ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಕೂಪನ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 2: ಗ್ರಾಹಕರ ಅನೂಕಲಕ್ಕಾಗಿ ಮತ್ತು ಉಳಿತಾಯಕ್ಕೆಂದೇ ಒನ್ ಇಂಡಿಯಾ ಪೋರ್ಟಲ್ ಪ್ರಸ್ತುತಪಡಿಸಿರುವ ಒನ್ ಇಂಡಿಯಾ ಕೂಪನ್ಸ್ ವಿಭಾಗವು ಬಹಳ ವೇಗವಾಗಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಕೂಪನ್ಸ್ ವಿಭಾಗವದ ಆರಂಭವಾದ ದಿನಗಳಲ್ಲಿ ಹೆಚ್ಚು ವಿಸ್ತ್ರೃತವಾಗಿರಲಿಲ್ಲ. ಆದರೆ ನಾವು ಈ ವಿಭಾಗವನ್ನು ಅತ್ಯಲ್ಪ ಕಾಲದಲ್ಲೇ ಹೆಚ್ಚು ಅಭಿವೃದ್ಧಿಗೊಳಿಸಿದ್ದು, ಶಾಪಿಂಗ್ ಸಮಯದಲ್ಲಿ ಗ್ರಾಹಕರು ಹಣ ಉಳಿತಾಯ ಮಾಡಲು ಸಹಕರಿಸಿದ ಹೆಮ್ಮೆ ನಮಗಿದೆ.

Get Upto 90% Off on The Products You Wish To Shop!

ನೂರಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಪ್ರಮಾಣದ ರಿಟೇಲ್ ಮಾರುಕಟ್ಟೆಯ ಆನ್ ಲೈನ್ ಶಾಪಿಂಗ್ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ನೀವು ಸಹ ಉಳಿತಾಯ ಮಾಡಬೇಕೆಂಬ ಬಯಕೆ ಹೊಂದಿದ್ದರೆ ನಿಮ್ಮ ಅಭಿರುಚಿಗೆ ಮತ್ತು ಆಸಕ್ತಿಗೆ ತಕ್ಕಂತೆ ಶಾಪಿಂಗ್ ಮಾಡಿ ಖುಷಿಪಡಿ

ಉಚಿತ ಕೂಪನ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಭಿನ್ನ ಶಾಪಿಂಗ್ ಅನುಭವ ಪಡೆಯಿರಿ- ಒನ್ ಇಂಡಿಯಾ ಕೂಪನ್ ಗಳ ಮುಲಕ ನೀವು ಭಿನ್ನ ವಿಭಿನ್ನ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡುಕೊಳ್ಳಬಹುದು. ಅಷ್ಟೇ ಅಲ್ಲದೇ ನೀವು ಫ್ಲಿಪ್ ಕಾರ್ಟ್, ಅಮೇಜಾನ್, ಸ್ನ್ಯಾಪ್ ಡೀಲ್ ಮಂತಾದ ಸಂಸ್ಥೆಗಳಲ್ಲಿ ಮೊಬೈಲ್ ಫೋನ್ಸ್, ಲ್ಯಾಪ್ ಟಾಪ್ ಗಳನ್ನನು ಎಕ್ಸ್ ಚೇಂಜ್ ಮಾಡಿಕೊಳ್ಳಬಹುದಾಗಿದೆ.

ಶಾಪಿಂಗ್ ಮಾಡುವಾಗ ಭಯವೇಕೆ - ಸ್ವೇಚ್ಚೇ, ಮತ್ತು ಸ್ವಾತಂತ್ರ್ಯದಿಂದ ಶಾಪಿಂಗ್ ಮಾಡಬೇಕೆಂಬ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಹಣ ಪೋಲಾಗುತ್ತದೆ ಎಂಬ ಹೆದರಿಕೆಯಿಂದ ಭಯಪಡುವವರೆ ಹೆಚ್ಚು. ಭಯಬಿಟ್ಟು ಸಂತೋಷವಾಗಿ ನಿಮ್ಮ ಅಭಿರುಚಿಗೆ ತಕ್ಕಂತಹ ಬಟ್ಟೆಗಳನ್ನು ಒನ್ ಇಂಡಿಯಾ ಕೂಪನ್ ಗಳ ಮೂಲಕ ಶಾಪಿಂಗ್ ಮಾಡಿ.

ಖುಷಿಯಿಂದ ಶಾಪಿಂಗ್ ಮಾಡಿ - ಸಾಮಾನ್ಯವಾಗಿ ಹೆಚ್ಚು ಖುಷಿಯಿಂದ ಇರುವ ಸಂದರ್ಭದಲ್ಲಿ ಯಾವುದಾದರೂ ತಾಣಗಳಿಗೆ ಭೇಟಿ ನೀಡಬೇಕೆಂಬ ಬಯಕೆ ಎಲ್ಲರಿಗೂ ಬರುತ್ತದೆ. ನೀವು ಸಹ ಖುಷಿಯಿಂದ ಇದ್ದೀರಾ? ಹಾಗಾದರೆ ಇನ್ನೇಕೆ ತಡ. ಒನ್ ಇಂಡಿಯಾ ಕೂಪನ್ ಗಳ ಮೂಲಕ ಮೇಕ್ ಮೈ ಟ್ರಿಪ್, ಯಾತ್ರಾ, ಮುಸಾಫಿರ್ ನಂತಹ ಆನ್ ಲೈನ್ ಸಂಸ್ಥೆಗಳ ಮೂಲಕ ಯಾವುದಾದರೂ ಪ್ರದೇಶವನ್ನು ಸಂದರ್ಶಿಸಿ ಬನ್ನಿ.

ವಿಷಾದವನ್ನು ಓಡಿಸಿ - ಹಲವು ಕಾರಣಗಳಿಂದ ಕೆಲವು ಸಂದರ್ಭಗಳಲ್ಲಿ ಮನಸ್ಸು ಹೆಚ್ಚು ಘಾಸಿಗೊಂಡು ವಿಷಾದಕ್ಕೆ ಬಲಿಯಾಗಬಹುದು. ಇಂತಹ ಸಮಯದಲ್ಲಿ ಯಾವುದಾದರೂ ಉತ್ತಮ ಚಲನಚಿತ್ರ ನೋಡಿ ಕಾಲಹರಣ ಮಾಡಬೇಕು ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ಒನ್ ಇಂಡಿಯಾ ಮೂಲಕ ಪೇಟಿಎಂ ಕೂಪನ್ ಗಳನ್ನು ಪಡೆದು ಚಿತ್ರ ವೀಕ್ಷಣೆ ಜತೆಗೆ ಉತ್ತಮ ಹೋಟೆಲ್ ನ ಉತ್ತಮ ತಿಂಡಿಗಳ ರುಚಿ ಸವಿಯಬಹುದು

ಸಿಟ್ಟುನಿಂದ ಹೊರಬನ್ನಿ- ಕುಟಂಬಸ್ಥರೊಂದಿಗೆ, ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಸಿಟ್ಟು ಮಾಡಿಕೊಂಡಿದ್ದರೆ, ಜಿಮ್,ಸ್ಪಾ, ಮಸಾಜ್ ಸೆಂಟರ್ ಗೆ ಹೋಗಿ ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸಬಹುದು. ಒನ್ ಇಂಡಿಯಾ ಕೂಪನ್ ಗಳ ಆರೋಗ್ಯ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ಪಡೆಯಬಹುದು

ಸಂತೋಷವನ್ನು ದ್ವಿಗುಣಗೊಳಿಸಿ- ನೀವು ಇಂದು ಹೆಚ್ಚು ಖುಷಿಯಾಗಿದ್ದರೆ ನಿಮ್ಮ ಖುಷಿಯನ್ನು ಇಮ್ಮಡಿಗೊಳಿಸಲು ಕೂಡಲೇ ಜಬಾಂಗ್, ಮಿಂತ್ರಾ, ಕೂವಾ, ಅಬೋಫ್, ಟಾಕ್ ಲಿಕ್, ಮುಂತಾದ ಆನೈ ಲೈನ್ ಮಾರುಕಟ್ಟ ಸಂಸ್ಥೆಗಳಲ್ಲಿ ಒನ್ ಇಂಡಿಯಾ ಕೂಪನ್ ಗಳ ಮೂಲಕ ಶಾಪಿಂಗ್ ಮಾಡಿ.

ನಿಮ್ಮ ಅನುಕೂಲಕ್ಕಾಗಿಯೇ ಒನ್ ಇಂಡಿಯಾ ಕೂಪನ್ಸ್ ವಿಭಾಗ ಪ್ರಸ್ತು ಪಡಿಸುತ್ತಿರುವ ಕೂಪನ್ ಗಳು ಸಂಪೂರ್ಣ ಉಚಿತ ಮತ್ತು ಸಂಪೂರ್ಣ ಭರವಸೆಯುಳ್ಳದ್ದಾಗಿವೆ. ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ ಮತ್ತು ಶಾಪಿಂಗ್ ಮಾಡಿದ ಪ್ರತಿ ಸಂದರ್ಭದಲ್ಲಿಯೂ ಉಳಿತಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
OneIndia coupons segment is a rapidly emerging section of OneIndia portal. It’s not been much longer when OneIndia first came up with this coupons section. But we have very quickly managed to increase our customer base and helped our customers save millions.
Please Wait while comments are loading...