ದೀಪಾವಳಿ ಹಬ್ಬಕ್ಕೆ ಟಾಪ್ 20 ಆನ್‌ಲೈನ್ ಆಫರ್‌ಗಳು

ಬೆಂಗಳೂರು, ಅಕ್ಟೋಬರ್.21: ಹಬ್ಬಗಳ ಸಂಭ್ರಮ ಮತ್ತೆ ಆರಂಭವಾಗಿದೆ. ಅದರೊಂದಿಗೆ ಆನ್ ಲೈನ್ ಶಾಪಿಂಗ್ ಅಬ್ಬರವೂ ಜೋರಾಗಿದೆ. ದೀಪಾವಳಿ ಎದುರಾಗಿರುವ ಸಂದರ್ಭದಲ್ಲಿ ಬಹುಮುಖ್ಯ 20 ಆನ್ ಲೈನ್ ಆಫರ್ ಗಳನ್ನು ನೋಡಿಕೊಂಡು ಬರದಿದ್ದರೆ ಹೇಗೆ?

ಆನ್ ಲೈನ್ ಶಾಪಿಂಗ್ ತಾಣಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ಭರಪೂರ ಕೊಡುಗೆಗಳನ್ನು ಕೊಡಮಾಡಿವೆ. ಇದರ ಜತೆ ಜಬಾಂಗ್, ಮಿಂಟ್ರಾ, ಅಮೆಜಾನ್, ಫುಡ್ ಫಂಡಾ, ಇಬೇದಿಂದಲೂ ರಿಯಾಯಿತಿಗಳಿದೆ. ಹಾಗಾದರೆ ಇನ್ನೇಕೆ ತಡ ಒನ್ ಇಂಡಿಯಾ ಕೂಪನ್ ಗಳನ್ನು ಪಡೆದುಕೊಂಡು ಆನ್ ಲೈನ್ ಶಾಪಿಂಗ್ ಮಜಾ ಅನುಭವಿಸಿ.

All You Need: These 20 Free Coupons That Will Help You Plan A Perfect Diwali

ಕೂಪನ್ ಕೋಡ್ ಗಳನ್ನು ಪಡೆದುಕೊಳ್ಳುವುದು ಬಹಳ ಸುಲಭ. ಇದೊಂದು ರೀತಿಯ ನ್ಯೂಸ್ ಪೇಪರ್ ಕೂಪನ್ ಇದ್ದಂತೆ. ಇಲ್ಲಿ ಕಂಪನಿಗಳು ಕೊಡಮಾಡಿರುವ ಡಿಸ್ಕೌಂಟ್ ನ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಯಾಯಿತಿ ಮೂಲಕ ನಿಮಗಿಷ್ಟವಾದ ವಸ್ತು ಕೊಳ್ಳಲು ಇಲ್ಲಿ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಶೇ. 100 ಲಾಭ ಮಾಡಿಕೊಳ್ಳಲು ಸಾಧ್ಯವಿದೆ.

ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಸನ್ ಗ್ಲಾಸ್ ಗಳ ಮೇಲೆ ಶೇ. 80 ಕಡಿತ

ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಮಹಿಳೆಯರ ಪಾದರಕ್ಷೆಗಳ ಮೇಲೆ ಶೇ. 75 ಕಡಿತ

ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಮಹಿಳೆಯರ ಸುರಕ್ಷತೆ ವಸ್ತುಗಳ ಮೇಲೆ ಶೇ.40 ಕಡಿತ

ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಎಲ್ ಇಡಿ ದೀಪಗಳ ಮೇಲೆ ಶೇ. 60 ಕಡಿತ

ಫ್ಲಿಪ್ ಕಾರ್ಟ್ ದೀಪಾವಳಿ ಆಫರ್ 2015: ಗೃಹ ಅಲಂಕಾರಿಕ ವಸ್ತುಗಳ ಮೇಲೆ ಶೇ. 50 ಕಡಿತ

ಜಬಾಂಗ್ ದೀಪಾವಳಿ ಆಫರ್ 2015: ರಶ್ ಅವರ್ ಸೇಲ್ ಗೆ ಭೇಟಿ ನೀಡಿ

ಜಬಾಂಗ್ ದೀಪಾವಳಿ ಆಫರ್ 2015: Nike ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆ

ಜಬಾಂಗ್ ದೀಪಾವಳಿ ಆಫರ್ 2015: ಲೈಫ್ ಸ್ಟೈಲ್ ಪ್ರಾಡೆಕ್ಟ್ ಗಳ ಮೇಲೆ ಶೇ.70 ಕಡಿತ

Purplle ದೀಪಾವಳಿ ಆಫರ್ 2015: ಬಯೋ ಆಯಿಲ್ ಮೇಲೆ ಶೇ. 20 ಕಡಿತ

Purplle ದೀಪಾವಳಿ ಆಫರ್ 2015: ಸೌಂದರ್ಯ ವರ್ಧಕ ವಸ್ತುಗಳ ಮೇಲೆ ಶೇ. 25 ಕಡಿತ

ಸ್ನಾಪ್ ಡೀಲ್ ದೀಪಾವಳಿ ಆಫರ್ 2015: ಫಿಲಿಪ್ಸ್ ಹೆಡ್ ಫೋನ್ ಗಳ ಮೇಲೆ ಶೇ. 45 ಕಡಿತ

ಸ್ನಾಪ್ ಡೀಲ್ ದೀಪಾವಳಿ ಸೇಲ್: ವಿವಿಧ ವಸ್ತುಗಳ ಮೇಲೆ ಶೇ.60 ರಿಯಾಯಿತಿ

ಸ್ನಾಪ್ ಡೀಲ್: ಸೋನಿ ಎಲ್ ಇಡಿ, ಎಚ್ ಡಿ, ಯುಎಚ್ ಡಿ ಟಿವಿಗಳ ಮೇಲೆ ಶೇ. 30 ಕಡಿತ

ಸ್ನಾಪ್ ಡೀಲ್ ದೀಪಾವಳಿ ಸೇಲ್: ಮೊಬೈಲ್ ಅಕ್ಸೆಸಿರಿಸ್ ಮೇಲೆ ಶೇ. 90 ಕಡಿತ

ಸ್ನಾಪ್ ಡೀಲ್ ದೀಪಾವಳಿ ಸೇಲ್: ಪೆನ್ ಡ್ರೈವ್ ಗಳ ಮೇಲೆ ಶೇ. 50 ಕಡಿತ

ಇಬೇ ದೀಪಾವಳಿ ಸೇಲ್: ಟ್ಯಾಬ್ಲೆಟ್ ಗಳ ಮೇಲೆ ಶೇ. 69 ರಿಯಾಯಿತಿ

ಇಬೇ ದೀಪಾವಳಿ ಸೇಲ್: ಆಪಲ್ ಉತ್ಪನ್ನಗಳ ಮೇಲೆ ಶೇ. 53 ಕಡಿತ

ಇಬೇ ದೀಪಾವಳಿ ಸೇಲ್: ಆಕರ್ಷಕ ಕೈಗಡಿಯಾರಗಳ ಮೇಲೆ ಶೇ. 87 ರಿಯಾಯಿತಿ

ಇಬೇ ದೀಪಾವಳಿ ಸೇಲ್: ಕ್ಯಾಮರಾಗಳ ಮೇಲೆ ಶೇ. 57 ಕಡಿತ

ಇಬೇ ದೀಪಾವಳಿ ಸೇಲ್: ಇಂಟೆಲ್ ಬೆಸ್ಡ್ ಲ್ಯಾಪ್ ಟಾಪ್ ಗಳ ಮೇಲೆ ಶೇ. 45 ರಿಯಾಯಿತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+