ಚಿನ್ನದ ಬೆಲೆಯಲ್ಲಿ ಕುಸಿತ: 10ಗ್ರಾಂಗೆ ಎಷ್ಟು ಕಡಿಮೆ? ಯಾವ ನಗರಗಳಲ್ಲಿ ಎಷ್ಟಿದೆ?
ನವದೆಹಲಿ,
ಜನವರಿ 07: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗುರುವಾರ ಕುಸಿತಗೊಂಡಿದೆ. ಸತತ ಏರಿಕೆ ದಾಖಲಿಸಿದ್ದ ಚಿನ್ನದ ಬೆಲೆಯು 10 ಗ್ರಾಂ 50 ಸಾವಿರ ಗಡಿದಾಟಿತ್ತು. ಆದರೆ ದೆಹಲಿಯಲ್ಲಿ ಇಂದು 22 ಕ್ಯಾರೆಟ್ ಚಿನ್ನ 10 ಗ್ರಾಂ 49,650 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನ 10 ಗ್ರಾಂ 54,160 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,700 ರೂಪಾಯಿ ತಲುಪಿದೆ. id="toptextpromo"> id='are-slot-1' class='oiad oi-axt oiadv'>ದೇಶದ
ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. id='are-slot-2' class='oiad oi-axt oiadv'>
ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಜನವರಿ 07: 47,500-51,850 (510 ರೂಪಾಯಿ ಇಳಿಕೆ)
ಜನವರಿ 06: 48,000-52,360
ಜನವರಿ 05: 48,000-52,360
ಜನವರಿ 04: 47,300-51,600

ದೆಹಲಿಯಲ್ಲಿ ಚಿನ್ನದ ಬೆಲೆ
ಜನವರಿ 07: 49,650-54,160 (490 ರೂಪಾಯಿ ಇಳಿಕೆ)
ಜನವರಿ 06: 50,060-54,650
ಜನವರಿ 05: 50,150-54,700
ಜನವರಿ 04: 49,070-53,520

ಚೆನ್ನೈನಲ್ಲಿ ಚಿನ್ನದ ಬೆಲೆ
ಜನವರಿ 07: 48,050-52,410 (880 ರೂಪಾಯಿ ಇಳಿಕೆ)
ಜನವರಿ 06: 48,850-53,290
ಜನವರಿ 05: 48,560-52,950
ಜನವರಿ 04: 48,150-52,530

ಮುಂಬೈ ಚಿನ್ನದ ಬೆಲೆ
ಜನವರಿ 07: 50,050-51,050 (300 ರೂಪಾಯಿ ಇಳಿಕೆ)
ಜನವರಿ 06: 50,350-51,350
ಜನವರಿ 05: 50,320-51,320
ಜನವರಿ 04: 49,220-50,220

ಜೈಪುರ ಚಿನ್ನದ ಬೆಲೆ
ಜನವರಿ 07: 49,650-54,160 (490 ರೂಪಾಯಿ ಇಳಿಕೆ)
ಜನವರಿ 06: 50,060-54,650
ಜನವರಿ 05: 50,150-54,700
ಜನವರಿ 04: 49,070-53,520

ಚಂಡೀಗಡ ಚಿನ್ನದ ಬೆಲೆ
ಜನವರಿ 07: 50,260-54,350 (10 ರೂಪಾಯಿ ಏರಿಕೆ)
ಜನವರಿ 06: 50,250-54,340
ಜನವರಿ 05: 50,310-54,380
ಜನವರಿ 04: 49,240-53,210

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications