ಅಕ್ಷಯ ತೃತೀಯ : ರಿಲಯನ್ಸ್ ಜುವೆಲ್ಸ್ ನಿಂದ ಪ್ರತಿದಿನವೂ ಪವಿತ್ರ

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 11 : ಪ್ರತಿದಿನವೂ ವಿಶೇಷ, ಪ್ರತಿ ದಿನವೂ ಪವಿತ್ರ. ಪ್ರತಿ ದಿನ ನಾವು ನಮ್ಮ ಜೀವನವನ್ನು ಕೊಂಡೊಯ್ಯಬೇಕಾದ ದಿಕ್ಕನ್ನು ಆರಿಸಲು ಆಯ್ಕೆಯನ್ನು ಹೊಂದಿರುತ್ತೇವೆ. ಪ್ರತಿದಿನವೂ ಭಿನ್ನ ಮತ್ತು ಪ್ರತಿಯೊಬ್ಬ ವ್ಯಕ್ತಿ ಅದರ ಸೌಂದರ್ಯವನ್ನು ಆಸ್ವಾದಿಸಬೇಕು. ನಾವು ಶಾಶ್ವತವಾದ ಬಂಧಗಳು ಮತ್ತು ಸಂಬಂಧಗಳನ್ನು ಆಚರಿಸಲು ಆರಂಭಿಸಬೇಕಿದೆ. ಅದಕ್ಕೆ ಈ ಕ್ಷಣಕ್ಕಿಂದ ಉತ್ತಮವಾದುದು ಬೇರಿಲ್ಲ.

ಭಾರತದ ಅಗ್ರಗಣ್ಯ ಉತ್ಕೃಷ್ಟ ಜುವೆಲ್ಲರಿ ಬ್ರಾಂಡ್, ರಿಲಯನ್ಸ್ ಜುವೆಲ್ಸ್, #ಪ್ರತಿದಿನವೂಪವಿತ್ರ ಎಂಬುದರಲ್ಲಿ ನಂಬಿಕೆ ಹೊಂದಿದೆ ಮತ್ತು ಇದು ಭಾರತದಾದ್ಯಂತ ತನ್ನ ಶೋರೂಂಗಳಲ್ಲಿ ಪವಿತ್ರತೆಯ ಅಲೆಯನ್ನು ಆಚರಿಸುತ್ತದೆ.

ನಿಜವಾದ ಸಮೃದ್ಧಿ ಯಾವತ್ತೂ ಮುಕ್ತಾಯವಾಗುವುದಿಲ್ಲ ಮತ್ತು ಹೇರಳವಾದ ಸ್ಥಿತಿಯಾಗಿರುತ್ತದೆ. ಮುಂಬರುವ ಅಕ್ಷಯ ತೃತೀಯದಂದು ಇದು ತುಂಬಾ ಮಹತ್ವದ ಉತ್ಸಾಹವಾಗಿರುತ್ತದೆ. ಭಾರತಾದ್ಯಂತದ ಹಿಂದುಗಳು ಈ ಪವಿತ್ರ ಸಂದರ್ಭದಂದು ಚಿನ್ನ ಖರೀದಿಸಲು ಮುಂದಾಗುತ್ತಾರೆ.

ಹೊಸ ಗಾಳಿ, ಹೊಸ ಚಿಂತನೆಯೊಂದಿಗೆ ಸಾಗುತ್ತಿರುವ ರಿಲಯನ್ಸ್ ಜುವೆಲ್ಸ್ #ಪ್ರತಿದಿನವೂ ಪವಿತ್ರ ಎಂಬ ಧ್ಯೇಯದೊಂದಿಗೆ, ನೀವು ಪವಿತ್ರ ದಿನಕ್ಕೋಸ್ಕರ ಕಾಯಬೇಕಿಲ್ಲ. ನೀವು ಮತ್ತು ನಿಮ್ಮ ವಿಶೇಷ ಬಂಧಗಳನ್ನು ಆಚರಿಸುವ ಮೂಲಕ ಪ್ರತಿ ಕ್ಷಣವನ್ನೂ ವಿಶೇಷ ಕ್ಷಣವನ್ನಾಗಿ ಆಚರಿಸಬಬುದು ಎಂದು ಹೇಳುತ್ತದೆ.

ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿ

ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿ

ರಿಲಯನ್ಸ್ ಜುವೆಲ್ಸ್ ನಿಮ್ಮ ಜುವೆಲ್ಲರಿ ಶಾಪಿಂಗ್ ಗುರಿಯನ್ನು ಈಡೇರಿಸುವ ಸಲುವಾಗಿ, 10 - 22 ಏಪ್ರಿಲ್ ತನಕ ಅದೃಷ್ಟ, ಶುಭ ತರಲು ನಿಮಗಾಗಿ ವಿಶೇಷ ಅವಕಾಶ ಒದಗಿಸಿದೆ! ಚಿನ್ನದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.40 ಕಡಿತ ಮತ್ತು ನಾಣ್ಯಗಳ ಮೇಕಿಂಗ್ ಮೇಲೆ ಶೇ.50 ಕಡಿತ (ಚಿನ್ನ- 10 ಗ್ರಾಂ ಮತ್ತು ಮೇಲ್ಪಟ್ಟು, ಬೆಳ್ಳಿ- 50 ಗ್ರಾಂ ಮತ್ತು ಮೇಲ್ಪಟ್ಟು) ದ ಸೌಲಭ್ಯ ಕಲ್ಪಿಸಿದೆ.

ಶೇ.0 ಕಡಿತದೊಂದಿಗೆ ಕೊಂಡೊಯ್ಯಿರಿ

ಶೇ.0 ಕಡಿತದೊಂದಿಗೆ ಕೊಂಡೊಯ್ಯಿರಿ

ವಜ್ರದ ಜುವೆಲ್ಲರಿಯ ಮೇಕಿಂಗ್ ಮೇಲೆ ಶೇ.75 ಕಡಿತ ಮತ್ತು ರಿಲಯನ್ಸ್ ಜುವೆಲ್ಸ್ ಸಾಲಿಟೈರ್ಸ್‍ನ ಮಾರಾಟದ ಬೆಲೆಯ ಮೇಲೆ ಶೇ.3 ಕಡಿತವನ್ನೂ ಒದಗಿಸುತ್ತಿದೆ. ಆಯ್ದ ರಿಲಯನ್ಸ್ ಜುವೆಲ್ಸ್ ಶೋರೂಂಗಳಲ್ಲಿ ಪ್ಲಾಟಿನಂ ಆಭರಣಗಳ ಮಾರಾಟದ ಬೆಲೆಯ ಮೇಲೆ ಶೇ.15 ಕಡಿತ ಲಭ್ಯ ಇದೆ.


ರಿಲಯನ್ಸ್ ಜುವೆಲ್ಸ್ ನಲ್ಲಿ ಹಳೆಯ ಚಿನ್ನದ ವಿನಿಮಯ ಮಾಡಿ ಹೊಸ ಚಿನ್ನ ಮತ್ತು ವಜ್ರದ ಆಭರಣಗಳನ್ನು ಶೇ.0 ಕಡಿತದೊಂದಿಗೆ ಕೊಂಡೊಯ್ಯಿರಿ.

ಎಸ್‍ಬಿಐ ಕಾರ್ಡ್‍ಗಳ ಮೇಲೆ ಕ್ಯಾಶ್‍ ಬ್ಯಾಕ್

ಎಸ್‍ಬಿಐ ಕಾರ್ಡ್‍ಗಳ ಮೇಲೆ ಕ್ಯಾಶ್‍ ಬ್ಯಾಕ್

ರಿಲಯನ್ಸ್ ಜುವೆಲ್ಸ್ ಎಸ್‍ಬಿಐ ಕಾರ್ಡ್‍ಗಳ ಮೇಲೆ 10ನೇ ಏಪ್ರಿಲ್‍ನಿಂದ 18ರ ತನಕ ಶೇ.5ರಷ್ಟು ಕ್ಯಾಶ್‍ ಬ್ಯಾಕ್ ಆಫರ್ ಸಿಗಲಿದೆ. ಎಲ್ಲಾ ಆಫರ್ ಗಳಿಗೆ ಕರಾರುಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.


ಅಕ್ಷಯ ತೃತೀಯದ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ನಾಯಕ್, ಸಿಇಒ, ರಿಲಯನ್ಸ್ ಜುವೆಲ್ಸ್ ಮಾತನಾಡಿ, 'ರಿಲಯನ್ಸ್ ಜುವೆಲ್ಸ್ ನಲ್ಲಿ ನಾವು ಪ್ರತಿದಿನವೂ ಪವಿತ್ರವೆಂದು ನಂಬಿಕೆ ಹೊಂದಿದ್ದೇವೆ. ಈ ಚಿಂತನೆಯೊಂದಿಗೆ ಅಕ್ಷಯ ತೃತೀಯವನ್ನು ನಾವು 2 ವಾರಗಳ ಕಾಲ ಏಪ್ರಿಲ್ 22ರ ತನಕ ಆಚರಿಸುತ್ತೇವೆ. ಅತ್ಯುತ್ತಮ ವಿನ್ಯಾಸ, ಸಂಗ್ರಹಗಳನ್ನು ಅತ್ಯುತ್ತಮ ಬೆಲೆಯಲ್ಲಿ ಗ್ರಾಹಕರಿಗೆ ಒದಗಿಸಲು ನಾವು ಎದುರು ನೋಡುತ್ತೇವೆ' ಎಂದು ಹೇಳಿದರು.

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ

ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 44 ನಗರಗಳಲ್ಲಿ 68 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ. ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ. ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Jewels, the fine jewellery specialty format of Reliance Retail Limited (RRL) has announced the launch of new offer for the Akshaya Tritiya festive season.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ