ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಮಾ.3ರ ದರ ಹೀಗಿದೆ

ನವದೆಹಲಿ, ಮಾರ್ಚ್ 03: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ನಿನ್ನೆ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಇಂದು ಇಳಿಕೆ ಕಂಡಿದೆ. ಮಾರ್ಚ್ 3ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 400 ರೂಪಾಯಿ ಹಿಗ್ಗಿ, 47,300 ರೂ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 440 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 51,600 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 100 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 67,300 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,600 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,600 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 51,600 ರೂ. ಇದೆ. ಚೆನ್ನೈನಲ್ಲಿ 48,470 ರೂ. ಹಾಗೂ ಅಪರಂಜಿ 52,850 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 51,600 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಮಾರ್ಚ್ 3ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಹಿಗ್ಗಿ 51656.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.08ರಷ್ಟು ಕುಗ್ಗಿ 1,927.14 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.28ರಷ್ಟು ಇಳಿಕೆಯಾಗಿ 25.23 ಯುಎಸ್ ಡಾಲರ್ ಆಗಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50,560 ರೂ
ಫೆಬ್ರವರಿ 26: 46,380 ರೂ, 50,570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 47,260 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,300 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 51,290 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,300 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 67,300 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 02: 48,470 ರೂ, 52,850 ರೂ
ಮಾರ್ಚ್ 02: 48,750 ರೂ, 53,200 ರೂ
ಮಾರ್ಚ್ 01: 47,880 ರೂ, 52,230 ರೂ
ಫೆಬ್ರವರಿ 28: 48,130 ರೂ, 52, 500 ರೂ
ಫೆಬ್ರವರಿ 27: 47,370 ರೂ, 51, 690 ರೂ
ಫೆಬ್ರವರಿ 26: 47,380 ರೂ, 51, 700 ರೂ
ಫೆಬ್ರವರಿ 25: 48,010 ರೂ, 52,370 ರೂ
ಫೆಬ್ರವರಿ 24: 49,510 ರೂ, 54,010 ರೂ
ಫೆಬ್ರವರಿ 23: 47,350 ರೂ, 51,660 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,500 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಮಾರ್ಚ್ 03: 47,300 ರೂ, 51,600 ರೂ
ಮಾರ್ಚ್ 02: 47,700 ರೂ, 52,040 ರೂ
ಮಾರ್ಚ್ 01: 46,700 ರೂ, 50,950 ರೂ
ಫೆಬ್ರವರಿ 28: 47,000 ರೂ, 51,280 ರೂ
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 73,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+