ಭಾರತದ ಕೈಗೆ ಈ ಅಸ್ತ್ರ ಸಿಕ್ಕರೆ ಪಾಪಿ ಪಾಕಿಸ್ತಾನ 24 ಗಂಟೆಗಳಲ್ಲಿ ಉಡೀಸ್! S-500 Missile
ಪ್ರಪಂಚದಲ್ಲಿ
ಭಾರತಕ್ಕೆ ತನ್ನದೇ ಆದ ಶಕ್ತಿ ಇದೆ ಹಾಗೂ ಭಾರತ ಇಲ್ಲದೆ ದೊಡ್ಡ ದೊಡ್ಡ ಶ್ರೀಮಂತ ರಾಷ್ಟ್ರಗಳು ಕೂಡ ಉಸಿರಾಡಲು ಆಗಲ್ಲ. ಯಾಕಂದ್ರೆ ಭಾರತದ ಜೊತೆಗೆ ವ್ಯಾಪಾರ ನಡೆಸದೆ & ಸ್ನೇಹ ಬೆಸೆಯದೆ ಜಗತ್ತಿನ ಆರ್ಥಿಕತೆ ಅಭಿವೃದ್ಧಿ ಹೊಂದುವುದು ಅಸಾಧ್ಯ. ಅಷ್ಟರಮಟ್ಟಿಗೆ ನಮ್ಮ ಭಾರತ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಹಾಗೇ ಇಂತಿಪ್ಪ ಶಕ್ತಿಶಾಲಿ ದೇಶ ಭಾರತದ ಸೇನೆ, ಇಡೀ ಪ್ರಪಂಚದಲ್ಲೇ ಅತ್ಯಂತ ಶಕ್ತಿಶಾಲಿ ಮಿಲಿಟರಿಗಳ ಪೈಕಿ ಒಂದಾಗಿದೆ. ಹೀಗಿದ್ದಾಗ ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳ ರಾಶಿಯೇ ಇದ್ದು, ಇದೀಗ ರಷ್ಯಾ ಕಡೆಯಿಂದ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆ ಆಗುತ್ತಿದೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಭಾರತಕ್ಕೆ
ಪ್ರಮುಖ ಶತ್ರು ಅಂದರೆ ಅದು ಪಾಪಿ ಪಾಕಿಸ್ತಾನ, ಪಕ್ಕದಲ್ಲೇ ಇದ್ದು ಭಾರತದ ವಿರುದ್ಧ ಕತ್ತಿ ಮಸೆಯುವ ಪಾಪಿ ಪಾಕಿಸ್ತಾನ ಮಹಾನ್ ಖತರ್ನಾಕ್ ದೇಶ. ಹೀಗಾಗಿಯೇ ಪಾಕಿಸ್ತಾನ ಬಗ್ಗೆ ಭಾರತ ಸದಾ ಎಚ್ಚರಿಕೆಯಿಂದ ಇರುತ್ತದೆ. ಹೀಗಿದ್ದರೂ ಉಗ್ರರ ಮೂಲಕ ಭಾರತದಲ್ಲಿ ಹಿಂಸೆ & ದಾಳಿಗಳನ್ನು ನಡೆಸುವ ಪಾಪಿ ಪಾಕಿಸ್ತಾನಕ್ಕೆ ಇದೀಗ ನಡುಕ ಶುರುವಾಗಿದೆ. ಅಂದಹಾಗೆ ಭಾರತ ಮತ್ತು ರಷ್ಯಾ ಮಾತುಕತೆ ನಂತರ ಪಾಕಿಸ್ತಾನದ ನಾಯಕರಿಗೆ ಊಟ ಸೇರದಂತಾಗಿದೆ. ಇದಕ್ಕೆಲ್ಲಾ ಕಾರಣ ಆಗಿರುವುದು ರಷ್ಯಾ ಬಳಿ ಇರುವ ಅದೊಂದು ಅಸ್ತ್ರ! id='are-slot-2' class='oiad oi-axt oiadv'>












Click it and Unblock the Notifications