Gold Price 10 October: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯೂ ಏರಿಕೆ, ಒಂದೇ ದಿನ 7,000 ರೂಪಾಯಿ...
ಚಿನ್ನ
ಬೆಲೆ ಇಳಿಕೆ ಕಾಣಬಹುದು, ಚಿನ್ನದ ಬೆಲೆ ಇಳಿಕೆ ಕಂಡ ತಕ್ಷಣ ಬಂಗಾರ ಖರೀದಿ ಮಾಡೋಣ ಅಂತಾ ಸಾಕಷ್ಟು ಜನ ಕಾಯುತ್ತಿದ್ದರು. ಆದರೆ ಇದೀಗ ಚಿನ್ನದ ಬೆಲೆ ಇಳಿಕೆ ಕಾಣುವುದು ಬಿಡಿ, ಈ ರೀತಿಯಾಗಿ ಮತ್ತಷ್ಟು ದಿನ ಏರಿಕೆ ಕಂಡರೆ ಅದು 2 ಲಕ್ಷ ರೂಪಾಯಿಗೆ ಹೋಗಿ ತಲುಪಿದರೂ ಅಚ್ಚರಿ ಇಲ್ಲ ಎನ್ನಬಹುದು. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದ್ದು, ಬಂಗಾರ ಬೆಲೆ ಏರಿಕೆ ನಡುವೆ ಬೆಳ್ಳಿ ಬೆಲೆ ಒಂದೇ ದಿನ ಐತಿಹಾಸಿಕ ಏರಿಕೆ ಕಂಡಿದೆ... id="toptextpromo"> id='are-slot-1' class='oiad oi-axt oiadv'> id='top-searched-articles'>ಚಿನ್ನದ
ಬೆಲೆ ಮತ್ತೆ ದಿಢೀರ್ ಏರಿಕೆ ಆಗಿದೆ. ಈ ಮೂಲಕ ಚಿನ್ನದ ಬೆಲೆ ಬಗ್ಗೆ ತಲೆ ಕೆಡಿಸಿಕೊಂಡು ಕೂತಿದ್ದ ಆಭರಣ ಪ್ರಿಯರಿಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ಚಿನ್ನಕ್ಕೆ ಸಖತ್ ಬೇಡಿಕೆ ಬಂದಿರುವ ಹಿನ್ನೆಲೆ ಬಂಗಾರದ ಬೆಲೆ ಭಾರಿ ಭರ್ಜರಿ ಏರಿಕೆ ಕಂಡಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಕೂಡ ಭಯ ಹುಟ್ಟಿಸುವ ಮಟ್ಟಿಗೆ ಏರಿಕೆ ಕಾಣುತ್ತಿದೆ. ಒಂದು ಅಂದಾಜಿನ ಪ್ರಕಾರ ಬೆಳ್ಳಿ ಬೆಲೆ ಕೂಡ ಭಾರಿ ಏರಿಕೆ ಕಾಣಲಿದೆ ಅಂತಾ ಚಿನ್ನ & ಬೆಳ್ಳಿ ಮಾರುಕಟ್ಟೆ ತಜ್ಞರು ಕೆಲವು ತಿಂಗಳ ಹಿಂದೆ ಮುನ್ಸೂಚನೆ ನೀಡಿದ್ದರು. ಈಗ ಅದೇ ರೀತಿಯಾಗಿ ಬೆಳ್ಳಿ ಬೆಲೆ ಆಕಾಶ ಮುಟ್ಟುತ್ತಿದೆ... id='are-slot-2' class='oiad oi-axt oiadv'>












Click it and Unblock the Notifications