ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ನಷ್ಟ: ರೀಬಾಕ್ ಮಾರಾಟಕ್ಕೆ ಅಡಿಡಾಸ್ ಚಿಂತನೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 21: ಜರ್ಮನಿಯ ಅತಿ ದೊಡ್ಡ ಕ್ರೀಡಾ ಉತ್ಪನ್ನಗಳ ತಯಾರಕ ಅಡಿಡಾಸ್‌ ತನ್ನ ಅಂಗಸಂಸ್ಥೆ ರಿಬಾಕ್‌ನ ಮಾರಾಟದ ಚಿಂತನೆ ಕುರಿತು ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ತಿಳಿಸಿದೆ.

ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಕ್ರೀಡಾ ಉಡುಪುಗಳ ತಯಾರಕ ಅಡಿಡಾಸ್ ಸಾಂಕ್ರಾಮಿಕ ರೋಗ ಪ್ರೇರಿತ ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಶಾಪ್‌ಗಳನ್ನು ಮುಚ್ಚಲ್ಲಟ್ಟಿದ್ದರಿಂದ ಮತ್ತು ಆದಾಯ ನಷ್ಟದಿಂದಾಗಿ ರಿಬಾಕ್ ಮಾರಾಟದ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

 ಕೋಕಾ ಕೋಲಾ ಕಂಪನಿಯಿಂದ 2,200 ಮಂದಿಗೆ ಕೊಕ್! ಕೋಕಾ ಕೋಲಾ ಕಂಪನಿಯಿಂದ 2,200 ಮಂದಿಗೆ ಕೊಕ್!

ಖಾಸಗಿ ಇಕ್ವಿಟಿ ಸಂಸ್ಥೆಗಳು ರೀಬಾಕ್ ಅನ್ನು ಖರೀದಿಸಲು ಆಸಕ್ತಿ ಹೊಂದಿರಬಹುದು ಎನ್ನಲಾಗಿದ್ದು, ಈ ಕುರಿತಾಗಿ ಕಂಪನಿಯು ಯಾವುದೇ ಸ್ಪಷ್ಟಪಡಿಸಿಲ್ಲ.

Adidas Tells Employees It May Sell Reebok: Know More

2005ರಲ್ಲಿ ರಿಬಾಕ್ ಅನ್ನು ಅಡಿಡಾಸ್ ಸುಮಾರು 3.8 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಸ್ವಾಧೀನಪಡಿಸಿಕೊಂಡಿತು. ಆಂಗ್ಲೋ-ಅಮೇರಿಕನ್ ಪಾದರಕ್ಷೆಗಳು ಮತ್ತು ಬಟ್ಟೆ ಬ್ರಾಂಡ್ ಅನ್ನು ಫಿಟ್‌ನೆಸ್, ಚಾಲನೆಯಲ್ಲಿರುವ ಮತ್ತು ಕ್ರಾಸ್‌ಫಿಟ್‌ನತ್ತ ಹೆಚ್ಚು ಒಲವು ತೋರಿದ ನಂತರ ಅಡಿಡಾಸ್ ಭಾರತದ ರೀಬಾಕ್ ಮಳಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಿತು.

English summary
German sports goods manufacturer Adidas has communicated to its employees in India about the possible sale of its subsidiary Reebok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X