ಫ್ರೀ ಹೋಮ್ ಡೆಲಿವರಿ + ಆಫ್, Foodpandaದಲ್ಲಿ ಭರ್ಜರಿ ಆಫರ್
ಇದನ್ನು ಫುಂಡ್ ಪಾಂಡಾ ಎಂದಾದರೂ ಕರೆದುಕೊಳ್ಳಿ.. ರೆಸ್ಟೊರೆಂಟ್ ಮೆನು ಎಂದಾದರೂ ಇಟ್ಟುಕೊಳ್ಳಿ. ನಿಮ್ಮಿಷ್ಟದ ರೆಸ್ಟೋರೆಂಟ್ ಗಳಿಂದ ನಿಮಗಿಷ್ಟದ ಆಹಾರ, ಅದೂ ರಿಯಾಯಿತಿ ಬೆಲೆಯಲ್ಲಿ ಮನೆ ಬಾಗಿಲಿಗೆ ತಲುಪಲಿದೆ.
ಇಷ್ಟೇ ಅಲ್ಲ ಈ ತಿನಿಸುಗಳು ನಿಮ್ಮ ಮನೆ ಬಾಗಿಲಿಗೆ ಬರುವುದೂ ಉಚಿತವಾಗಿ! ಹಾಗಾದರೆ ಈ ಫ್ರೀ ಹೋಮ್ ಡೆಲಿವರಿ ಪಡೆದುಕೊಳ್ಳಲು ಇರುವ ರೆಸ್ಟಾರೆಂಟ್ ಗಳು ಯಾವುದು? ಅವುಗಳಲ್ಲಿರುವ ಡಿಸ್ಕೌಂಟ್ ಎಷ್ಟು ನೋಡ್ಬೇಕಾ?

ಅಮ್ಮಿಸ್ ಬಿರಿಯಾನಿ
ಆಗಾಗ ಮಳೆ ಬೇರೆ ಸುರಿತಾ ಇರುತ್ತೆ ಅಲ್ವಾ? ಹೊಟ್ಟೆ ತುಂಬಾ ತಿನ್ನಬೇಕು, ಅದೂ ನಾನ್ ವೆಜ್ ಅನ್ನುವವರಿಗೆ ಅಮ್ಮಿಸ್ ಬಿರಿಯಾನಿಯಲ್ಲಿ ಒಳ್ಳೊಳ್ಳೆ ಐಟಂಗಳಿವೆ. ವೆಜ್ ತಿನ್ನುವವರೂ ಬೇಸರ ಮಾಡ್ಕೋಬೇಡಿ. ನಿಮಗೂ ಒಂದಷ್ಟು ತಿಂಡಿಗಳಿವೆ. ಚಿಕನ್ ಹೈದರಾಬಾದ್ ಬಿರಿಯಾನಿ, ಎಕ್ಸಿಕ್ಯೂಟಿವ್ ಚಿಕನ್ ಬರಿಯಾನಿ, ಆಂಧ್ರ ಚಿಕನ್ ಬಿರಿಯಾನಿ, ಮಟನ್ ಹೈದರಾಬಾದ್ ಬಿರಿಯಾನಿ, ವೆಜ್ ಹೈದರಾಬಾದ್ ಬಿರಿಯಾನಿ, ಎಕ್ಸಿಕ್ಯೂಟಿವ್ ಆಂಧ್ರ ಬಿರಿಯಾನಿ, ಚಿಕನ್ ಟಿಕ್ಕಾ ಬಿರಿಯಾನಿ, ಗುಂಟೂರು ಚಿಕನ್, ಎಕ್ಸಿಕ್ಯೂಟಿವ್ ಚಿಕನ್ ಮೀಲ್ ಮತ್ತು ಚಿಕನ್ ಟಿಕ್ಕ. ಎಷ್ಟೆಲ್ಲಾ ಐಟಂಗಳಿವೆ ನೋಡಿ. ವಿಶೇಷ ಏನು ಗೊತ್ತಾ? ಇವೆಲ್ಲದರ ಮೇಲೆಯೂ ಶೇ 15 ರಿಯಾಯಿತಿ ಇದೆ. ಇದಕ್ಕೆ ನೀವು ಕೋಡ್ AB15 ಬಳಸ್ಬೇಕು.

ಯೊ! ಚೈನಾ
ಚೈನೀಸ್ ಐಟಂ ಬೇಕಾ? ಅದರಲ್ಲೂ ಶೇಕಡಾ 20 ರಿಯಾಯಿತಿಯಲ್ಲಿ.. ಇಲ್ಲ ಬಿಡಲ್ಲ ಎನ್ನುತ್ತಿದ್ದೀರಾ? ಹಾಗಾದ್ರೆ ನಿಮಗೆಂದೇ ಹಲವಾರು ತಿನಿಸುಗಳು ಕಾದಿವೆ. ಹಕ್ಕಾ ನ್ಯೂಡಲ್ಸ್, ಫ್ರೈಡ್ ರೈಸ್ ಚಿಲ್ಲಿ ಗಾರ್ಲಿಕ್ ನ್ಯೂಡಲ್ಸ್, ಕ್ಲಾಸಿಕ್ ಚಿಲ್ಲಿ ಚಿಕನ್ ಡ್ರೈ, ಕ್ಲಾಸಿಕ್ ಹನಿ ಚಿಲ್ಲಿ ಪೊಟ್ಯಾಟೊ, ಕ್ಲಾಸಿಕ್ ವೆಜ್ ಮಂಜೂರಿ, ವೆಜ್ ಸ್ಪ್ರಿಂಗ್ ರೋಲ್ ಚಿಕನ್ ಲಾಲಿಪಪ್, ಕ್ರಿಸ್ಪಿ ಹನಿ ಚಿಕನ್ ಮತ್ತು ಚಿಕನ್ ಸುಯ್ ಮಾಯ್ ಮೆನುವಿನಲ್ಲಿದೆ. ಇನ್ನೇಕೆ ತಡ? ನಿಮ್ಮಿಷ್ಟದನ್ನು ಮನೆಬಾಗಿಲಿಗೆ ತರಿಸಿಕೊಂಡು ತಿನ್ನಿ.

ಪಪ ಜಾನ್ಸ್
ಪಿಝ್ಝಾ ಯಾರಿಗೆ ಇಷ್ಟವಿಲ್ಲ ಹೇಳಿ? ಪಪ ಜಾನ್ಸ್ ನಲ್ಲಿ ಒಂದು ತೆಗೆದುಕೊಂಡರೆ ಇನ್ನೊಂದು ಉಚಿತವಿದೆ. ಯಾರೆಲ್ಲಾ ಸಸ್ಯಾಹಾರವನ್ನು ಮಾತ್ರ ಇಷ್ಟ ಪಡ್ತಿರೋ ಡೆಲಿವರಿಯವರಿಗೆ ಫೋನ್ ಮಾಡಿ ನಿಮಗಿಷ್ಟದ ಗಾರ್ಲಿಕ್ ಪರ್ಮೆಸನ್ ಬ್ರೆಡ್ ಸ್ಟಿಕ್ಸ್, ಚೀಸ್ ಸ್ಟಿಕ್ಸ್, ವೆಜ್ ಸಿಂಗಲ್ ಟಾಪಿಮಗ್ ಬಾಕ್ಸ್, ಫಾರ್ಮ್ ಫ್ರೆಷ್ ಫಿಜ್ಜಾ ವೆಜ್, ವೆಜ್ ಡಬಲ್ ಟಾಪ್ಪಿಂಗ್ ಬಾಕ್ಸ್ ಗಾರ್ಡನ್ ಸ್ಪೆಷಲ್ ಫಿಜ್ಜಾ ವೆಜ್, ಫಾರ್ಮ್ ಫ್ರೆಷ್ ಫಿಜ್ಜಾ ವೆಜ್, ಪಪಾಸ್ ಪನ್ನೀರ್ ಫಿಜ್ಜಾ ವೆಜ್ ಮತ್ತು ವೆಜ್ ಕರ್ರಿ ಫಿಜ್ಜಾ ನಿಮಗಾಗಿ ಕಾದಿವೆ. ಇದರ ಜತೆಗೆ ಚಿಕನ್ ಬರ್ಬೆಕ್ಯೂ ಫಿಜ್ಜಾ ಸಿಹಿಸಿಹಿಯಾದ ರುಚಿಯಾದ ಬಿಬಿಕ್ಯೂ ಸಾಸ್ ನೊಂದಿಗೆ 100 ಪರ್ಸೆಂಟ್ ಮೊಝೆರೆಲ್ಲಾ ಚೀಸ್ ನೊಂದಿಗೆ ಲಭ್ಯವಿದೆ.

ಫಿಜ್ಜಾ ಹಟ್
ಮೀಡಿಯಂ ಪ್ಯಾನ್ ಫಿಜ್ಜಾ ಎರಡು ಆರ್ಡರ್ ಮಾಡಿದ್ರೆ ಫ್ಲಾಟ್ 50% ದರ ಕಡಿತವಿದೆ. ಇದಲ್ಲದೆ ಮಧ್ಯಮ ಗಾತ್ರದ ಫಿಜ್ಜಾಗಳ ಮೇಲಯೂ ಆಫರ್ ಗಳಿವೆ. ವೆಗ್ಗಿ ಲವರ್, ತ್ರಿಪಲ್ ಚಿಕನ್ ಫಿಯೆಸ್ಟ್ ತಂದೂರಿ ಪನ್ನೀರ್, ಪನ್ನೀರ್ ವೆಗೊರಾಮ, ಎಕ್ಸೊಟಿಕಾ ಕಂಟ್ರಿ ಫಿಯೆಸ್ಟ್, ಚಿಕನ್ ಟಿಕ್ಕಾ, ಚಿಕನ್ ಸುಪ್ರೀಂ ಈ ವಿಶೇಷ ಆಫರ್ ಗಳ ಸಾಲಿನಲ್ಲಿವೆ. ನಿಮ್ಮಿಷದ ಫಿಜ್ಜಾ ಆಯ್ದುಕೊಳ್ಳಿ. ಆಫರ್ ಪಡೆಯಿರಿ.

ರೋಲಾ ಮಾಲ್
ಸ್ಪೈಸಿ, ಕ್ರಿಸ್ಪಿ ರೋಲ್ ಮಾಡಿದ ಪರೋಟದ ರುಚಿಯೇ ಬೇರೆ. ಹೆಸರೇಳಿದ್ರೆನೇ ಸಾಕು ಬಾಯಲ್ಲಿ ನೀರೂರಿಸುತ್ತೆ. 12" ರೋಲ್, 9" ರೋಲ್, ಚಿಲ್ಲಿ ಪನ್ನೀರ್ ರೋಲ್, ಚಿಕನ್ ಕುರ್ಚನ್ ರೋಲ್, ಚಿಲ್ಲಿ ಚಿಕನ್ ರೋಲ್, ಚಿಕನ್ ಪಾಕೆಟ್ ಫ್ರೆಂಡ್ಲಿ ಮೀಲ್, ಸ್ಪೆಷಲ್ ಗ್ರೀನ್ ಗಲೋಟಿ ಕಬಾಬ್, ಸ್ಪೈಸ್ ಡ್ ಗ್ರೀನ್ ಗಲೋಟಿ ಕಬಾಬ್, ಪನ್ನೀರ್ ಕುರ್ಚನ್ ರೋಲ್, ಪಾಕೆಟ್ ಫ್ರೆಂಡ್ಲಿ ವೆಜ್ ಮೀಲ್, ಚೆಟ್ಟಿನಾಡ್ ಸೌತೀ ಹೀಗೆ ಬೇಕಾದಷ್ಟು ಆಫರ್ ಗಳು ಇಲ್ಲೂ ಇವೆ.

ಬಸ್ಕಿನ್ ರಾಬಿನ್ಸ್
ರಾತ್ರಿ ಮಳೆ ಸುರಿದ್ದರೂ ಹಗಲು ಮಾತ್ರ ಸೆಕೆ ಇದೆ ಅಂತೀರಾ? ಹಾಗಾದರೆ ನಿಮ್ಮನ್ನು ತಣ್ಣಗೆ ಮಾಡಲು ಐಸ್ ಕ್ರೀಂಗಳ ಸರಣಿಯೇ ಕಾದಿದೆ. ಹನಿ ನಟ್ ಕ್ರಂಚ್ ಐಸ್ ಕ್ರೀಂ, ಬಟರ್ ಸ್ಕಾಚ್ ರಿಬ್ಬನ್ ಐಸ್ ಕ್ರೀಂ ಮತ್ತು ಬೆಲ್ಜಿಯನ್ ಬ್ಲಿಸ್ ಐಸ್ ಕ್ರೀಂ ಅನ್ನ ನೀವು ಆರ್ಡರ್ ಮಾಡಬಹುದು.

BOX8.in
ಸ್ಪೈಸಿ ಪನ್ನೀರ್ ಮೀಲ್, ವೆಜ್ ಫಾರ್ಮ್ ಫ್ರೆಶ್ ವ್ರಾಪ್, ಮರ್ಗ್ ಧಂ ಬಿರಿಯಾನಿ, ಶಸಾಹಿ ಪನ್ನೀರ್ ಬಿರಿಯಾನಿ, ತಂದೂರಿ ಪನ್ನೀರ್ ವ್ರಾಪ್, ವೆಜ್ ಮಾಯೋ ಟಿಕ್ಕಿ ವ್ರಾಪ್, ಚಿಕನ್ ಓವರ್ ಲೋಡ್ ಮೀಲ್, ವೆಜ್ ಬಾಂಬೆ ಸ್ಪೆಷಲ್ ಸ್ಯಾಂಡ್ ವಿಚ್, ವೆಗ್ಗಿ ಡಿಲೈಟ್ ಸ್ಯಾಂಡ್ ವಿಚ್ ಪನ್ನೀರ್ ಮಖಾನಿ ಮೀಲ್ ಗಳು ಇಲ್ಲಿ ಲಭ್ಯವಿವೆ. 298ರೂ. ಮೇಲೆ ಆರ್ಡರ್ ಮಾಡಿ ನೀವು ಶೇಕಡ 20 ರಿಯಾಯಿತಿ ಪಡೆದುಕೊಳ್ಳಬಹುದು. ಗರಿಷ್ಟ 200 ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳುವ ಅವಕಾಶ ನಿಮಗಿದೆ. ತಡ ಯಾಕೆ? foodpanda.com ಗೆ ಭೇಟಿ ನೀಡಿ ಬುಕ್ ಮಾಡಿ.

ಸಬ್ ವೇ
ಸಲಾಡ್ ಮತ್ತು ಸ್ಯಾಂಡ್ವಿಚ್ ಗಳಿಗೆ ಸಬ್ವೇಗಿಂತ ಉತ್ತಮ ಬೇರೆ ಯಾವುದಾದರೂ ಇದೆಯಾ? ಕ್ರಿಸ್ಪಿ, ಕ್ರಂಚಿ ಮತ್ತು ಡೆಲೀಷಿಯಸ್ ವೆಗ್ಗಿ ಡಿಲೈಟ್ ಸಬ್ ನ್ನು ಹೆಚ್ಚಿನ ಸಸ್ಯಾಹಾರಿಗಳು ಇಷ್ಟಪಡುತ್ತಾರೆ. ಹಾಗಾಗಿ ಇದು ಈ ಬಾರಿಯ ಮೆನುವಿನ ಆಫರ್ ಲಿಸ್ಟ್ ನಲ್ಲಿದೆ. ಪನ್ನೀರ್ ಟಿಕ್ಕಾ ಸಬ್, ಪಾಪ್ಯುಲರ್ ಕಾರ್ನ್ & ಪೀಸ್ ಸಬ್, ಆಲೂ ಪ್ಯಾಟಿ ಸಬ್ ಸಸ್ಯಹಾರಿಗಳಿಗಾಗಿ ಕಾದಿವೆ. ಇನ್ನು ನಾನ್ ವೆಜ್ ತಿನ್ನುವವರಿಗಾಗಿ ರೋಸ್ಟೆಡ್ ಚಿಕನ್ ಬ್ರೆಸ್ಟ್ ಸಬ್, ಚಿಕನ್ ಟಿಕ್ಕಾ ಸಬ್ ಮತ್ತು ತಂದೂರಿ ಚಿಕನ್ ಸಬ್, ಇಟಾಲಿಯನ್ ಬಿಎಂಟಿ ಸಬ್ ತುನಾ ಸಬ್ ಇದರ ಜತೆಗಿವೆ.
-
Karnataka Weather: ಕರ್ನಾಟಕದ 4 ಜಿಲ್ಲೆಗಳಲ್ಲಿ ಮಳೆ - ವಿವಿಧ ಭಾಗಗಳಲ್ಲಿ ಭಾರೀ ಬಿಸಿಲು, ಕರ್ನಾಟಕದ ಹವಾಮಾನ ವರದಿ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ











Click it and Unblock the Notifications