Gold Price: ವರ್ಷಾಂತ್ಯಕ್ಕೆ ಆಭರಣ ಖರೀದಿಸುವವರ ಗಮನಕ್ಕೆ: ಇಂದಿನ ಚಿನ್ನ&ಬೆಳ್ಳಿ ಬೆಲೆ ವಿವರ

ಬೆಂಗಳೂರು, ಡಿಸೆಂಬರ್‌ 29: ಕಳೆದ ಕೆಲವು ತಿಂಗಳಿನಿಂದ ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಒಂದೇ ಸಮನೇ ಏರಿಕೆ ಕಾಣುತ್ತಿದೆ. ಮುಂದಿನ ವರ್ಷ ಚಿನ್ನದ ಬೆಲೆ ಇನ್ನಷ್ಟು ಗಗನ ಮುಟ್ಟುವ ಸಾಧ್ಯತೆ ಇದೆ. ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 71,350 ರೂಪಾಯಿ ಇದ್ದು, 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 77,840 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 9,260 ರೂಪಾಯಿ ಇದೆ. ಹಾಗಾದರೆ ಇಂದು (ಡಿಸೆಂಬರ್‌ 29) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಚಿನ್ನದ ದರ - 7,135 ರೂಪಾಯಿ

* 24 ಕ್ಯಾರೆಟ್ ಚಿನ್ನದ ದರ - 7,784 ರೂಪಾಯಿ

December 29 Gold And Silver Price Gold Price Increased Today Than Yesterday

10 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ- 71,350 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 77,840 ರೂಪಾಯಿ

8 ಗ್ರಾಂ ಚಿನ್ನದ ದರ

* 22 ಕ್ಯಾರೆಟ್ ಆಭರಣ ಚಿನ್ನದ ದರ - 57,080 ರೂಪಾಯಿ

* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 62,272 ರೂಪಾಯಿ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ

* ಬೆಂಗಳೂರು- 71,350 ರೂಪಾಯಿ

* ಚೆನ್ನೈ-71,350 ರೂಪಾಯಿ

*ಮುಂಬೈ- 71,350 ರೂಪಾಯಿ

* ಕೇರಳ - 71,350 ರೂಪಾಯಿ

* ಕೋಲ್ಕತ್ತಾ- 71,350 ರೂಪಾಯಿ

* ಜೈಪುರ್- 71,500 ರೂಪಾಯಿ

* ಭುವನೇಶ್ವರ್- 71,350 ರೂಪಾಯಿ

*ಅಹ್ಮದಾಬಾದ್- 71,400 ರೂಪಾಯಿ

*ಲಕ್ನೋ- 71,500 ರೂಪಾಯಿ

* ನವದೆಹಲಿ- 71,500 ರೂಪಾಯಿ

ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)

* ಬೆಂಗಳೂರು-9,240 ರೂಪಾಯಿ

* ಚೆನ್ನೈ- 9,990 ರೂಪಾಯಿ

* ಮುಂಬೈ- 9,260 ರೂಪಾಯಿ

* ಕೋಲ್ಕತ್ತಾ- 9,240 ರೂಪಾಯಿ

* ನವದೆಹಲಿ- 9,240 ರೂಪಾಯಿ

*ಕೇರಳ- 9,990 ರೂಪಾಯಿ

*ಅಹ್ಮದಾಬಾದ್-9,240 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+