Gold Rate Today : ಚಿನ್ನದ ದರದಲ್ಲಿ 400 ರೂ. ಏರಿಕೆ: ಏ.12ರಂದು ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಇಷ್ಟಿದೆ

ನವದೆಹಲಿ, ಏಪ್ರಿಲ್ 12: ಭಾರತದಲ್ಲಿ ಮೂರು ದಿನಗಳಿಂದ ಸ್ಥಿರವಾಗಿದ್ದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಮಂಗಳವಾರ ದೇಶದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ ಒಂದು ಕೆಜಿ ಬೆಳ್ಳಿ ದರದಲ್ಲಿ 400 ರೂಪಾಯಿ ಏರಿಕೆ ಕಂಡಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 49,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 53,450 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರವು 68,100 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,450 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,450 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,450 ರೂ. ಇದೆ. ಚೆನ್ನೈನಲ್ಲಿ 49,560 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 54,060 ರೂಪಾಯಿ ಆಗಿದೆ.

ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,000 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,450 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 53 ಸಾವಿರಕ್ಕಿಂತ ಹೆಚ್ಚಾಗಿದೆ.

ರಷ್ಯಾವು ಉಕ್ರೇನ್‌ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 12ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52580 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.24ರಷ್ಟು ಏರಿಕೆಯಾಗಿ 1,957.42 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.42ರಷ್ಟು ಏರಿಕೆಯಾಗಿದ್ದು, 25.19 ಯುಎಸ್ ಡಾಲರ್ ಆಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,100 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ

ಬೆಳ್ಳಿ ಬೆಲೆ ಕೆ.ಜಿಗೆ 68,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,560 ರೂ, 54,060 ರೂ

ಏಪ್ರಿಲ್ 11: 49,190 ರೂ, 53,660 ರೂ

ಏಪ್ರಿಲ್ 10: 49,190 ರೂ, 53,660 ರೂ

ಏಪ್ರಿಲ್ 9: 49,190 ರೂ, 53,660 ರೂ

ಏಪ್ರಿಲ್ 8: 48,820 ರೂ, 53,260 ರೂ

ಏಪ್ರಿಲ್ 7: 48,590 ರೂ, 53,010 ರೂ

ಏಪ್ರಿಲ್ 6: 48,150 ರೂ, 52,530 ರೂ

ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಏಪ್ರಿಲ್ 12: 49,000 ರೂ, 53,450 ರೂ

ಏಪ್ರಿಲ್ 11: 48,600 ರೂ, 53,020 ರೂ

ಏಪ್ರಿಲ್ 10: 48,600 ರೂ, 53,020 ರೂ

ಏಪ್ರಿಲ್ 9: 48,600 ರೂ, 53,020 ರೂ

ಏಪ್ರಿಲ್ 8: 48,250 ರೂ, 52,630 ರೂ

ಏಪ್ರಿಲ್ 7: 48,000 ರೂ, 52,370 ರೂ

ಏಪ್ರಿಲ್ 6: 47,800 ರೂ, 52,140 ರೂ


ಬೆಳ್ಳಿ ಬೆಲೆ ಕೆ.ಜಿಗೆ 72,900 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+