Gold Rate Today : ದೇಶದ ಪ್ರಮುಖ ನಗರಗಳಲ್ಲಿ ಏ.15ರ ಚಿನ್ನ, ಬೆಳ್ಳಿ ದರ ದರ ತಿಳಿಯಿರಿ
ನವದೆಹಲಿ, ಏಪ್ರಿಲ್ 15: ಭಾರತದಲ್ಲಿ ಚಿನ್ನದ ಬೆಲೆ ಪ್ರತಿನಿತ್ಯ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯು, ಶುಕ್ರವಾರ ಸ್ಥಿರವಾಗಿದೆ. ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ನಡೆದಿಲ್ಲ. ಗುರುವಾರ ಇದ್ದ ಬೆಲೆಯೇ ಇಂದು ಕೂಡಾ ಮುಂದುವರಿದಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,550 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 54,060 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರವು 70,000 ರೂಪಾಯಿಗೆ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,060 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,060 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 54,060 ರೂ. ಇದೆ. ಚೆನ್ನೈನಲ್ಲಿ 50,050 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,600 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 54,060 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 15ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 52991.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.01ರಷ್ಟು ಇಳಿಕೆಯಾಗಿ 1,973.71 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.41ರಷ್ಟು ಏರಿಕೆಯಾಗಿದ್ದು, 25.66 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,400 ರೂಪಾಯಿ
ಬೆಳ್ಳಿ ಬೆಲೆ ಕೆ.ಜಿಗೆ 71,500 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ
ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಮುಂಬೈ ಚಿನ್ನದ ಧಾರಣೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಹೈದರಾಬಾದ್ ಚಿನ್ನದ ಬೆಲೆ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,400 ರೂಪಾಯಿ

ಕೋಲ್ಕತ್ತಾ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 70,000 ರೂಪಾಯಿ

ಚೆನ್ನೈನ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 50,050 ರೂ, 54,600 ರೂ
ಏಪ್ರಿಲ್ 14: 50,050 ರೂ, 54,600 ರೂ
ಏಪ್ರಿಲ್ 13: 49,870 ರೂ, 54,400 ರೂ
ಏಪ್ರಿಲ್ 12: 49,560 ರೂ, 54,060 ರೂ
ಏಪ್ರಿಲ್ 11: 49,190 ರೂ, 53,660 ರೂ
ಏಪ್ರಿಲ್ 10: 49,190 ರೂ, 53,660 ರೂ
ಏಪ್ರಿಲ್ 9: 49,190 ರೂ, 53,660 ರೂ
ಏಪ್ರಿಲ್ 8: 48,820 ರೂ, 53,260 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,400 ರೂಪಾಯಿ

ತಿರುವನಂತಪುರಂನಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 15: 49,550 ರೂ, 54,060 ರೂ
ಏಪ್ರಿಲ್ 14: 49,550 ರೂ, 54,060 ರೂ
ಏಪ್ರಿಲ್ 13: 49,350 ರೂ, 53,840 ರೂ
ಏಪ್ರಿಲ್ 12: 49,000 ರೂ, 53,450 ರೂ
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಬೆಳ್ಳಿ ಬೆಲೆ ಕೆ.ಜಿಗೆ 74,400 ರೂಪಾಯಿ












Click it and Unblock the Notifications