ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆ: ಇಲ್ಲಿದೆ ಮಾರ್ಗಸೂಚಿ ವಿವರ
ಬೆಂಗಳೂರು, ನವೆಂಬರ್ 02: ರಾಜಧಾನಿ ಬೆಂಗಳೂರಿನಿಂದ ನ.2 ರಂದು ಆರಂಭವಾಗಲಿರುವ 75 ದಿನಗಳ ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆ ರಾಜ್ಯದಾದ್ಯಂತ ಸದ್ದು ಮಾಡುತ್ತಿದೆ. ಯಾತ್ರೆಗಾಗಿ ಈಗಾಗಲೇ ಐಷಾರಾಮಿ ಬಸ್ಸು ಸಿದ್ಧವಾಗಿದ್ದು, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪರಿವರ್ತನಾ ಯಾತ್ರೆ ಸಾಗಲಿದೆ.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಬೆಂಗಳೂರಿನಿಂದ ಆರಂಭವಾಗಿ ನಂತರ ಜನವರಿ 28, 2018 ರವರೆಗೆ ನಡೆಯಲಿರುವ ರಥಯಾತ್ರೆ, ಬೆಂಗಳೂರಿಗೆ ವಾಪಸಾಗುವ ಮೂಲಕ ಮುಕ್ತಾಯಗೊಳ್ಳಲಿದೆ. ಈ ಮಹತ್ವದ ಯಾತ್ರೆ ರಾಜ್ಯದ ವಿವಿಧ ಕ್ಷೇತ್ರಗಳನ್ನು ಯಾವ್ಯಾವತ್ತು ಸಂಧಿಸಲಿದೆ ಎಂಬ ಕುರಿತು ಸವಿವರ ಮಾಹಿತಿಯನ್ನು 'ಒನ್ ಇಂಡಿಯಾ' ನೀಡಿದೆ. ನಿಮ್ಮೂರಲ್ಲಿ ಪರಿವರ್ತನಾ ಯಾತ್ರೆ ಯಾವಾಗ ಎಂಬುದನ್ನು ತಿಳಿಯಲು ಈ ಪಟ್ಟಿ ನೋಡಿ.

























Click it and Unblock the Notifications