Karnataka Dam Water Level: ಕಬಿನಿ, KRS ಡ್ಯಾಂ ನೀರು ಇಳಿಕೆ! ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ಮಟ್ಟ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಜೋರು ಮಳೆ ಮುನ್ಸೂಚನೆ ಕೊಡಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆ ಸಕ್ರಿಯವಾಗಿದೆ. ಇದರ ನಡುವೆ ಕೃಷ್ಣ ರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಹಾಗಾದರೆ ಕೆಆರ್ ಎಸ್ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದು ಬುಧವಾರ (ಸೆ.16) ಎಷ್ಟಿದೆ ನೀರಿನ ಮಟ್ಟ, ಒಳ ಮತ್ತು ಹೊರ ಹರಿವಿನ ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ ನೀರಿನ ಆಧಾರವಾಗಿರುವ ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆ ಆಗುತ್ತಿದೆ. ಭರ್ತಿಯಾಗಿದ್ದು ಕಬಿನಿ ಜಲಾಶಯದಲ್ಲೂ ಇದೇ ಪರಿಸ್ಥಿತಿ ಇದ್ದರೆ, ಆಲಮಟ್ಟಿ ಅಣೆಕಟ್ಟು ಬಹುತೇಕ ತುಂಬುವ ಹಂತಕ್ಕೆ ಬಂದಿದೆ. ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್‍‌ನಲ್ಲಿ ಬೇಸಿಗೆ ವಾತಾವರಣ ಕಂಡು ಬಂದಿದೆ. ಮಳೆಗಾಲ ಕೈ ಕೊಟ್ಟಂತಾಗಿದ್ದು, ಹಿಂಗಾರು ಮಳೆಯು ಕೈ ಕೊಟ್ಟರೆ ಈ ವರ್ಷ ನೀರಿಗೆ ಹಾಹಾಕಾರ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ.

Karnataka Dam Water Level

ರಾಜ್ಯದ ಜಲಾಶಯಗಳ ನೀರಿನ ಇಂದಿನ ಮಟ್ಟ

* KRS ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 49.45 ಟಿಎಂಸಿ

ಇಂದಿನ ಸಂಗ್ರಹ: 27.55 ಟಿಎಂಸಿ

ಒಳಹರಿವು: 4934 ಕ್ಯೂಸೆಕ್

ಹೊರ ಹರಿವು: 5215 ಕ್ಯೂಸೆಕ್


* ಕಬಿನಿ ಜಲಾಶಯದ ನೀರಿನ ಮಟ್ಟ

ಗರಿಷ್ಠ ಮಟ್ಟ: 19.52 ಟಿಎಂಸಿ

ಇಂದಿನ ಸಂಗ್ರಹ: 19. 95 ಟಿಎಂಸಿ

ಒಳಹರಿವು: 1091 ಕ್ಯೂಸೆಕ್

ಹೊರ ಹರಿವು: 1000 ಕ್ಯೂಸೆಕ್

* ಹಾರಂಗಿ ಡ್ಯಾಂ ನೀರಿನ ಮಟ್ಟ

ಗರಿಷ್ಠ ಮಟ್ಟ: 8.50 ಟಿಎಂಸಿ

ಇಂದಿನ ಸಂಗ್ರಹ: 6.48 ಟಿಎಂಸಿ

ಒಳಹರಿವು: 472 ಕ್ಯೂಸೆಕ್

ಹೊರ ಹರಿವು: 250 ಕ್ಯೂಸೆಕ್

* ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 123 ಟಿಎಂಸಿ

ಇಂದಿನ ಸಂಗ್ರಹ: 121 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 12777 ಕ್ಯೂಸೆಕ್

* ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟ

ಗರಿಷ್ಠ ಮಟ್ಟ: 151.75 ಟಿಎಂಸಿ

ಇಂದಿನ ಸಂಗ್ರಹ: 87.81 ಟಿಎಂಸಿ

ಒಳಹರಿವು: 34.95ಕ್ಯೂಸೆಕ್

ಹೊರ ಹರಿವು: 60.37 ಕ್ಯೂಸೆಕ್

* ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ: 37.10 ಟಿಎಂಸಿ

ಇಂದಿನ ಸಂಗ್ರಹ: 19.49 ಟಿಎಂಸಿ

ಒಳಹರಿವು: 1577 ಕ್ಯೂಸೆಕ್

ಹೊರ ಹರಿವು: 9980 ಕ್ಯೂಸೆಕ್

* ತುಂಗಭದ್ರಾ ಅಣೆಕಟ್ಟು

ಗರಿಷ್ಠ ಮಟ್ಟ: 105 ಟಿಎಂಸಿ

ಇಂದಿನ ಸಂಗ್ರಹ: 84.83 ಟಿಎಂಸಿ

ಒಳಹರಿವು: 00 ಕ್ಯೂಸೆಕ್

ಹೊರ ಹರಿವು: 11162 ಕ್ಯೂಸೆಕ್

* ಭದ್ರಾ ಅಣೆಕಟ್ಟಿನ ಸಂಗ್ರಹ

ಗರಿಷ್ಠ ಮಟ್ಟ: 71.54 ಟಿಎಂಸಿ

ಇಂದಿನ ಸಂಗ್ರಹ: 62.34 ಟಿಎಂಸಿ

ಒಳಹರಿವು: 492 ಕ್ಯೂಸೆಕ್

ಹೊರ ಹರಿವು: 770 ಕ್ಯೂಸೆಕ್

* ಘಟಪ್ರಭಾ ಜಲಾಶಯ ಮಟ್ಟ

ಗರಿಷ್ಠ ಮಟ್ಟ: 51 ಟಿಎಂಸಿ

ಇಂದಿನ ಸಂಗ್ರಹ: 50.79 ಟಿಎಂಸಿ

ಒಳಹರಿವು: 493 ಕ್ಯೂಸೆಕ್

ಹೊರ ಹರಿವು: 180 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+