Gold-Silver Price: ಆಗಸ್ಟ್ 21 ರಂದು ಚಿನ್ನ, ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಆಗಸ್ಟ್ 21: ಭಾರತದಲ್ಲಿ ಬೆಳ್ಳಿಯ ಬೆಲೆ ನಿನ್ನೆ ತುಸು ಕಡಿಮೆಯಾಗಿತ್ತು. ಇದೀಗ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆಯೂ ಸತತವಾಗಿ ಹೆಚ್ಚಳವಾಗಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡಿದೆ.
ಭಾರತದಲ್ಲಿ ಆಭರಣ ಚಿನ್ನದ ಬೆಲೆ 6,660 ರೂ ಇದೆ. ಅಪರಂಜಿ ಚಿನ್ನದ ಬೆಲೆ 7,265 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 86 ರೂ ಇದ್ದರೆ ಮುಂಬೈ ಸೇರಿದಂತೆ ಬೇರೆ ಕಡೆ 87 ರೂ ಇದೆ. ಬೆಳ್ಳಿ ಬೆಲೆ ಗ್ರಾಮ್ಗೆ ಒಂದು ರೂನಷ್ಟು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 3 ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,650 ರುಪಾಯಿ ಆಗಿದೆ. ಹಾಗಾದರೇ ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಆಗಸ್ಟ್ 21 ರಂದು ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 21ಕ್ಕೆ) ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,650 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟು?
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,650 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 860 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಬೆಂಗಳೂರು: 66,600 ರೂ
ಚೆನ್ನೈ: 66,600 ರೂ
ಮುಂಬೈ: 66,600 ರೂ
ದೆಹಲಿ: 66,750 ರೂ
ಕೋಲ್ಕತಾ: 66,600 ರೂ
ಕೇರಳ: 66,600 ರೂ
ಅಹ್ಮದಾಬಾದ್: 66,650 ರೂ
ಜೈಪುರ್: 66,750 ರೂ
ಲಕ್ನೋ: 66,750 ರೂ
ಭುವನೇಶ್ವರ್: 66,600 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
ಮಲೇಷ್ಯಾ: 3,470 ರಿಂಗಿಟ್ (66,380 ರುಪಾಯಿ)
ದುಬೈ: 2,830 ಡಿರಾಮ್ (64,610 ರುಪಾಯಿ)
ಅಮೆರಿಕ: 760 ಡಾಲರ್ (64,100 ರುಪಾಯಿ)
ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (65,550 ರುಪಾಯಿ)
ಕತಾರ್: 2,860 ಕತಾರಿ ರಿಯಾಲ್ (65,810 ರೂ)
ಸೌದಿ ಅರೇಬಿಯಾ: 2,880 ಸೌದಿ ರಿಯಾಲ್ (64,310 ರುಪಾಯಿ)
ಓಮನ್: 300 ಒಮಾನಿ ರಿಯಾಲ್ (66,050 ರುಪಾಯಿ)
ಕುವೇತ್: 230 ಕುವೇತಿ ದಿನಾರ್ (62,900 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
ಬೆಂಗಳೂರು: 8,600 ರೂ
ಚೆನ್ನೈ: 9,200 ರೂ
ಮುಂಬೈ: 8,700 ರೂ
ದೆಹಲಿ: 8,700 ರೂ
ಕೋಲ್ಕತಾ: 8,700 ರೂ
ಕೇರಳ: 9,200 ರೂ
ಅಹ್ಮದಾಬಾದ್: 8,700 ರೂ
ಜೈಪುರ್: 8,700 ರೂ
ಲಕ್ನೋ: 8,700 ರೂ
ಭುವನೇಶ್ವರ್: 9,200 ರೂ












Click it and Unblock the Notifications