ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ

ಬೆಂಗಳೂರು, ಆಗಸ್ಟ್ 7: ಇಲ್ಲಿನ ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಆಗಸ್ಟ್ 8, 9, 10 (ಮಂಗಳವಾರ, ಬುಧವಾರ ಮತ್ತು ಗುರುವಾರ) ನಡೆಯಲಿದೆ. ಕಾರ್ಯಕ್ರಮದ ವಿವರ ಇಂತಿದೆ.

ಪೂರ್ವಾರಾಧನೆ- ಆಗಸ್ಟ್ 8, ಮಂಗಳವಾರ

ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ

10.30- ಹರಿಚಂದನ ವೆಂಕಟೇಶ ಮತ್ತು ವೃಂದದಿಂದ ಭಕ್ತಿಗೀತೆ

Raghavendra swamy aradhane at Sahakaranagar Uttaradi mutt

ಮಧ್ಯಾಹ್ನ 12- ಮಹಾ ಮಂಗಳಾರತಿ

ಮಧ್ಯಾಹ್ನ 1- ತೀರ್ಥ, ಪ್ರಸಾದ

ಸಂಜೆ 6- ಗುರುನಾಥ ಮಜುಮದಾರ್ ರಿಂದ ಭಕ್ತಿ ಗೀತೆಗಳ ಗಾಯನ

ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ

ಮಧ್ಯಾರಾಧನೆ- ಆಗಸ್ಟ್ 9, ಬುಧವಾರ

ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ

10- ಪಂಡಿತರಿಂದ ಉಪನ್ಯಾಸ

ಮಧ್ಯಾಹ್ನ 12- ಮಹಾ ಮಂಗಳಾರತಿ

ಮಧ್ಯಾಹ್ನ 1- ತೀರ್ಥ, ಪ್ರಸಾದ

ಸಂಜೆ 6- ವಿದುಷಿ ಬಿ.ಕೆ.ಜಯಲಕ್ಷ್ಮಿ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ

ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ

ಉತ್ತರಾರಾಧನೆ- ಆಗಸ್ಟ್ 10, ಗುರುವಾರ

ಬೆಳಗ್ಗೆ 8 -ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಪುಷ್ಪಾಲಂಕಾರ, ಪಾದ ಪೂಜೆ

10- ಲಕ್ಷ್ಮಿ ಶೋಭಾನ ಭಜನಾ ಮಂಡಲಿಯಿಂದ ದೇವರ ಭಜನೆ

ಮಧ್ಯಾಹ್ನ 12- ಮಹಾ ಮಂಗಳಾರತಿ

ಮಧ್ಯಾಹ್ನ 1- ತೀರ್ಥ, ಪ್ರಸಾದ

ಸಂಜೆ 6- ಶ್ರೇಯಾ ಭೀಮೇಶ್ ರಿಂದ ಭಕ್ತಿ ಸಂಗೀತ

ರಾತ್ರಿ 7- ಪಲ್ಲಕ್ಕಿ ಸೇವೆ, ತೊಟ್ಟಿಲ ಸೇವೆ, ರಥೋತ್ಸವ ಹಾಗೂ ಸ್ವಸ್ತಿ ವಾಚನ

ಮೂರು ದಿನ ಆರಾಧನಾ ಸಂದರ್ಭದಲ್ಲಿ ವಿವಿಧ ಸೇವೆ ಸಲ್ಲಿಸಲು ಬಯಸುವವರು ಮಾಹಿತಿಗೆ ಮ್ಯಾನೇಜರ್ ಎಚ್.ಎನ್.ಮಾಹುಲಿ, ಮೊಬೈಲ್ ಸಂಖ್ಯೆ 9448054211, ಹರಿವಂಶಾಚಾರ್, ಮೊಬೈಲ್ ಸಂಖ್ಯೆ 9066266954 ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+