ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯಿಲ್ಲ, ಮನೆಮಂದಿಯಿಲ್ಲ ಎಲ್ಲಿಂದ ಬಂದವು ವೋಟರ್‌ ಐಡಿ?

By Nayana
|
Google Oneindia Kannada News

ಬೆಂಗಳೂರು, ಮೇ 12: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಮತದಾರರ ಚೀಟಿ ಪತ್ತೆಯಾಗಿ ಮತದಾನ ಮುಂದೂಡಿಕೆ ಆಗಿದ್ದರೂ ಅಕ್ರಮದ ವಾಸನೆ ಇನ್ನೂ ನಿಂತಿಲ್ಲ. ಇದೀಗ ಜೆಡಿಎಸ್ ಮುಖಂಡರು ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರ ನಕಲಿ ಮುಖ ಬಿಚ್ಚಿಟ್ಟಿದ್ದು, ವಾಸವಿಲ್ಲದ ಮನೆಯ ವಿಳಾಸದಲ್ಲಿ ಮತದಾರರ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ.

LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು

ಜಿಎಚ್‌ ರಾಮಚಂದ್ರ ಅವರು ಅಕ್ರಮವನ್ನು ಬೆಳಕಿಗೆ ತಂದಿದ್ದಾರೆ. ನಾಗರಬಾವಿಯ ಬಿಡಿಎ ಬಡಾವಣೆಯ ಐದನೇ ಬ್ಲಾಕ್‌ನಲ್ಲಿ ನಕಲಿ ಮತದಾರರ ದಂದೆಯನ್ನು ಬಯಲಿಗೆಳೆದಿದ್ದಾರೆ. ಮನೆ ನಂಬರ್ 119, 120, 121 ಮತದಾರರ ಲಿಸ್ಟ್ ಇರುವ ಪ್ರದೇಶದಲ್ಲಿ ಮನೆ ಇದೆ. ಆದರೆ 122 ರಿಂದ 125ರವರೆಗೂ ಖಾಲಿ ಸೈಟುಗಳಿವೆ ಆದರೆ ಮತದಾರರ ಹೆಸರುಗಳಿವೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Voters registered in fake address found in RR Nagar

ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳುಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು

ಖಾಲಿ ಸೈಟುಗಳಲ್ಲಿ ನಕಲಿ ಮತದಾರರನ್ನು ಸೃಷ್ಟಿಸಿ ಅಕ್ರಮ ಮಾಡುತ್ತಿದ್ದಾರೆ. ಇಂತಹ ಮತದಾರರಿಗೆ ಮತ ಹಾಕಲು ಅವಕಾಶ ಮಾಡಿಕೊಡಬಾರದು ಹಾಗೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

English summary
JDS has exposed many voters were registered at fake address in Rajarajeshwari Nagar constituency as there were no one residing at newly constructed houses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X