ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಕೆಂಡ್ ವೇಸ್ಟ್ ಆಗಲ್ಲ, ಯಡಿಯೂರು ಕೆರೆಯಲ್ಲಿ ಬೋಟಿಂಗ್ ಶೀಘ್ರ

|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ಬೆಂಗಳೂರಲ್ಲಿ ಕಲುಷಿತ ಕೆರೆಗಳ ಪಟ್ಟಿಗಳೇ ಹೆಚ್ಚು ಅದರ ಮಧ್ಯೆಯೂ ಯಡಿಯೂರು ಕೆರೆ ಎಲ್ಲರ ಗಮನ ಸೆಳೆದಿದೆ ಅದಕ್ಕೆ ಕಾರಣವೂ ಇದೆ. ಇನ್ನು ಮುಂದೆ ಯಡಿಯೂರು ಕೆರೆಯಲ್ಲಿ ಬೋಟಿಂಗ್ ಮಾಡಬಹುದಾಗಿದೆ. ಪ್ರತಿ 30 ನಿಮಿಷಕ್ಕೆ 50 ರೂ ನಂತೆ ಶುಲ್ಕ ನೀಡಬೇಕಾಗುತ್ತದೆ. ಗುರುವಾರವೇ ಇದರ ಉದ್ಘಾಟನೆ ಕಾರ್ಯ ನಡೆಯಬೇಕಿತ್ತು ಆದರೆ ಸಗಾಯಪುರ ವಾರ್ಡ್‌ನ ಸದಸ್ಯ ಏಳುಮಲೈ ನಿಧನದಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಬಸವನಗುಡಿ ಬಳಿ ಕೇವಲ ಪೆಡಲ್‌ಬೋಟ್‌ಗಳು ಮಾತ್ರ ಸಂಚರಿಸಲಿವೆ, ಮೋಟರ್ ಬೋಟ್‌ನಿಂದ ವಾಯು ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಪೆಡಲ್ ಬೋಟ್‌ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅದರಲ್ಲಿ ಡೀಸೆಲ್‌ ಲೀಕೇಜ್ ಆಗಿ ಜಲಚರಗಳಿಗೆ ಹಾನಿಯಾಗುವ ಸಾಧ್ಯತೆ ಕೂಡ ಹೆಚ್ಚಿದೆ.

Soon, visitors can go around Yediyur Lake on pedal boats

ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ

ಬೆಂಗಳೂರಿನ ಹಳೆಯ ಕೆರೆಗಳಲ್ಲಿ ಒಂದಾಗಿರುವ ಯಡಿಯೂರು ಕೆರೆಯನ್ನು ಅಭಿವೃದ್ಧಿ ಪಡಿಸಲು 2017ರಲ್ಲಿ ಕಾರ್ಯ ಕೈಗೊಳ್ಳಲಾಗಿತ್ತು, ಬಿಬಿಎಂಪಿ 1.2 ಕೋಟಿ ಹಣ ಮೀಸಲಿಟ್ಟಿತ್ತು. ಈ ಕೆರೆಯು 11.5 ಎಕರೆಯಷ್ಟಿದೆ. 59 ದೇಶಗಳಿಂದ ಬಂದಿರುವ 141 ವಿವಿಧ ಜಾತಿಯ ಪಕ್ಷಿಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

English summary
Yediyur Lake will soon get a boating facility; a 30-minute ride will cost Rs 50, BBMP officials said on Thursday. But the programme to launch the facility had to be put off because of Sagayapuram corporator V Elumalai’s death earlier in the day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X