ಬಾಹುಬಲಿ ಟಿಕೆಟ್ ಮೇಲೆ 100 ರೂ. ಕ್ಯಾಶ್ ಬ್ಯಾಕ್

ಬೆಂಗಳೂರು, ಏಪ್ರಿಲ್ 27: ವೀಕೆಂಡ್ ಮತ್ತೆ ಬಂದಿದೆ. ಈ ವಾರ ಆನ್ಲೈನ್ ಗ್ರಾಹಕರಿಗೆ ಎಕ್ಸ್ ಕ್ಲೂಸಿವ್ ಆಫರ್ ಗಳನ್ನು 'ಒನ್ ಇಂಡಿಯಾ ಕೂಪನ್ಸ್' ಮತ್ತೆ ಹೊತ್ತು ತಂದಿದೆ.

ಪ್ರಮುಖವಾಗಿ ಬಾಹುಬಲಿ ಸಿನಿಮಾದ ಟಿಕೆಟ್ ಗಳ ಮೇಲೆ 100 ರೂಪಾಯಿಗಳು ಕ್ಯಾಶ್ ಬ್ಯಾಕ್ ಕೊಡುಗೆ ಈ ವಾರ ಇದೆ.

Exciting offers from Oneindia coupons, Flat Rs.100 cashback on Bahubali 2 tickets

ಬಾಹುಬಲಿ ಸಿನಿಮಾ ಟಿಕೆಟ್ ಗಳ ಮೇಲೆ ರೂ. 100 ಕ್ಯಾಶ್ ಬ್ಯಾಕ್

ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ ಎಂಬ ಅನುಮಾನ ನಿಮಗಿದ್ಯಾ? ನಿಮ್ಮ ಅನುಮಾನಕ್ಕೆ ಉತ್ತರ ಕಂಡುಕೊಳ್ಳಲು ಸಿನಿಮಾ ನೋಡಲು ಹೋಗುತ್ತಿದ್ದೀರಾ? ಹಾಗಾದರೆ ನಿಮಗಾಗಿಯೇ ಆಫರೊಂದು ಇಲ್ಲಿದೆ. 'ಬಾಹುಬಲಿ -2 ದಿ ಕನ್ ಕ್ಲೂಷನ್' ಸಿನಿಮಾದ ಟಿಕೆಟ್ ಗಳ ಮೇಲೆ ಪೇಟಿಎಂ 100 ರೂಪಾಯಿಗಳ ಕ್ಯಾಶ್ ಬ್ಯಾಕ್ ನೀಡುತ್ತಿದೆ. ಎರಡು ಟಿಕೆಟ್ ಗಳ ಬುಕ್ ಮಾಡಿದವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಮತ್ತು ಇತರ ಷರತ್ತುಗಳೂ ಅನ್ವಯವಾಗುತ್ತವೆ. ರಿಯಾಯಿತಿ ದರದ ಟಿಕೆಟ್ ಪಡೆದುಕೊಳ್ಳಲು ಪೇಟಿಎಂ ಕೂಪನ್ ಸ್ಟೋರಿಗೆ ಭೇಟಿ ನೀಡಿ.

ಫ್ಲಿಪ್ ಕಾರ್ಟ್, ಅಮೆಜಾನ್ ನಿಂದ ಈ ವಾರ ಭರ್ಜರಿ ಆಫರ್

ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಪೈಪೋಟಿಗೆ ಇಳಿದಿವೆ. ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುತ್ತಿವೆ. ಈ ಎರಡೂ ಆನ್ಲೈನ್ ಶಾಪಿಂಗ್ ಜಾಲತಾಣಗಳಲ್ಲಿ ಸಿಗುವ ಆಫರ್ ಗಳ ಕೂಪನ್ ಗಳನ್ನು ಒನ್ ಇಂಡಿಯಾ ನೀಡುತ್ತಿದೆ. ಇದಕ್ಕಾಗಿ ಅಮೆಜಾನ್ ಕೂಪನ್ಸ್ ಮತ್ತು ಫ್ಲಿಪ್ ಕಾರ್ಟ್ ಕೂಪನ್ಸ್ ಗೆ ಭೇಟಿ ನೀಡಿ ನಿಮ್ಮ ರಿಯಾಯಿತಿ ಕೂಪನ್ ಗಳನ್ನು ಪಡೆದುಕೊಳ್ಳಿ.

ವಾರದ ಆಯ್ಕೆ, ಅಚ್ಚರಿಯ ಡಿಸ್ಕೌಂಟ್

ಇದಲ್ಲದೆ ಗ್ರಾಹಕರಿಗೆ ಅಚ್ಚರಿಯ ರಿಯಾಯಿತಿಯೊಂದು ಕಾದಿದೆ. ಸುಮಾರು 80 ಫ್ಯಾಷನ್ ಬ್ರಾಂಡ್ ಗಳ ಮೇಲೆ ವಿಧದ ರಿಯಾಯಿತಿಗಳು ನಿಮಗಿವೆ. ಯಾವೆಲ್ಲಾ ಡಿಸ್ಕೌಂಟ್ ಗಳು ಇವೆ? ಯಾವ ಆನ್ಲೈನ್ ಶಾಪಿಂಗ್ ತಾಣದಲ್ಲಿ ಅಂತ ಕೇಳ್ತಿದ್ದೀರಾ? ಹಾಗಾದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಹಾರದ ರುಚಿಯೇ ಮಜವಾಗಿರುತ್ತೆ, ಅದರಲ್ಲೂ ಡಿಸ್ಕೌಂಟ್ ಸಿಕ್ಕಿದ್ರೆ ಟೇಸ್ಟ್ ಇನ್ನೂ ಮಜವಾಗಿರುತ್ತೆ

ಆಹಾರದ ಮೇಲೆ 100ಕ್ಕೂ ಹೆಚ್ಚು ಆಫರ್ ಗಳು ಮತ್ತು ಕೂಪನ್ ಗಳಿವೆ. ಸ್ವಿಗ್ಗಿ, ಫಾಸೋಸ್, ಫುಡ್ ಪಾಂಡ ಗಳಿಂದ ನೀಮಗೆ ಬೇಕಾದ ತಿನಿಸುಗಳನ್ನು ಆಯ್ಕೆ ಮಾಡಿಕೊಳ್ಳಿ, ಕಡಿಮೆ ಬೆಲೆಗೆ ತಿನಿಸುಗಳನ್ನು ಆಸ್ವಾದಿಸಿ. ಯಾಕೆ ತಡ, ಈಗಲೇ ಬುಕ್ ಮಾಡಿ ಹೊಟ್ಟೆ ತುಂಬಿಸ್ಕೊಳ್ಳಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+