ಬಂಗಾರಿ ಚಿನ್ನ ದುಬಾರಿ: ಮಾ.23ರಂದು ಭಾರತದ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಮಾರ್ಚ್ 23: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಮಂಗಳವಾರ ಇಳಿಕೆಯಾದ ಚಿನ್ನದ ಬೆಲೆ ಬುಧವಾರ ಏರಿಕೆ ಆಗಿದೆ. ಮಾರ್ಚ್ 23ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಇಳಿಕೆಯಾಗಿದ್ದು, 47,350 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 4300 ರೂಪಾಯಿ ಇಳಿಕೆ ಆಗಿದೆ. ಪ್ರಸ್ತುತ ಬೆಲೆಯು 51,670 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ 1300 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 67,600 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 23ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51553. ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.10ರಷ್ಟು ಏರಿಕೆಯಾಗಿ 1,921.91 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.86ರಷ್ಟು ಏರಿಕೆಯಾಗಿದ್ದು, 24.97 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,700 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,700 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,700 ರೂ. ಇದೆ. ಚೆನ್ನೈನಲ್ಲಿ 47,930 ರೂ. ಹಾಗೂ ಅಪರಂಜಿ 52,290 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,400 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,700 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 21: 47,400 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,900 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 21: 47,300 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 21: 47,400 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,350 ರೂ, 51,670 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 21: 47,400 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,900 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,760 ರೂ, 52,110 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 21: 47,400 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,600 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 48,290 ರೂ, 51,680 ರೂ
ಮಾರ್ಚ್ 22: 48,280 ರೂ, 52,670 ರೂ
ಮಾರ್ಚ್ 21: 47,930 ರೂ, 52,290 ರೂ
ಮಾರ್ಚ್ 20: 48,050 ರೂ, 51,420 ರೂ
ಮಾರ್ಚ್ 19: 48,050 ರೂ, 51,420 ರೂ
ಮಾರ್ಚ್ 18: 48,220 ರೂ, 52,600 ರೂ
ಮಾರ್ಚ್ 17: 48,140 ರೂ, 52,510 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,900 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 23: 47,760 ರೂ, 52,110 ರೂ
ಮಾರ್ಚ್ 22: 47,750 ರೂ, 52,100 ರೂ
ಮಾರ್ಚ್ 22: 47,400 ರೂ, 51,700 ರೂ
ಮಾರ್ಚ್ 21: 47,400 ರೂ, 51,700 ರೂ
ಮಾರ್ಚ್ 20: 47,300 ರೂ, 51,600 ರೂ
ಮಾರ್ಚ್ 19: 47,300 ರೂ, 51,600 ರೂ
ಮಾರ್ಚ್ 18: 47,450 ರೂ, 51,770 ರೂ
ಮಾರ್ಚ್ 17: 47,450 ರೂ, 51,760 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,900 ರೂಪಾಯಿ












Click it and Unblock the Notifications