ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 25ರಂದು 22, 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟು?

|
Google Oneindia Kannada News

ನವದೆಹಲಿ, ಡಿಸೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,770 ರೂಪಾಯಿಗೆ ತಲುಪಿದೆ. ಶುದ್ಧ ಚಿನ್ನ 10 ಗ್ರಾಂ 53,200 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 1,010 ರೂಪಾಯಿ ಹೆಚ್ಚಾಗಿ 67,610 ರೂಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 25: 46,700-50,940

ಡಿಸೆಂಬರ್ 24: 46,700-50,940

ಡಿಸೆಂಬರ್ 23: 46,600-50,830

ಡಿಸೆಂಬರ್ 22: 47,000-51,270

ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ ಟರ್ಕಿ: ಇದರ ಮೌಲ್ಯ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ!ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಪತ್ತೆ ಹಚ್ಚಿದ ಟರ್ಕಿ: ಇದರ ಮೌಲ್ಯ ಕೆಲವು ದೇಶಗಳ ಜಿಡಿಪಿಗಿಂತ ಹೆಚ್ಚಿದೆ!

ದೆಹಲಿಯಲ್ಲಿ ಚಿನ್ನದ ಬೆಲೆ

ದೆಹಲಿಯಲ್ಲಿ ಚಿನ್ನದ ಬೆಲೆ

ಡಿಸೆಂಬರ್ 25: 48,770-53,200

ಡಿಸೆಂಬರ್ 24: 48,760-53,190

ಡಿಸೆಂಬರ್ 23: 48,750-53,180

ಡಿಸೆಂಬರ್ 22: 49,150-53,610

ಚೆನ್ನೈನಲ್ಲಿ ಚಿನ್ನದ ಬೆಲೆ

ಚೆನ್ನೈನಲ್ಲಿ ಚಿನ್ನದ ಬೆಲೆ

ಡಿಸೆಂಬರ್ 25: 47,210-51,580

ಡಿಸೆಂಬರ್ 24: 47,200-51,570

ಡಿಸೆಂಬರ್ 23: 47,130-51,410

ಡಿಸೆಂಬರ್ 22: 47,470-51,780

ನಿವೃತ್ತ ಸರ್ಕಾರಿ ಅಧಿಕಾರಿ ಚಿನ್ನಾಭರಣ ದೋಚಿದ ನಕಲಿ ಪೊಲೀಸ್!ನಿವೃತ್ತ ಸರ್ಕಾರಿ ಅಧಿಕಾರಿ ಚಿನ್ನಾಭರಣ ದೋಚಿದ ನಕಲಿ ಪೊಲೀಸ್!

ಮುಂಬೈ ಚಿನ್ನದ ಬೆಲೆ

ಮುಂಬೈ ಚಿನ್ನದ ಬೆಲೆ

ಡಿಸೆಂಬರ್ 25: 48,710-49,710

ಡಿಸೆಂಬರ್ 24: 48,700-49,700

ಡಿಸೆಂಬರ್ 23: 48,770-49,770

ಡಿಸೆಂಬರ್ 22: 49,260-50,260

ಜೈಪುರ ಚಿನ್ನದ ಬೆಲೆ

ಜೈಪುರ ಚಿನ್ನದ ಬೆಲೆ

ಡಿಸೆಂಬರ್ 25: 48,770-53,200

ಡಿಸೆಂಬರ್ 24: 48,760-53,190

ಡಿಸೆಂಬರ್ 23: 48,750-53,180

ಡಿಸೆಂಬರ್ 22: 49,150-53,610

ಚಂಡೀಗಡ ಚಿನ್ನದ ಬೆಲೆ

ಚಂಡೀಗಡ ಚಿನ್ನದ ಬೆಲೆ

ಡಿಸೆಂಬರ್ 25: 49,050-53,020

ಡಿಸೆಂಬರ್ 24: 49,040-53,010

ಡಿಸೆಂಬರ್ 23: 49,030-53,000

ಡಿಸೆಂಬರ್ 22: 49,220-53,190

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Today Gold Rate in Metro Cities: Get the Latest Gold Silver Rate in Metro Cities in India on 25th December 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X