ಚಿನ್ನದ ಬೆಲೆ 300 ರೂ ಇಳಿಕೆ: ಏ.23ರಂದು ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ಬೆಲೆ?
ನವದೆಹಲಿ, ಏಪ್ರಿಲ್ 23: ಭಾರತದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಸ್ಥಿರವಾಗಿದ್ದ ಚಿನ್ನದ ಬೆಲೆಯಲ್ಲಿ ಶನಿವಾರ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರದಲ್ಲಿ 300 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿ 500 ರೂಪಾಯಿ ತಗ್ಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 53,620 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 500 ರೂಪಾಯಿ ಇಳಿಕೆಯಾಗಿದ್ದು, 66,600 ರೂಪಾಯಿಗೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,450 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,450 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,450 ರೂ. ಇದೆ. ಚೆನ್ನೈನಲ್ಲಿ 49,450 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 53,950 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,450 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 23ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52254 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.99ರಷ್ಟು ಇಳಿಕೆಯಾಗಿ 1,931.96 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.00ರಷ್ಟು ಇಳಿಕೆಯಾಗಿದ್ದು, 24.14 ಯುಎಸ್ ಡಾಲರ್ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರವನ್ನು ಮುಂದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,600 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,600 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 66,600 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,450 ರೂ, 53,950 ರೂ
ಏಪ್ರಿಲ್ 22: 49,460 ರೂ, 53,960 ರೂ
ಏಪ್ರಿಲ್ 21: 49,460 ರೂ, 53,960 ರೂ
ಏಪ್ರಿಲ್ 20: 49,630 ರೂ, 54,140 ರೂ
ಏಪ್ರಿಲ್ 19: 50,470 ರೂ, 54,060 ರೂ
ಏಪ್ರಿಲ್ 18: 50,470 ರೂ, 54,060 ರೂ
ಏಪ್ರಿಲ್ 17: 50,140 ರೂ, 54,700 ರೂ
ಏಪ್ರಿಲ್ 16: 50,140 ರೂ, 54,700 ರೂ
ಏಪ್ರಿಲ್ 15: 50,050 ರೂ, 54,600 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,600 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 23: 49,000 ರೂ, 53,450 ರೂ
ಏಪ್ರಿಲ್ 22: 49,300 ರೂ, 53,780 ರೂ
ಏಪ್ರಿಲ್ 21: 49,300 ರೂ, 53,780 ರೂ
ಏಪ್ರಿಲ್ 20: 49,150 ರೂ, 53,620 ರೂ
ಏಪ್ರಿಲ್ 19: 49,850 ರೂ, 54,380 ರೂ
ಏಪ್ರಿಲ್ 18: 49,850 ರೂ, 54,380 ರೂ
ಏಪ್ರಿಲ್ 17: 49,550 ರೂ, 54,060 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,600 ರೂಪಾಯಿ












Click it and Unblock the Notifications