ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 16ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?

|
Google Oneindia Kannada News

ನವದೆಹಲಿ, ಏಪ್ರಿಲ್ 16: ಭಾರತದಲ್ಲಿ ಪ್ರತಿನಿತ್ಯ ಗಗನಮುಖಿಯಾಗಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆಯಲ್ಲಿ ಶನಿವಾರ ಸ್ಥಿರತೆ ಕಂಡು ಬಂದಿದೆ. ಏಪ್ರಿಲ್ 15ರಂದು ಗುಡ್ ಫ್ರೈಡೇ ದಿನದ ಹಿನ್ನೆಲೆ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತ ಆಗಿರಲಿಲ್ಲ. ಶನಿವಾರ ಕೂಡ ಚಿನ್ನದ ಬೆಲೆಯು ಸ್ಥಿರವಾಗಿದೆ. ಆದರೆ ಬೆಳ್ಳಿ ದರದಲ್ಲಿ 4200 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 54,060 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲಿ 4200 ರೂಪಾಯಿ ಏರಿಕೆಯಾಗಿದ್ದು, 74,200 ರೂಪಾಯಿಗೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,060 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,060 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,060 ರೂ. ಇದೆ. ಚೆನ್ನೈನಲ್ಲಿ 50,050 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,600 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,060 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

Gold Rate Today : ದೇಶದ ಪ್ರಮುಖ ನಗರಗಳಲ್ಲಿ ಏ.15ರ ಚಿನ್ನ, ಬೆಳ್ಳಿ ದರ ದರ ತಿಳಿಯಿರಿGold Rate Today : ದೇಶದ ಪ್ರಮುಖ ನಗರಗಳಲ್ಲಿ ಏ.15ರ ಚಿನ್ನ, ಬೆಳ್ಳಿ ದರ ದರ ತಿಳಿಯಿರಿ

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 14ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52991 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.05ರಷ್ಟು ಏರಿಕೆಯಾಗಿ 1,974.80 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.96ರಷ್ಟು ಇಳಿಕೆಯಾಗಿದ್ದು, 25.32 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಬೆಳ್ಳಿ ಬೆಲೆ ಕೆ.ಜಿಗೆ 69,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 50,050 ರೂ, 54,600 ರೂ

ಏಪ್ರಿಲ್ 15: 50,050 ರೂ, 54,600 ರೂ

ಏಪ್ರಿಲ್ 14: 50,050 ರೂ, 54,600 ರೂ

ಏಪ್ರಿಲ್ 13: 49,870 ರೂ, 54,400 ರೂ

ಏಪ್ರಿಲ್ 12: 49,560 ರೂ, 54,060 ರೂ

ಏಪ್ರಿಲ್ 11: 49,190 ರೂ, 53,660 ರೂ

ಏಪ್ರಿಲ್ 10: 49,190 ರೂ, 53,660 ರೂ

ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 16: 49,550 ರೂ, 54,060 ರೂ

ಏಪ್ರಿಲ್ 15: 49,550 ರೂ, 54,060 ರೂ

ಏಪ್ರಿಲ್ 14: 49,550 ರೂ, 54,060 ರೂ

ಏಪ್ರಿಲ್ 13: 49,350 ರೂ, 53,840 ರೂ

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ


ಬೆಳ್ಳಿ ಬೆಲೆ ಕೆ.ಜಿಗೆ 74,200 ರೂಪಾಯಿ

English summary
Gold Rate Today; Gold Rate Today, Gold Prices On April 16th, 2022. Here is price list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X