ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತಾರಾಷ್ಟ್ರೀಯ ಹುಲಿ ದಿನಾಚರಣೆ; ಜುಲೈ 29ರ ಪ್ರಮುಖ ವಿದ್ಯಮಾನಗಳು

|
Google Oneindia Kannada News

ಬೆಂಗಳೂರು ಜುಲೈ 29: ಅಂತಾರಾಷ್ಟ್ರೀಯ ಹುಲಿ ದಿನ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದ್ದು, ಅವುಗಳ ವಿವರ ಹೀಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಬೆಳಗ್ಗೆ 11ಕ್ಕೆ: ಯುಎಸ್‌ಎನ ಟಾವರ್ ಸೆಮಿಕಂಡಕ್ಟರ್ ಸಿಇಒ ರಸ್ಸೆಲ್ ಎಲ್‌ವಾಂಗರ್ ಜತೆ ಆನ್‌ಲೈನ್‌ ಸಭೆ, ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

ಬೆಳಗ್ಗೆ 11.30: ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ ಸ್ಥಳ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

Karnataka Political News & Developments Today (29-07-2022): Political Parties News, Updates

ಮಧ್ಯಾಹ್ನ 12.30: ಕರ್ನಾಟ ವಿದ್ಯುತ್ ನಿಗಮ ನಿಯಮಿತ ನಿರ್ದೇಶಕರ ಮಂಡಳಿ ಸಭೆ ಸ್ಥಳ:ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು.

ಸಂಜೆ 6: ನಮ್ಮ ಬೆಂಗಳೂರು ಫೌಂಡೇಶನ್ ವತಿಯಿಂದ 'ನಮ್ಮ ಬೆಂಗಳೂರು ಅವಾರ್ಡ್ಸ' ಪ್ರಶಸ್ತ ಪ್ರದಾನ ಸಮಾರಂಭ (ಮೈ ಸಿಟಿ ಮೈ ಹಿರೋಸ್ 12ನೇ ಆವೃತ್ತಿ) 'ನಮ್ಮ ಆರೋಗ್ಯ ನಮ್ಮ ಯೋಧರು' ಸ್ಥಳ: ದಿ.ಕೋರಮಂಗಲ ಕ್ಲಬ್, 6ನೇ ಕ್ರಾಸ್, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು.

ಕಾಂಗ್ರೆಸ್‌:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೈಸೂರು ಪ್ರವಾಸ

ಬೆಳಗ್ಗೆ 11: ಮೈಸೂರಿಗೆ ನಿರ್ಗಮನ, ಮೈಸೂರು ಸ್ಥಳೀಯ ಕಾರ್ಯಕ್ರಮಗಳಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿ, ಸ್ಥಳ: ಮೈಸೂರು.

Recommended Video

Karnataka: ನೆಟ್ಟಾರು ಅಂಗಡಿಯಲ್ಲಿ ಕೆಲಸಕಿದ್ದ ವನ ಪುತ್ರನಿಂದಲೆ ಸ್ಕೆಚ್!! | Politics | OneIndia Kannada

English summary
Karnataka political News and Developments Today (29-07-2022)- Stay informed about the recent political developments in Karnataka today, Political Parties Latest News and Updates. Check CM, Opposition parties leaders news, Congress and BJP Latest News,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X