ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶ್ ಎಜುಕೇಶನ್ ಸರ್ವೀಸ್‌ ಸ್ವಾಧೀನಪಡಿಸಿಕೊಳ್ಳಲಿರುವ ಬೈಜೂಸ್

|
Google Oneindia Kannada News

ನವದೆಹಲಿ, ಜನವರಿ 13: ಭಾರತದ ಅತಿದೊಡ್ಡ ಆನ್‌ಲೈನ್ ಶಿಕ್ಷಣ ಸ್ಟಾರ್ಟ್‌ಅಪ್ ಬೈಜೂಸ್‌, ದೇಶದ ಆಕಾಶ್ ಎಜುಕೇಷನಲ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಅನ್ನು 1 ಬಿಲಿಯನ್‌ ಡಾಲರ್‌ಗೆ ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿದೆ ಎಂದು ಬ್ಲೂಮ್‌ಬರ್ಗ್ ಜನವರಿ 12ರಂದು ವರದಿ ಮಾಡಿದೆ.

ಆಕಾಶ್ ಎಜುಕೇಷನಲ್ ಸರ್ವೀಸಸ್ ಅವರು ಬ್ಲಾಕ್‌ಸ್ಟೋನ್ ಗ್ರೂಪ್‌ನ ಬೆಂಬಲದೊಂದಿಗೆ ಆಕಾಶ್ ಇನ್ಸ್ಟಿಟ್ಯೂಟ್ ಅನ್ನು ನಡೆಸುತ್ತಿದ್ದಾರೆ. ಇದು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ತರಬೇತಿ ಇನ್ಸ್ಟಿಟ್ಯೂಟ್ ನಡೆಸುತ್ತಿದೆ.

ನೀಟ್ ಪರೀಕ್ಷೆ: ಮಕ್ಕಳ ಭವಿಷ್ಯದ ಕುರಿತು ಪೋಷಕರಲ್ಲಿ ಆತಂಕನೀಟ್ ಪರೀಕ್ಷೆ: ಮಕ್ಕಳ ಭವಿಷ್ಯದ ಕುರಿತು ಪೋಷಕರಲ್ಲಿ ಆತಂಕ

ವಿಶ್ವದ ಅತಿದೊಡ್ಡ ಎಜುಕೇಶನ್‌ ಸರ್ವೀಸ್‌ಗಳ ಈ ಒಪ್ಪಂದವು ಮುಂದಿನ ಎರಡು ಮೂರು ತಿಂಗಳಿನಲ್ಲಿ ಮುಗಿಸಲಾಗುವುದು ಎನ್ನಲಾಗಿದೆ. ಈ ಮೂಲಕ ಆಕಾಶ್ ಇನ್ಸ್ಟಿಟ್ಯೂಟ್ ಸಂಸ್ಥಾಪಕರಾದ ಚೌಧರಿ ಕುಟುಂಬವು ಸಂಪೂರ್ಣವಾಗಿ ನಿರ್ಗಮಿಸುತ್ತದೆ. ಆದರೆ ಬ್ಲ್ಯಾಕ್‌ಸ್ಟೋನ್ ತನ್ನ ಶೇಕಡಾ 37.5 ಪ್ರತಿಶತದ ಈಕ್ವಿಟಿಯ ಒಂದು ಭಾಗವನ್ನು ಆಕಾಶ್‌ನಲ್ಲಿ ಬೈಜು ಪಾಲನ್ನು ವಿನಿಮಯ ಮಾಡಿಕೊಳ್ಳುತ್ತದೆ.

Byjus to acquire Aakash Educational Services for 1 billion dollar

ಬ್ಲೂಮ್‌ಬರ್ಗ್‌ನ ಈ ವರದಿಯ ಕುರಿತು ಬೈಜೂಸ್‌ನಿಂದಾಗಲಿ ಅಥವಾ ಆಕಾಶ್ ಇನ್ಸ್ಟಿಟ್ಯೂಟ್ ಆಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

English summary
Byju's, India's biggest online education startup, is on its way to acquire Aakash Educational Servies Pvt Ltd for $1 billion, reported Bloomberg on January 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X