Gold Rate Today : ಚಿನ್ನ ದುಬಾರಿ: ಏ.8ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

ನವದೆಹಲಿ, ಏಪ್ರಿಲ್ 8: ಭಾರತದಲ್ಲಿ ಚಿನ್ನ-ಬೆಳ್ಳಿ ದರ ಗಗನಮುಖಿ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಏರಿಕೆ ಕಂಡು ಬಂದಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆ ಆದರೆ, 1 ಕೆಜಿ ಬೆಳ್ಳಿ ದರದಲ್ಲಿ 4200 ರೂಪಾಯಿ ಇಳಿಕೆಯಾಗಿದೆ.

ದೇಶದಲ್ಲಿ ಏಪ್ರಿಲ್ 7ರಂದು ಬರೋಬ್ಬರಿ 4800 ರೂಪಾಯಿ ಏರಿಕೆ ಆಗಿದ್ದ ಬೆಳ್ಳಿಯ ಬೆಲೆಯು 24 ಗಂಟೆಗಳಲ್ಲೇ 4200 ರೂಪಾಯಿ ಇಳಿಕೆಯಾಗಿದೆ. ಆ ಮೂಲಕ ಬೆಳ್ಳಿ ಬೆಲೆಯು 71,000 ರೂಪಾಯಿಯಿಂದ 66,800 ರೂಪಾಯಿಗೆ ಇಳಿಕೆಯಾಗಿದೆ. ಇನ್ನೊಂದು ದಿಕ್ಕಿನಲ್ಲಿ ಚಿನ್ನದ ಬೆಲೆ ಏರಿಕೆ ದಾಖಲಿಸಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿದ್ದು, 48,250 ರೂಪಾಯಿ ಆಗಿದೆ. ಈ ಸಂದರ್ಭದಲ್ಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 260 ರೂಪಾಯಿ ಏರಿಕೆ ಆಗಿದೆ. ಪ್ರಸ್ತುತ ಬೆಲೆಯು 52,630 ರೂಪಾಯಿ ಆಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 8ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 51941 ರೂ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.13ರಷ್ಟು ಏರಿಕೆಯಾಗಿ 1,935.21 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.77ರಷ್ಟು ಇಳಿಕೆಯಾಗಿದ್ದು, 24.45 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,250 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,630 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,250 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,630 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,250 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,630 ರೂ. ಇದೆ. ಚೆನ್ನೈನಲ್ಲಿ 48,820 ರೂ. ಹಾಗೂ ಅಪರಂಜಿ 53,260 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,250 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,630 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದಿದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,820 ರೂ, 53,260 ರೂ

ಏಪ್ರಿಲ್ 7: 48,590 ರೂ, 53,010 ರೂ

ಏಪ್ರಿಲ್ 6: 48,150 ರೂ, 52,530 ರೂ

ಏಪ್ರಿಲ್ 5: 48,160 ರೂ, 52,540 ರೂ

ಏಪ್ರಿಲ್ 4: 48,030 ರೂ, 52,400 ರೂ

ಏಪ್ರಿಲ್ 3: 48,250 ರೂ, 52,630 ರೂ

ಏಪ್ರಿಲ್ 2: 48,200 ರೂ, 52,580 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಏಪ್ರಿಲ್ 5: 47,800 ರೂ, 52,140 ರೂ

ಏಪ್ರಿಲ್ 4: 47,800 ರೂ, 52,140 ರೂ

ಏಪ್ರಿಲ್ 3: 47,950 ರೂ, 52,460 ರೂ

ಏಪ್ರಿಲ್ 2: 47,950 ರೂ, 52,480 ರೂ

ಬೆಳ್ಳಿ ಬೆಲೆ ಕೆ.ಜಿಗೆ 71,300 ರೂಪಾಯಿ

Recommended Video

      Rahul Tewatia ಹಾಗು ಪಂಜಾಬ್ ತಂಡದ ವಿಚಿತ್ರ ಸಂಬಂಧ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+