ದೇಶದ ಪ್ರಮುಖ ನಗರಗಳಲ್ಲಿ ಮಾ.11ರ ಚಿನ್ನ, ಬೆಳ್ಳಿ ದರ ತಿಳಿಯಿರಿ
ನವದೆಹಲಿ, ಮಾರ್ಚ್ 11: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ಇಂದು ಚಿನ್ನದ ಬೆಲೆಯು ಸ್ಥಿರವಾಗಿದೆ. ಮಾರ್ಚ್ 11ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 48,200 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದೆ. ಪ್ರಸ್ತುತ 52,580 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 800 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 70,200 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,580 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,580 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,580 ರೂ. ಇದೆ. ಚೆನ್ನೈನಲ್ಲಿ 49,060 ರೂ. ಹಾಗೂ ಅಪರಂಜಿ 53,520 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,580 ರು ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 52724.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.75ರಷ್ಟು ಕುಗ್ಗಿ 1,981.11 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.69 ರಷ್ಟು ಇಳಿಕೆಯಾಗಿ 25.72 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08:49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,200 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,200 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,200 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 49,060 ರೂ, 53,520 ರೂ
ಮಾರ್ಚ್ 10: 49,060 ರೂ, 53,520 ರೂ
ಮಾರ್ಚ್ 09: 51,050 ರೂ, 55,690 ರೂ
ಮಾರ್ಚ್ 08: 50,200 ರೂ, 54,760 ರೂ
ಮಾರ್ಚ್ 07: 50,550 ರೂ, 55,145 ರೂ
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 05: 49,700 ರೂ, 54,220 ರೂ
ಮಾರ್ಚ್ 04: 48,850 ರೂ, 53,270 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 11: 48,200 ರೂ, 52,580 ರೂ
ಮಾರ್ಚ್ 10: 48,200 ರೂ, 52,580 ರೂ
ಮಾರ್ಚ್ 09: 50,700 ರೂ, 55,310 ರೂ
ಮಾರ್ಚ್ 08: 49,400 ರೂ, 53,890 ರೂ
ಮಾರ್ಚ್ 07: 49,400 ರೂ, 53,890 ರೂ
ಮಾರ್ಚ್ 07: 48,400 ರೂ, 52,800 ರೂ
ಮಾರ್ಚ್ 06: 48,400 ರೂ, 52,800 ರೂ
ಮಾರ್ಚ್ 05: 48,400 ರೂ, 52,800 ರೂ
ಮಾರ್ಚ್ 04: 47,700 ರೂ, 52,040 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,600 ರೂಪಾಯಿ












Click it and Unblock the Notifications