ಇಳಿಕೆಗೊಂಡಿದ್ದ ಚಿನ್ನದ ಬೆಲೆ ಸತತ 2ನೇ ದಿನ ಏರಿಕೆ: 10ಗ್ರಾಂ ಎಷ್ಟು ರೂ. ಹೆಚ್ಚಳ?

ನವದೆಹಲಿ, ಡಿಸೆಂಬರ್ 02: ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ನ ಗರಿಷ್ಠದಿಂದ ಸತತ ಇಳಿಕೆ ಸಾಧಿಸುತ್ತಿದ್ದ ಹಳದಿ ಲೋಹದ ಬೆಲೆ ಇದೀಗ ಸತತ ಎರಡು ದಿನಗಳು ಏರಿಕೆ ದಾಖಲಿಸಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ. 47,300 ರೂಪಾಯಿ ತಲುಪಿದೆ. ಇದೇ ವೇಳೆ ಶುದ್ಧ ಚಿನ್ನ 10 ಗ್ರಾಂ 51,600 ರೂಪಾಯಿಗೆ ಏರಿಕೆಗೊಂಡಿದೆ.

ಮಂಗಳವಾರ(ಡಿ.1) ಬೆಳ್ಳಿ ಬೆಲೆಯು 1,900 ರೂಪಾಯಿ ಹೆಚ್ಚಳಗೊಂಡ ಬಳಿಕ ಇಂದು ಕೆಜಿಗೆ 1,500 ರೂಪಾಯಿ ಹೆಚ್ಚಾಗಿ 61,700 ರೂಪಾಯಿಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 02: 45,150-49,200 (220 ರೂಪಾಯಿ ಏರಿಕೆ)

ಡಿಸೆಂಬರ್ 01: 44,900-48,980

ನವೆಂಬರ್ 30: 44,700-48,764

ನವೆಂಬರ್ 29: 45,010-49,100

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಡಿಸೆಂಬರ್ 02: 47,300-51,600 (280 ರೂಪಾಯಿ ಏರಿಕೆ)

ಡಿಸೆಂಬರ್ 01: 47,050-51,320

ನವೆಂಬರ್ 30: 46,850-51,100

ನವೆಂಬರ್ 29: 47,160-51,450

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 02: 45,740-49,890 (510 ರೂಪಾಯಿ ಏರಿಕೆ)

ಡಿಸೆಂಬರ್ 01: 45,260-49,380

ನವೆಂಬರ್ 30: 45,240-49,352

ನವೆಂಬರ್ 29: 45,750-49,910

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಡಿಸೆಂಬರ್ 02: 47,630-48,630 (710 ರೂಪಾಯಿ ಏರಿಕೆ)

ಡಿಸೆಂಬರ್ 01: 46,920-47,920

ನವೆಂಬರ್ 30: 47,240-48,240

ನವೆಂಬರ್ 29: 47,250-48,250

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಡಿಸೆಂಬರ್ 02: 47,300-51,600 (280 ರೂಪಾಯಿ ಏರಿಕೆ)

ಡಿಸೆಂಬರ್ 01: 47,050-51,320

ನವೆಂಬರ್ 30: 46,850-51,100

ನವೆಂಬರ್ 29: 47,160-51,450

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಡಿಸೆಂಬರ್ 02: 47,130-50,910 (ಬದಲಾವಣೆ ಇಲ್ಲ)

ಡಿಸೆಂಬರ್ 01: 47,130-50,910

ನವೆಂಬರ್ 30: 47,940-51,790

ನವೆಂಬರ್ 29: 47,930-51,780

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+