ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ, ದೂರು ದಾಖಲು

|
Google Oneindia Kannada News

ಬೆಂಗಳೂರು, ಮಾರ್ಚ್ 8: ಬಿಎಂಟಿಸಿ ಬಸ್ಸಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.

ಮೆಜೆಸ್ಟಿಕ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಮಹಿಳೆಯ ಮೈಮುಟ್ಟಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಈ ಕುರಿತು ಕಂಡಕ್ಟರ್ ಹಾಗೂ ಟ್ರೈವರ್‌ಗೆ ತಿಳಿಸಿದರೂ ಯಾವ ರೀತಿಯೂ ಸ್ಪಂದಿಸಿಲ್ಲ ಎಂದು ಮಹಿಳೆ ದೂರಿದ್ದಾರೆ.

ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ ಗುತ್ತಿಗೆ ಬದಲು ಖರೀದಿಗೆ ಮುಂದಾದ ಬಿಎಂಟಿಸಿ

ಮಹಿಳೆಯು ಬೂದಿಗೆರೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸಿಸುತ್ತಿದ್ದಾರೆ. ಕಲಸದ ನಿಮಿತ್ತ ಮೆಜೆಸ್ಟಿಕ್‌ಗೆ ತೆರಳಲು ಕೆಆರ್‌ಪುರಂನಲ್ಲಿ ಮಧ್ಯಾಹ್ನ 2.40ರ ಸುಮಾರಿಗೆ ಬಸ್ ಹತ್ತಿದ್ದಾರೆ.

pervert molests woman in moving BMTC bus

ಬಸ್ ರಿಚ್‌ಮಂಡ್ ವೃತ್ತ ಸಮೀಪಿಸಿದಾಗ ಅವರ ಮೈಮೇಲೆ ಯಾರೋ ಕೈ ಇಟ್ಟ ರೀತಿ ಅನಿಸಿದೆ ಹಿಂದೆ ತಿರುಗಿ ನೋಡಿದಾಗ ಕುಳಿತಿದ್ದ ವ್ಯಕ್ತಿ ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ. ಬಳಿಕ ಬಸ್ ಕಂಡಕ್ಟರ್‌ಗೆ ತಿಳಿಸಿದ್ದಾರೆ ಕೂಡಲೇ ಮೆಜೆಸ್ಟಿಕ್ ಪೊಲೀಸ್ ಸ್ಟೇಷನ್‌ಗೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾರೆ.

ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ ಬಿಎಂಟಿಸಿ ನಮ್ಮ ಪಾಸ್ ಬಳಸಿ ಕ್ಯಾಶ್ ಬ್ಯಾಕ್ ಗಳಿಸಿ

ಇತ್ತೀಚೆಗಷ್ಟೆ ಓಲಾ ಕಂಪನಿ ನಡೆಸಿದ ನಡೆಸಿದ ಸಮೀಕ್ಷೆ ಪ್ರಕಾರ ಸುಮಾರು 11 ನಗರಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಶೇ.9ರಷ್ಟು ಮಂದಿ ಮಾತ್ರ ಸುರಕ್ಷಿತವಾಗಿದ್ದಾರೆ ಎನ್ನುವ ವರದಿ ಆತಂಕ ಮೂಡಿಸಿತ್ತು.

English summary
A 46 year old woman was allegedly molested by a man in a BMTC bus when she was travelling to Majestic on Tuesday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X