,350 ರೂ, 51,670 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,760 ರೂ, 52,110 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 68,900 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,440 ರೂ, 52,840 ರೂ

ಮಾರ್ಚ್ 25: 48,540 ರೂ, 52,960 ರೂ

ಮಾರ್ಚ್ 24: 48,310 ರೂ, 52,700 ರೂ

ಮಾರ್ಚ್ 23: 48,290 ರೂ, 51,680 ರೂ

ಮಾರ್ಚ್ 22: 48,280 ರೂ, 52,670 ರೂ

ಮಾರ್ಚ್ 21: 47,930 ರೂ, 52,290 ರೂ

ಮಾರ್ಚ್ 20: 48,050 ರೂ, 51,420 ರೂ

ಮಾರ್ಚ್ 19: 48,050 ರೂ, 51,420 ರೂ


ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಮಾರ್ಚ್ 26: 48,200 ರೂ, 52,590 ರೂ

ಮಾರ್ಚ್ 25: 48,200 ರೂ, 52,590 ರೂ

ಮಾರ್ಚ್ 24: 47,950 ರೂ, 52,310 ರೂ

ಮಾರ್ಚ್ 23: 47,760 ರೂ, 52,110 ರೂ

ಮಾರ್ಚ್ 22: 47,750 ರೂ, 52,100 ರೂ

ಮಾರ್ಚ್ 22: 47,400 ರೂ, 51,700 ರೂ

ಮಾರ್ಚ್ 21: 47,400 ರೂ, 51,700 ರೂ

ಮಾರ್ಚ್ 20: 47,300 ರೂ, 51,600 ರೂ

ಮಾರ್ಚ್ 19: 47,300 ರೂ, 51,600 ರೂ


ಬೆಳ್ಳಿ ಬೆಲೆ ಕೆ.ಜಿಗೆ 73,400 ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+