ಚಿನ್ನದ ಬೆಲೆ ಏರಿಳಿತ: ಡಿಸೆಂಬರ್ 05ರಂದು ದೇಶದ ಪ್ರಮುಖ ನಗರಗಳ ದರ ಇಲ್ಲಿದೆ
ನವದೆಹಲಿ, ಡಿಸೆಂಬರ್ 05: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಏರುತ್ತಲೇ ಸಾಗಿದ್ದ ಚಿನ್ನದ ಬೆಲೆ ದೇಶದ ಹಲವು ನಗರಗಳಲ್ಲಿ ಶನಿವಾರ ಕೊಂಚ ಇಳಿಕೆ ಸಾಧಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,050 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 52,640 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 64,010 ರೂಪಾಯಿಗೆ ಮುಟ್ಟಿದೆ.
ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ನವೆಂಬರ್‌ನಲ್ಲಿ ಭಾರತದ ಚಿನ್ನದ ಆಮದು ಕುಸಿತ: ಆಭರಣಗಳಿಗೆ ಇರಲಿಲ್ಲ ಡಿಮ್ಯಾಂಡ್

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 05: 45,900-50,070 (200 ರೂಪಾಯಿ ಏರಿಕೆ)
ಡಿಸೆಂಬರ್ 04: 46,100-50,290
ಡಿಸೆಂಬರ್ 03: 45,900-50,070
ಡಿಸೆಂಬರ್ 02: 45,150-49,200

ದೆಹಲಿಯಲ್ಲಿ ಚಿನ್ನದ ಬೆಲೆ
ಡಿಸೆಂಬರ್ 05: 48,050-52,640 (200 ರೂಪಾಯಿ ಏರಿಕೆ)
ಡಿಸೆಂಬರ್ 04: 48,250-52,630
ಡಿಸೆಂಬರ್ 03: 48,050-52,410
ಡಿಸೆಂಬರ್ 02: 47,300-51,600

ಚೆನ್ನೈನಲ್ಲಿ ಚಿನ್ನದ ಬೆಲೆ
ಡಿಸೆಂಬರ್ 05: 46,520-50,750 (40 ರೂಪಾಯಿ ಇಳಿಕೆ)
ಡಿಸೆಂಬರ್ 04: 46,560-50,790
ಡಿಸೆಂಬರ್ 03: 46,560-50,780
ಡಿಸೆಂಬರ್ 02: 45,740-49,890
ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಸತತ 4ನೇ ದಿನ ಏರಿಕೆ

ಮುಂಬೈ ಚಿನ್ನದ ಬೆಲೆ
ಡಿಸೆಂಬರ್ 05: 48,330-49,330 (ಬದಲಾವಣೆ ಇಲ್ಲ)
ಡಿಸೆಂಬರ್ 04: 48,330-49,330
ಡಿಸೆಂಬರ್ 03: 48,140-49,140
ಡಿಸೆಂಬರ್ 02: 47,630-48,630

ಜೈಪುರ ಚಿನ್ನದ ಬೆಲೆ
ಡಿಸೆಂಬರ್ 05: 48,050-52,640 (200 ರೂಪಾಯಿ ಇಳಿಕೆ)
ಡಿಸೆಂಬರ್ 04: 48,250-52,630
ಡಿಸೆಂಬರ್ 03: 48,050-52,410
ಡಿಸೆಂಬರ್ 02: 47,300-51,600

ಚಂಡೀಗಡ ಚಿನ್ನದ ಬೆಲೆ
ಡಿಸೆಂಬರ್ 05: 48,410-52,310 (1260 ರೂಪಾಯಿ ಏರಿಕೆ)
ಡಿಸೆಂಬರ್ 04: 47,150-50,930
ಡಿಸೆಂಬರ್ 03: 47,140-50,920
ಡಿಸೆಂಬರ್ 02: 47,130-50,910

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.