ಜಬಾಂಗ್‌ನಲ್ಲಿ ಕೂಪನ್ ಕೋಡ್ ಹಬ್ಬ, ಬೇಗ ಬೇಗ..

Written By:
Subscribe to Oneindia Kannada

ಬೆಂಗಳೂರು,ಜೂನ್, 29: ಫ್ಯಾಷನ್ ವಸ್ತು ಕೊಳ್ಳುವವರಿಗೆ ಇದೊಂದು ಸುವರ್ಣ ಅವಕಾಶ. ಯಾವ ವಸ್ತು ಕೊಂಡರೂ ಶೇ. 30 ಕೊಡುಗೆ ನಿಶ್ಚಿತ. ರಿಯಾಯಿತಿಯ ಸಮುದ್ರದಲ್ಲಿ ಈಜುತ್ತಲೇ ನಿಮ್ಮ ಮನಕ್ಕೆ ಇಷ್ಟವಾಗುವ ವಸ್ತುಗಳ ಖರೀದಿ ಮಾಡಬಹುದು.

ಜಬಾಂಗ್ ಈ ಎಲ್ಲ ಅವಕಾಶಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ. 1699 ರು. ಖರೀದಿಗೆ ಕೂಪನ್ ಕೋಡ್ (30EXTRAOFF) ಮತ್ತು 1499 ರು. ಖರೀದಿಗೆ ಕೂಪನ್ ಕೋಡ್ (FANTASTIC25) ನ್ನು ಬಳಕೆ ಮಾಡಿಕೊಂಡರೆ ಶೇ. 30 ಮತ್ತು ಶೇ. 25 ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು. ಸೀಮಿತ ಕಾಲ ಮಾತ್ರ!

ಕೂಪನ್ ಕೋಡ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

online

ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ. ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ.

ಕೂಪನ್ ಕೋಡ್ ಪಡೆದುಕೊಂಡ ನಂತರ ಮಾರ್ಗದರ್ಶನ ನೀಡಿದ ಸ್ಥಳದಲ್ಲಿ ಅವುಗಳನ್ನು ನೋಂದಣಿ ಮಾಡುವುದರಿಂದ ರಿಯಾಯಿತಿ ಲಾಭ ನಿಮ್ಮದಾಗುತ್ತದೆ. ಜತೆಗೆ ಮನೆಯಲ್ಲೇ ಕುಳಿತು ನಿಮ್ಮಿಷ್ಟದ ವಸ್ತು ಆಯ್ಕೆ ಮಾಡಿದಂತೆಯೂ ಆಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Here are more than One lakh lifestyle and Fashion products from where you can pick and get an extra 30% discount on your purchase. Please read the terms and conditions before you make your purchase.
Please Wait while comments are loading...