ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಸಾಫ್ಟ್ ವೇರ್ ಟೆಕ್ಕಿಗಳಿಗೆ ಅತ್ಯಂತ ಕಡಿಮೆ ಸಂಬಳ!

ಬೆಂಗಳೂರು ವಿಶ್ವದ ಟಾಪ್ 20 ಸ್ಟಾರ್ ಅಪ್ ಸಿಟಿಗಳ ಪಟ್ಟಿಯಲ್ಲಿದೆ. ಆದರೆ, ಇಲ್ಲಿನ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಅತ್ಯಂತ ಕಡಿಮೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 27: ಐಟಿ ಸಿಟಿ ಬೆಂಗಳೂರು ವಿಶ್ವದ ಟಾಪ್ 20 ಸ್ಟಾರ್ ಅಪ್ ಸಿಟಿಗಳ ಪಟ್ಟಿಯಲ್ಲಿದೆ. ಆದರೆ, ಇಲ್ಲಿನ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಅತ್ಯಂತ ಕಡಿಮೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ. 8,600 ಯುಎಸ್ ಡಾಲರ್ ವಾರ್ಷಿಕ ಸರಾಸರಿ ಸಂಬಳ ಗಳಿಸುತ್ತಿದ್ದಾರೆ ಎಂದು 2017ರ ಗ್ಲೋಬಲ್ ಸ್ಟಾರ್ ಅಪ್ ಎಕೋಸಿಸ್ಟಮ್ ವರದಿ ಹೇಳಿದೆ.

ಅತಿ ಹೆಚ್ಚು ಸಂಬಳ ಪಡೆಯುವ ಸಾಫ್ಟ್ ವೇರ್ ಇಂಜಿನಿಯರ್ ಗಳ ಪೈಕಿ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯ ಟೆಕ್ಕಿಗಳು ಅಗ್ರಸ್ಥಾನದಲ್ಲಿದ್ದಾರೆ. ಸರಾಸರಿ ವಾರ್ಷಿಕ ಸಂಬಳ $1,12,000 ನಷ್ಟಿದೆ. ಇದು ಬೆಂಗಳೂರಿನ ಸರಾಸರಿ ಪಗಾರಕ್ಕೆ ಹೋಲಿಸಿದರೆ 13 ಪಟ್ಟು ಅಧಿಕವಾಗಿದೆ.

Bengaluru has the Worst Paid Techies : 2017 Global Startup Ecosystem Report

ಟಾಪ್ 20 ಸ್ಟಾರ್ ಅಪ್ ಎಕೋಸಿಸ್ಟಮ್ ವರದಿಯನ್ನು ತಯಾರಿಸಲು ಅನೇಕ ಅಂಶಗಳನ್ನು ಪರಿಗಣಿಸಲಾಗಿದೆ. ಕಾರ್ಯಕ್ಷಮತೆ, ನಿಧಿ, ಮಾರುಕಟ್ಟೆ ಮೌಲ್ಯ, ಪ್ರತಿಭೆ, ಸ್ಟಾರ್ಟ್ ಅಪ್ ಅನುಭವ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಉತ್ತರ ಅಮೆರಿಕ, ಯುರೋಪ್ ಹಾಗೂ ಏಷ್ಯಾ ದಲ್ಲಿನ ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

English summary
Bengaluru has the cheapest average annual salary of $8,600 for a software engineer according to 2017 Global Startup Ecosystem Report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X