ಮತ್ತೆ ಏರಿದ ಚಿನ್ನದ ಬೆಲೆ: ದೇಶದ ಪ್ರಮುಖ ನಗರಗಳಲ್ಲಿ ಮಾ.17ರ ದರ ತಿಳಿಯಿರಿ
ನವದೆಹಲಿ, ಮಾರ್ಚ್ 17: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಇಂದು ಚಿನ್ನದ ಬೆಲೆಯು ಏರಿಕೆ ಕಂಡಿದೆ. ಮಾರ್ಚ್ 17ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಹಿಗ್ಗಿದ್ದು 47,450 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 160 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 51,760 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 1100 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 69,000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,760 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,760 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,760 ರೂ. ಇದೆ. ಚೆನ್ನೈನಲ್ಲಿ 48,140 ರೂ. ಹಾಗೂ ಅಪರಂಜಿ 52,510 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,450 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,760 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 17ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51383.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.21ರಷ್ಟು ಹಿಗ್ಗಿ 1,931.34 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.02 ರಷ್ಟು ಏರಿಕೆಯಾಗಿ 25.15 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 48,140 ರೂ, 52,510 ರೂ
ಮಾರ್ಚ್ 16: 47,920 ರೂ, 52,280 ರೂ
ಮಾರ್ಚ್ 15: 48,190 ರೂ, 52,570 ರೂ
ಮಾರ್ಚ್ 14: 48,850 ರೂ, 53,290 ರೂ
ಮಾರ್ಚ್ 13: 49,950 ರೂ, 53,400 ರೂ
ಮಾರ್ಚ್ 12: 49,940 ರೂ, 53,390 ರೂ
ಮಾರ್ಚ್ 11: 49,060 ರೂ, 53,520 ರೂ
ಮಾರ್ಚ್ 10: 49,060 ರೂ, 53,520 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 17: 47,450 ರೂ, 51,760 ರೂ
ಮಾರ್ಚ್ 16: 47,300 ರೂ, 51,600 ರೂ
ಮಾರ್ಚ್ 15: 47,600 ರೂ, 51,930 ರೂ
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ












Click it and Unblock the Notifications