ಚಿನ್ನದ ಬೆಲೆ ಮತ್ತಷ್ಟು ಕುಸಿತ: ಯಾವ ನಗರದಲ್ಲಿ ಎಷ್ಟಿದೆ?

ನವದೆಹಲಿ, ನವೆಂಬರ್ 27: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಕುಸಿಯಲಾರಂಭಿಸಿದೆ. ಗುರುವಾರ ಕೊಂಚ ವಿರಾಮ ನೀಡಿದ್ದ ಹಳದಿ ಲೋಹವು, ಶುಕ್ರವಾರ ಮತ್ತೆ ದುರ್ಬಲಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,500 ರೂಪಾಯಿ ದಾಖಲಾಗಿದೆ. ಶುದ್ಧ ಚಿನ್ನವು 10 ಗ್ರಾಂ 51,810 ರೂಪಾಯಿಗೆ ತಗ್ಗಿದೆ. ಬೆಳ್ಳಿ ಬೆಲೆಯು ಕೆಜಿಗೆ 450 ರೂಪಾಯಿ ಕಡಿಮೆಯಾಗಿ 59,600 ರೂ. ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ನವೆಂಬರ್ 27: 44,450-49,580 (180 ರೂಪಾಯಿ ಇಳಿಕೆ)

ನವೆಂಬರ್ 26: 45,610-49,760

ನವೆಂಬರ್ 25: 45,600-49,750

ನವೆಂಬರ್ 24: 46,200-50,400

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ನವೆಂಬರ್ 27: 47,500-51,800 (180 ರೂಪಾಯಿ ಇಳಿಕೆ)

ನವೆಂಬರ್ 26: 47,660-51,990

ನವೆಂಬರ್ 25: 47,650-51,980

ನವೆಂಬರ್ 24: 48,250-52,630

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ನವೆಂಬರ್ 27: 45,890-50,050 (260 ರೂಪಾಯಿ ಇಳಿಕೆ)

ನವೆಂಬರ್ 26: 46,070-50,250

ನವೆಂಬರ್ 25: 46,140-50,320

ನವೆಂಬರ್ 24: 46,400-50,620

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ನವೆಂಬರ್ 27: 47,660-48,660 (190 ರೂಪಾಯಿ ಇಳಿಕೆ)

ನವೆಂಬರ್ 26: 47,850-48,850

ನವೆಂಬರ್ 25: 49,750-50,750

ನವೆಂಬರ್ 24: 49,800-50,800

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ನವೆಂಬರ್ 27: 47,670-51,990 (10 ರೂಪಾಯಿ ಏರಿಕೆ)

ನವೆಂಬರ್ 26: 47,660-51,990

ನವೆಂಬರ್ 25: 47,650-51,980

ನವೆಂಬರ್ 24: 48,250-52,630

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ನವೆಂಬರ್ 27: 47,910-51,760 (10 ರೂಪಾಯಿ ಏರಿಕೆ)

ನವೆಂಬರ್ 26: 47,900-51,750

ನವೆಂಬರ್ 25: 47,890-51,740

ನವೆಂಬರ್ 24: 48,630-52,330

Recommended Video

    ಚಿನ್ನದ ಮೇಲೆ ಇನ್ವೆಸ್ಟ್ ಮಾಡೋದಕ್ಕೆ ಒಳ್ಳೆ ಸಮಯ | Oneindia Kannada
    ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

    ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

    ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+