ಚಿನ್ನದ ಬೆಲೆ ಮತ್ತಷ್ಟು ಇಳಿಕೆ : ಆಗಸ್ಟ್‌ 26ರ ದರ ಹೀಗಿದೆ

ನವದೆಹಲಿ, ಆಗಸ್ಟ್‌ 26: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಇಳಿಕೆ ಕಂಡಿದೆ. ಬುಧವಾರ ಆರಂಭಿಕ ವಹಿವಾಟಿನಲ್ಲಿ ಐದು ದಿನಗಳ ಬಳಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮತ್ತೆ ಇಳಿಮುಖವಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂ 48,500 ರೂಪಾಯಿಗೆ ಇಳಿಕೆಯಾಗಿದ್ದು, ಶುದ್ಧ ಚಿನ್ನವು 52,910 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 65,550 ರೂಪಾಯಿ ದಾಖಲಾಗಿದೆ.

Recommended Video

      Virat Kohli and Anushka Sharma are expecting their first baby | Oneindia Kannada

      ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರುಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಬೆಂಗಳೂರಿನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 26: 48,500-52,910 (350 ರೂಪಾಯಿ ಇಳಿಕೆ)

      ಆಗಸ್ಟ್ 25: 48,850-53,290

      ಆಗಸ್ಟ್‌ 24: 49,200-53,670

      ಆಗಸ್ಟ್‌ 23: 49,510-54,010

      ದೆಹಲಿಯಲ್ಲಿ ಚಿನ್ನದ ಬೆಲೆ

      ದೆಹಲಿಯಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 26: 49,850-54,380 (400 ರೂಪಾಯಿ ಇಳಿಕೆ)

      ಆಗಸ್ಟ್ 25: 50,250-54,870

      ಆಗಸ್ಟ್‌ 24: 50,700-55,310

      ಆಗಸ್ಟ್‌ 23: 51,010-55,610

      ಚೆನ್ನೈನಲ್ಲಿ ಚಿನ್ನದ ಬೆಲೆ

      ಚೆನ್ನೈನಲ್ಲಿ ಚಿನ್ನದ ಬೆಲೆ

      ಆಗಸ್ಟ್‌ 26: 49,190-53,660 (290 ರೂಪಾಯಿ ಇಳಿಕೆ)

      ಆಗಸ್ಟ್ 25: 49,480-54,050

      ಆಗಸ್ಟ್‌ 24: 50,030-54,580

      ಆಗಸ್ಟ್‌ 23: 50,490-55,070

      ಮುಂಬೈ ಚಿನ್ನದ ಬೆಲೆ

      ಮುಂಬೈ ಚಿನ್ನದ ಬೆಲೆ

      ಆಗಸ್ಟ್‌ 26: 50,400-51,400 (50 ರೂಪಾಯಿ ಏರಿಕೆ)

      ಆಗಸ್ಟ್ 25: 50,350-51,350

      ಆಗಸ್ಟ್‌ 24: 50,710-51,710

      ಆಗಸ್ಟ್‌ 23: 50,960-51,960

      ಜೈಪುರ ಚಿನ್ನದ ಬೆಲೆ

      ಜೈಪುರ ಚಿನ್ನದ ಬೆಲೆ

      ಆಗಸ್ಟ್‌ 26: 49,850-54,380 (400 ರೂಪಾಯಿ ಇಳಿಕೆ)

      ಆಗಸ್ಟ್ 25: 50,250-54,870

      ಆಗಸ್ಟ್‌ 24: 50,700-55,310

      ಆಗಸ್ಟ್‌ 23: 51,010-55,610

      ಚಂಡೀಗಡ ಚಿನ್ನದ ಬೆಲೆ

      ಚಂಡೀಗಡ ಚಿನ್ನದ ಬೆಲೆ

      ಆಗಸ್ಟ್‌ 26: 49,990-53,300 (510 ರೂಪಾಯಿ ಇಳಿಕೆ)

      ಆಗಸ್ಟ್ 25: 50,500-53,800

      ಆಗಸ್ಟ್‌ 24: 50,500-53,800

      ಆಗಸ್ಟ್‌ 23: 50,510-53,250

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

      ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+