ಏರುತಿಹುದು ಚಿನ್ನದ ಬೆಲೆ: ಜೂನ್ 9ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಜೂನ್ 09: ಭಾರತದಲ್ಲಿ ಬಂಗಾರ ಮೊದಲೇ ಬಡವರು ಮತ್ತು ಮಧ್ಯಮ ವರ್ಗದ ಮಂದಿಗೆ ದುಬಾರಿ ಆಗುತ್ತಿದೆ. ಇಂಥ ಕಾಲದಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿದ್ದು, 47,950 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಹೆಚ್ಚಳವಾಗಿದ್ದು, 52,310 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸವಾಗದೇ, ಒಂದು ಕೆಜಿ ಬೆಳ್ಳಿಗೆ 68,000 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,310 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,310 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,310 ರೂ. ಇದೆ. ಚೆನ್ನೈನಲ್ಲಿ 48,060 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,430 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,950 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,310 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 8ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50980 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.16ರಷ್ಟು ಇಳಿಕೆಯಾಗಿದ್ದು, 1,849.84 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.36ರಷ್ಟು ಇಳಿಕೆಯಾಗಿದ್ದು, 21.97 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ದೆಹಲಿಯಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,200 ರೂಪಾಯಿ

ಮುಂಬೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,200 ರೂಪಾಯಿ

ಹೈದ್ರಾಬಾದ್‌ನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ಕೋಲ್ಕತ್ತಾದಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 62,200 ರೂಪಾಯಿ

ಚೆನ್ನೈನಲ್ಲಿ ಕಳೆದ 7 ದಿನಗಳ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 48,060 ರೂ, 52,430 ರೂ
ಜೂನ್ 08: 47,760 ರೂ, 52,100 ರೂ
ಜೂನ್ 07: 47,720 ರೂ, 52,060 ರೂ
ಜೂನ್ 06: 47,900 ರೂ, 52,250 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,200 ರೂ, 52,580 ರೂ
ಜೂನ್ 02: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಜೂನ್ 03: 48,100 ರೂ, 52,470 ರೂ
ಜೂನ್ 02: 47,600 ರೂ, 51,930 ರೂ
ಬೆಳ್ಳಿ ಬೆಲೆ ಕೆ.ಜಿಗೆ 68,000 ರೂಪಾಯಿ












Click it and Unblock the Notifications