ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.14ರ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಮಾರ್ಚ್ 14: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಇಂದು ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಮಾರ್ಚ್ 14ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 310 ರೂಪಾಯಿ ಕುಗ್ಗಿದ್ದು 48,100 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 340 ರೂಪಾಯಿ ಇಳಿಕೆ ಆಗಿದೆ. ಪ್ರಸ್ತುತ ಬೆಲೆಯು 52,470 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 4700 ರೂಪಾಯಿ ಇಳಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 70,000 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,470 ರೂ. ಇದೆ. ಚೆನ್ನೈನಲ್ಲಿ 48,850 ರೂ. ಹಾಗೂ ಅಪರಂಜಿ 53,290 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,470 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 14ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 52619.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.00ರಷ್ಟು ಕುಗ್ಗಿ1,974.16 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.46 ರಷ್ಟು ಇಳಿಕೆಯಾಗಿ 25.68 ಯುಎಸ್ ಡಾಲರ್ ಆಗಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08:49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,00 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,100 ರೂ, 52,470 ರೂ
ಮಾರ್ಚ್ 13: 48,410 ರೂ, 52,810 ರೂ
ಮಾರ್ಚ್ 12: 48,400 ರೂ, 52,800 ರೂ
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ

ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 14: 48,850 ರೂ, 53,290 ರೂ
ಮಾರ್ಚ್ 13: 49,950 ರೂ, 53,400 ರೂ
ಮಾರ್ಚ್ 12: 49,940 ರೂ, 53,390 ರೂ
ಮಾರ್ಚ್ 11: 49,060 ರೂ, 53,520 ರೂ
ಮಾರ್ಚ್ 10: 49,060 ರೂ, 53,520 ರೂ
ಮಾರ್ಚ್ 09: 51,050 ರೂ, 55,690 ರೂ
ಮಾರ್ಚ್ 08: 50,200 ರೂ, 54,760 ರೂ
ಮಾರ್ಚ್ 07: 50,550 ರೂ, 55,145 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,700 ರೂಪಾಯಿ

English summary
Gold Rate Today; Gold Rate Today, Gold Prices On March 14, 2022. Here is price list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X