ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಬೆಂಗಳೂರು, ಸೆ.25: ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಲಗೇಜ್ ತಪಾಸಣೆಗೆ ಸಸ್ಪೆಕ್ಟ್ ಬ್ಯಾಗ್ ಟ್ರ್ಯಾಂಕಿಂಗ್ ಸಿಸ್ಟಮ್ ಶೀಘ್ರದಲ್ಲೇ ಅಳವಡಿಸಲಾಗುತ್ತದೆ.

ಇದರಿಂದ ಮಾದಕವಸ್ತು ಸೇರಿ ವಿವಿಧ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಸಂದೆ ತಪ್ಪಲಿದೆ, ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು, ಭದ್ರತಾ ಅಧಿಕಾರಿಗಳು ಹಾಗೂ ಸೀಮಾ ಸುಂಕ ಅಧಿಕಾರಿಗಳ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಅನುಮಾನಾಸ್ಪದ ವಸ್ತುಗಳನ್ನು ಮಾತ್ರ ಪತ್ತೆ ಮಾಡಿ ತಪಾಸಣೆ, ಬಂಧನ, ತನಿಖೆ ನಡೆಸಲು ಇದು ಸಹಕಾರಿಯಾಗಲಿದೆ.

ಸಸ್ಪೆಕ್ಟ್ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ಲಗೇಜ್ ಗಳ ತಪಾಸಣೆ ವೇಳ ಶಂಕಿತ ಲಗೇಜ್ ಗೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಟ್ಯಾಗ್ ಸ್ವಯಂಚಾಲಿತವಾಗಿ ಅಳವಡಿಕೆಯಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರತಿ ದಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗದಲ್ಲಿ ಸರಾಸರಿ 70 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ.

Suspect bag tracking system in KIAL soon

ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರ ಜತೆಗೆ ಸುರಕ್ಷತೆಗೆ ಧಕ್ಕೆ ತರುವ ಚಾಕು, ಚೂರಿ ಸೇರಿ ನಿಷೇಧಿತ ವಸ್ತುಗಳನ್ನು ತಡೆಯುವುದು ಕೂಡ ಒಂದು ಸವಾಲಾಗಿದೆ. ಇದೆಲ್ಲದಕ್ಕೂ ಈ ಯಂತ್ರ ಸಹಾಯ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+