ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗ್ ಡೀಲ್ : ಟೆಲೆನಾರ್ ಖರೀದಿಸಿದ ಭಾರ್ತಿ ಏರ್ ಟೆಲ್

ವೋಡಾ ಫೋನ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿ ಬಿಗ್ ಡೀಲ್ ಗೂ ಮುನ್ನ ಟೆಲೆನಾರ್ ಹಾಗೂ ಏರ್ ಟೆಲ್ ನಡುವೆ ಮಹತ್ವದ ಒಪ್ಪಂದ ನಡೆದಿದೆ. ಟೆಲೆನಾರ್ ಸಂಸ್ಥೆಯನ್ನು ಭಾರ್ತಿ ಏರ್ ಟೆಲ್ ಖರೀದಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 23: ವೋಡಾ ಫೋನ್ ಹಾಗೂ ಐಡಿಯಾ ಸೆಲ್ಯುಲಾರ್ ಕಂಪನಿ ಬಿಗ್ ಡೀಲ್ ಗೂ ಮುನ್ನ ಟೆಲೆನಾರ್ ಹಾಗೂ ಏರ್ ಟೆಲ್ ನಡುವೆ ಮಹತ್ವದ ಒಪ್ಪಂದ ನಡೆದಿದೆ. ಟೆಲೆನಾರ್ ಸಂಸ್ಥೆಯನ್ನು ಭಾರ್ತಿ ಏರ್ ಟೆಲ್ ಖರೀದಿಸಿದೆ.

ಟೆಲೆನಾರ್ ಖರೀದಿ ಮೂಲಕ 1,800 ಮೆಗಾ ಹರ್ಟ್ಜ್ ಹೆಚ್ಚುವರಿ ಸೆಕ್ಟ್ರಮ್ ಪಡೆಯಲಿರುವ ಏರ್ ಟೆಲ್ ಗೆ ಆರೇಳು ರಾಜ್ಯಗಳಲ್ಲಿ ಹೆಚ್ಚುವರಿ ಜಾಲ ಸಿಗಲಿದೆ. ರಿಲಯನ್ಸ್ ಜಿಯೋ ಆಫರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದರೆ, ಇತರೆ ಟೆಲಿಕಾಂ ಸಂಸ್ಥೆಗಳು ಗುಣಮಟ್ಟದ ಸೇವೆ ಮೂಲಕ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ಹಾಕಿಕೊಂಡಿವೆ.

Airtel buys Telenor ahead of Vodafone Idea deal

ನಾರ್ವೆ ದೇಶದ ಟೆಲೆನಾರ್ ಮತ್ತು ಯುನಿಟೆಕ್ ನ ಜಂಟಿ ಸಂಸ್ಥೆಯಾಗಿರುವ ಯುನಿನಾರ್, ಕರ್ನಾಟಕವೂ ಸೇರಿದಂತೆ ದೇಶದ ಏಳು ವೃತ್ತದಲ್ಲಿ 2009ರಲ್ಲಿ ಏಕಕಾಲಕ್ಕೆ ತನ್ನ ಜಿಎಸ್ಎಂ ಸೇವೆ ಆರಂಭಿಸಿತ್ತು. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪೂರ್ವ ಭಾಗ, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದಲ್ಲಿ ಸೇವೆ ಜಾರಿಗೆ ಬಂದಿತ್ತು.

English summary
Airtel buys Telenor : The Telenor acquisition will give Bharti Airtel additional spectrum in 1,800 MHz band besides a foothold in seven circles — Andhra Pradesh, Assam, Bihar, Gujarat, Uttar Pradesh (East and West) and Maharashtra — where Telenor operates in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X