ಚಿನ್ನದ ಬೆಲೆ ಇಳಿಕೆ: ದೇಶದ ಪ್ರಮುಖ ನಗರಗಳಲ್ಲಿ ಫೆ.27ರ ದರ ಪರಿಶೀಲಿಸಿ

ನವದೆಹಲಿ, ಫೆಬ್ರವರಿ 27: ಕೆಲವು ದಿನಗಳಿಂದ ಚಿನ್ನದ ಬೆಲೆಯು ಏರಿಳಿತ ಕಾಣುತ್ತಿದೆ. ದೇಶದಲ್ಲಿ ಇಂದು ಚಿನ್ನದ ಬೆಲೆಯು ಇಳಿಕೆ ಕಂಡಿದೆ. ಫೆಬ್ರವರಿ 27ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 10 ರೂಪಾಯಿ ಇಳಿಕೆ ಆಗಿ, 46,340 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 10 ರೂಪಾಯಿ ಇಳಿಕೆಯಾಗಿದ್ದು, ಪ್ರಸ್ತುತ 50,560 ರೂ ಆಗಿದೆ. ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯು 1 ಕೆ.ಜಿ ಗೆ 100 ರೂಪಾಯಿ ಏರಿಕೆ ಕಂಡಿದ್ದು, ಪ್ರಸ್ತುತ ಬೆಳ್ಳಿ ದರವು 1 ಕೆ.ಜಿ ಗೆ 64,100 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,340 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,560 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,340 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,560 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,340 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,560 ರೂ. ಇದೆ. ಚೆನ್ನೈನಲ್ಲಿ 47,370 ರೂ. ಹಾಗೂ ಅಪರಂಜಿ 51,690 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,340 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,560 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ನಡುವೆ ಎಂಸಿಎಕ್ಸ್‌ನಲ್ಲಿ ಫೆಬ್ರವರಿ 27ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 50270.00 ರು ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.75ರಷ್ಟು ಇಳಿಕೆಯಾಗಿ 1,889.18 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.25ರಷ್ಟು ಏರಿಕೆಯಾಗಿ 24.25 ಯುಎಸ್ ಡಾಲರ್ ಆಗಿದೆ.

 ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,180 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

 ದೆಹಲಿ ಚಿನ್ನ, ಬೆಳ್ಳಿ ದರ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 47,260 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,990 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100 ರೂಪಾಯಿ

 ಮುಂಬೈ ಚಿನ್ನದ ಧಾರಣೆ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100 ರೂಪಾಯಿ

 ಹೈದರಾಬಾದ್ ಚಿನ್ನದ ಬೆಲೆ

ಹೈದರಾಬಾದ್ ಚಿನ್ನದ ಬೆಲೆ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

 ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 64,100 ರೂಪಾಯಿ

 ಚೆನ್ನೈನ ಚಿನ್ನ, ಬೆಳ್ಳಿ ದರ

ಚೆನ್ನೈನ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 47,370 ರೂ, 51, 690 ರೂ
ಫೆಬ್ರವರಿ 26: 47,380 ರೂ, 51, 700 ರೂ
ಫೆಬ್ರವರಿ 25: 48,010 ರೂ, 52,370 ರೂ
ಫೆಬ್ರವರಿ 24: 49,510 ರೂ, 54,010 ರೂ
ಫೆಬ್ರವರಿ 23: 47,350 ರೂ, 51,660 ರೂ
ಫೆಬ್ರವರಿ 22: 47,620 ರೂ, 52,000 ರೂ
ಫೆಬ್ರವರಿ 21: 47,270 ರೂ, 51,570 ರೂ
ಫೆಬ್ರವರಿ 20: 47,320 ರೂ, 51,620 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

 ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಫೆಬ್ರವರಿ 27: 46,340 ರೂ, 50, 560 ರೂ
ಫೆಬ್ರವರಿ 26: 46,380 ರೂ, 50, 570 ರೂ
ಫೆಬ್ರವರಿ 25: 46,850 ರೂ, 51,110 ರೂ
ಫೆಬ್ರವರಿ 24: 47,250 ರೂ, 51,550 ರೂ
ಫೆಬ್ರವರಿ 23: 46,000 ರೂ, 50,180 ರೂ
ಫೆಬ್ರವರಿ 22: 46,250 ರೂ, 50,460 ರೂ
ಫೆಬ್ರವರಿ 21: 45,900 ರೂ, 50,050 ರೂ
ಫೆಬ್ರವರಿ 20: 45,990 ರೂ, 50,180 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+