Gold Rate Today : ಬಂಗಾರದ ಬೆಲೆ ಸ್ಥಿರ: ಏ.11ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ?
ನವದೆಹಲಿ, ಏಪ್ರಿಲ್ 11: ಭಾರತದಲ್ಲಿ ನಿರಂತರವಾಗಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಇದರ ಮಧ್ಯೆ 1 ಕೆಜಿ ಬೆಳ್ಳಿ ದರದಲ್ಲಿ ಬರೋಬ್ಬರಿ 4,400 ರೂಪಾಯಿ ಇಳಿಕೆಯಾಗಿದ್ದು, 71,500 ರೂಪಾಯಿಯಿಂದ 67,100 ರೂಪಾಯಿ ಆಗಿದೆ.
ದೇಶದಲ್ಲಿ ಚಿನ್ನದ ಬೆಲೆಯು ಸ್ಥಿರತೆ ಕಾಯ್ದುಕೊಂಡಿದೆ. 22 ಕ್ಯಾರೆಟ್ 10 ಗ್ರಾಂ ಬೆಲೆ 48,600 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 53,020 ರೂಪಾಯಿ ಆಗಿದೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಎಂಸಿಎಕ್ಸ್‌ನಲ್ಲಿ ಏಪ್ರಿಲ್ 11ರ ವಹಿವಾಟು ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು, 52080 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.4ರಷ್ಟು ಇಳಿಕೆಯಾಗಿ 1,944.42 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.14ರಷ್ಟು ಇಳಿಕೆಯಾಗಿದ್ದು, 24.74 ಯುಎಸ್ ಡಾಲರ್ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 53,020 ರೂ. ಇದೆ. ಚೆನ್ನೈನಲ್ಲಿ 49,190 ರೂ. ಹಾಗೂ ಅಪರಂಜಿ 53,660 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 53,020 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 48 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 52 ಸಾವಿರಕ್ಕಿಂತ ಹೆಚ್ಚಾಗಿದೆ. ಕಳೆದ ಒಂದು ವಾರದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಎಷ್ಟು ವ್ಯತ್ಯಾಸವಾಗಿದೆ ಎಂಬುದರ ಪಟ್ಟಿ ಮುಂದೆ ಓದಿ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

22 ಕ್ಯಾರೆಟ್ 24ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,100 ರೂಪಾಯಿ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 49,190 ರೂ, 53,660 ರೂ
ಏಪ್ರಿಲ್ 10: 49,190 ರೂ, 53,660 ರೂ
ಏಪ್ರಿಲ್ 9: 49,190 ರೂ, 53,660 ರೂ
ಏಪ್ರಿಲ್ 8: 48,820 ರೂ, 53,260 ರೂ
ಏಪ್ರಿಲ್ 7: 48,590 ರೂ, 53,010 ರೂ
ಏಪ್ರಿಲ್ 6: 48,150 ರೂ, 52,530 ರೂ
ಏಪ್ರಿಲ್ 5: 48,160 ರೂ, 52,540 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ

ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಏಪ್ರಿಲ್ 11: 48,600 ರೂ, 53,020 ರೂ
ಏಪ್ರಿಲ್ 10: 48,600 ರೂ, 53,020 ರೂ
ಏಪ್ರಿಲ್ 9: 48,600 ರೂ, 53,020 ರೂ
ಏಪ್ರಿಲ್ 8: 48,250 ರೂ, 52,630 ರೂ
ಏಪ್ರಿಲ್ 7: 48,000 ರೂ, 52,370 ರೂ
ಏಪ್ರಿಲ್ 6: 47,800 ರೂ, 52,140 ರೂ
ಏಪ್ರಿಲ್ 5: 47,800 ರೂ, 52,140 ರೂ
ಬೆಳ್ಳಿ ಬೆಲೆ ಕೆ.ಜಿಗೆ 71,700 ರೂಪಾಯಿ












Click it and Unblock the Notifications